ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Gruha Jyothi Scheme

ADVERTISEMENT

ಉತ್ತರ ಕನ್ನಡ | ಗೃಹಜ್ಯೋತಿ ಯೋಜನೆ: ಜಿಲ್ಲೆಯಲ್ಲಿ ಪ್ರತಿಶತ ಸಾಧನೆ

ಹೆಸ್ಕಾಂ ಅಧೀಕ್ಷಕ ಎಂಜಿನಿಯರ್ ಮಾಹಿತಿ
Last Updated 21 ಫೆಬ್ರುವರಿ 2024, 15:27 IST
ಉತ್ತರ ಕನ್ನಡ | ಗೃಹಜ್ಯೋತಿ ಯೋಜನೆ: ಜಿಲ್ಲೆಯಲ್ಲಿ ಪ್ರತಿಶತ ಸಾಧನೆ

ಗೃಹ ಜ್ಯೋತಿ | ಹೆಚ್ಚುವರಿ 10 ಯೂನಿಟ್‌: ಸಚಿವ ಎಚ್‌.ಕೆ.ಪಾಟೀಲ

‘ಗೃಹ ಜ್ಯೋತಿ’ ಯೋಜನೆಯಡಿ ತಿಂಗಳಿಗೆ 48 ಯೂನಿಟ್‌ಗಳಿಗಿಂತ ಕಡಿಮೆ ವಿದ್ಯುತ್‌ ಬಳಸುವ ಎಲ್‌ಟಿ 2 ಗ್ರಾಹಕರಿಗೆ ಹೆಚ್ಚುವರಿ ಶೇ 10 ಬದಲು ಹೆಚ್ಚುವರಿ 10 ಯೂನಿಟ್‌ಗಳನ್ನು ಅರ್ಹತಾ ಯೂನಿಟ್‌ಗಳನ್ನಾಗಿ ಒದಗಿಸಲು ನಿರ್ಧರಿಸಲಾಗಿದೆ ಎಂದು ಎಚ್‌.ಕೆ.ಪಾಟೀಲ ತಿಳಿಸಿದರು.
Last Updated 19 ಜನವರಿ 2024, 4:38 IST
ಗೃಹ ಜ್ಯೋತಿ | ಹೆಚ್ಚುವರಿ 10 ಯೂನಿಟ್‌: ಸಚಿವ ಎಚ್‌.ಕೆ.ಪಾಟೀಲ

ಉಚಿತ ವಿದ್ಯುತ್: ಸೌರ ಮೇಲ್ಛಾವಣಿ ಅಳವಡಿಕೆಗೆ ನಿರಾಸಕ್ತಿ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಜ್ಯೋತಿ’ ಉಚಿತ ವಿದ್ಯುತ್ ಯೋಜನೆ ಜಾರಿಯಿಂದಾಗಿ ಮನೆಗಳಿಗೆ ’ಸೌರ ಮೇಲ್ಛಾವಣಿ’ ಅಳವಡಿಕೆಗೆ ನಗರದ ಜನರು ನಿರಾಸಕ್ತಿ ತೋರುತ್ತಿದ್ದಾರೆ.
Last Updated 7 ಜನವರಿ 2024, 20:48 IST
ಉಚಿತ ವಿದ್ಯುತ್: ಸೌರ ಮೇಲ್ಛಾವಣಿ ಅಳವಡಿಕೆಗೆ ನಿರಾಸಕ್ತಿ

ಗೃಹಜ್ಯೋತಿ ಯೋಜನೆ ಕುರಿತು ಅಪಪ್ರಚಾರ: ಎಫ್ಐಆರ್ ದಾಖಲು

ತೆಲಂಗಾಣದಲ್ಲಿ ನಡೆಯುತ್ತಿರುವ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಲ್ಲಿ ಜಾರಿಯಲ್ಲಿರುವ ಗೃಹಜ್ಯೋತಿ ಯೋಜನೆ ಕುರಿತು ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ, ಬೆಸ್ಕಾಂ ಪ್ರಧಾನ ವ್ಯವಸ್ಥಾಪಕ ದೂರು ನೀಡಿದ್ದು ಪೂರ್ವ ವಿಭಾಗದ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.
Last Updated 28 ನವೆಂಬರ್ 2023, 21:50 IST
ಗೃಹಜ್ಯೋತಿ ಯೋಜನೆ ಕುರಿತು ಅಪಪ್ರಚಾರ: ಎಫ್ಐಆರ್ ದಾಖಲು

ಗೃಹಜ್ಯೋತಿ ಯೋಜನೆ: ನೋಂದಣಿ ಕುಂಠಿತ

ಕುಂದಗೋಳ: ಕುಂದಗೋಳ ಉಪ ವಿಭಾಗದಲ್ಲಿ ಪ್ರಸ್ತುತ ಒಟ್ಟು 39,439 ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿದ್ದು, ಇವುಗಳಲ್ಲಿ 36,293 ವಿದ್ಯುತ್ ಸಂಪರ್ಕಗಳು ಮಾತ್ರ ನವೆಂಬರ್‌ವರೆಗೆ ಗೃಹ ಜ್ಯೋತಿ ಯೋಜನೆಯಡಿ ನೋಂದಣಿಯಾಗಿವೆ.
Last Updated 16 ನವೆಂಬರ್ 2023, 14:50 IST
ಗೃಹಜ್ಯೋತಿ ಯೋಜನೆ: ನೋಂದಣಿ ಕುಂಠಿತ

HDK ಮನೆಗೆ ಅಕ್ರಮ ವಿದ್ಯುತ್‌ ಸಂಪರ್ಕ: ಇಷ್ಟು ದಾರಿ‌ದ್ರ್ಯ ಬಂತೇ ಎಂದ ಕಾಂಗ್ರೆಸ್‌

ಜೆ.ಪಿ ನಗರದಲ್ಲಿರುವ ನಿವಾಸಕ್ಕೆ ದೀಪಾವಳಿ ಅಲಂಕಾರಕ್ಕೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.
Last Updated 14 ನವೆಂಬರ್ 2023, 9:17 IST
HDK ಮನೆಗೆ ಅಕ್ರಮ ವಿದ್ಯುತ್‌ ಸಂಪರ್ಕ: ಇಷ್ಟು ದಾರಿ‌ದ್ರ್ಯ ಬಂತೇ ಎಂದ ಕಾಂಗ್ರೆಸ್‌

ವಿದ್ಯುತ್‌ ಬಾಕಿ ₹734 ಕೋಟಿ: ‘ಗೃಹಜ್ಯೋತಿ’ ನಂತರ ಬಾಕಿ ಶುಲ್ಕ ಪಾವತಿಗೆ ಹಿಂದೇಟು

ತುಮಕೂರು: ಸರ್ಕಾರದ ವಿವಿಧ ಇಲಾಖೆಗಳು, ಕಚೇರಿಗಳು ವಿದ್ಯುತ್ ಬಿಲ್ ಪಾವತಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯಲ್ಲಿ ಸುಮಾರು ₹758.74 ಕೋಟಿ ಬಾಕಿ ಉಳಿಸಿಕೊಂಡಿವೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯೇ ₹727.90 ಕೋಟಿ ಪಾವತಿಸಬೇಕಾಗಿದೆ.
Last Updated 23 ಅಕ್ಟೋಬರ್ 2023, 0:06 IST
ವಿದ್ಯುತ್‌ ಬಾಕಿ ₹734 ಕೋಟಿ: ‘ಗೃಹಜ್ಯೋತಿ’ ನಂತರ ಬಾಕಿ ಶುಲ್ಕ ಪಾವತಿಗೆ ಹಿಂದೇಟು
ADVERTISEMENT

ಸರ್ಕಾರದ ಆರನೇ ಗ್ಯಾರಂಟಿ, ಕತ್ತಲೆ ಭಾಗ್ಯ: ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿ

ರಾಜ್ಯದ ಕಾಂಗ್ರೆಸ್‌ ಸರ್ಕಾರ ಶೀಘ್ರವೇ ತನ್ನ ಅರೆಬರೆ ಅಲ್ಲದ ಪರಿಪೂರ್ಣವಾದ ಆರನೇ ಗ್ಯಾರಂಟಿ ಕೊಡಲು ಹೊರಟಿದೆ. ಅದರ ಹೆಸರು ಕತ್ತಲೆಭಾಗ್ಯ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಕುಹಕವಾಡಿದ್ದಾರೆ.
Last Updated 10 ಅಕ್ಟೋಬರ್ 2023, 5:58 IST
ಸರ್ಕಾರದ ಆರನೇ ಗ್ಯಾರಂಟಿ, ಕತ್ತಲೆ ಭಾಗ್ಯ: ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿ

ನೋಬೆಲ್ ಪುರಸ್ಕೃತರಿಂದ ‘ಗ್ಯಾರಂಟಿ’ ಯೋಜನೆಗಳ ಪರಿಣಾಮ ಅಧ್ಯಯನ

ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಪರಿಣಾಮಗಳನ್ನು ಅಧ್ಯಯನ ನಡೆಸಲು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಮತ್ತು ಎಸ್ತರ್‌ ಡಫ್ಲೊ ಸಹ ಸ್ಥಾಪಕರಾಗಿರುವ ಸಂಶೋಧನಾ ಸಂಸ್ಥೆ ಪರಿಶೀಲನೆ ನಡೆಸಿದೆ.
Last Updated 31 ಆಗಸ್ಟ್ 2023, 0:17 IST
ನೋಬೆಲ್ ಪುರಸ್ಕೃತರಿಂದ ‘ಗ್ಯಾರಂಟಿ’ ಯೋಜನೆಗಳ ಪರಿಣಾಮ ಅಧ್ಯಯನ

ಯಾದಗಿರಿ: ‘ಗೃಹಜ್ಯೋತಿ’ ಯೋಜನೆ, 23 ಸಾವಿರ ಫಲಾನುಭವಿಗಳಿಗೆ ಶೂನ್ಯ ಬಿಲ್‌

71 ಸಾವಿರ ಗ್ರಾಹಕರಿಗೆ ಜುಲೈ ತಿಂಗಳಲ್ಲಿ ಅನುಕೂಲ
Last Updated 19 ಆಗಸ್ಟ್ 2023, 6:42 IST
ಯಾದಗಿರಿ: ‘ಗೃಹಜ್ಯೋತಿ’ ಯೋಜನೆ, 23 ಸಾವಿರ ಫಲಾನುಭವಿಗಳಿಗೆ ಶೂನ್ಯ ಬಿಲ್‌
ADVERTISEMENT
ADVERTISEMENT
ADVERTISEMENT