ಗುಜರಾತ್‌ನಲ್ಲಿ 12,803 GST ವಂಚನೆ ಪ್ರಕರಣ: ರಾಜ್ಯಸಭೆಗೆ ಸಚಿವೆ ನಿರ್ಮಲಾ ಮಾಹಿತಿ
ಗುಜರಾತ್‌ನಲ್ಲಿ ನಾಲ್ಕು ಹಣಕಾಸು ವರ್ಷಗಳಲ್ಲಿ 12,803 ಜಿಎಸ್‌ಟಿ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ಮಂಗಳವಾರ ತಿಳಿಸಿದ್ದಾರೆ.Last Updated 3 ಡಿಸೆಂಬರ್ 2024, 13:08 IST