ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

GTTC

ADVERTISEMENT

ನರಗುಂದ | ಜಿಟಿಟಿಸಿ ಕಟ್ಟಡ ಪೂರ್ಣ; ಜ. 22ಕ್ಕೆ ಕಾರ್ಯಾರಂಭ

ಬಂಡಾಯದ ನಾಡು ನರಗುಂದ ಈಗ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡುತ್ತಿದೆ. ಅದರಲ್ಲೂ ತಾಂತ್ರಿಕ ಶಿಕ್ಷಣ ನೀಡಲು ಸುತ್ತಮುತ್ತಲಿನ ಜಿಲ್ಲೆಗಳಲ್ಲಿಯೇ ಮಾದರಿ ಪಟ್ಟಣವಾಗುತ್ತಿರುವುದಕ್ಕೆ ಶೀಘ್ರ ಕಾರ್ಯಾರಂಭ ಮಾಡಲಿರುವ ಜಿಟಿಟಿಸಿ ಕೈಗಾರಿಕಾ ತರಬೇತಿ ಕೇಂದ್ರ ಸಾಕ್ಷಿಯಾಗಿದೆ.
Last Updated 6 ಜನವರಿ 2024, 4:54 IST
ನರಗುಂದ | ಜಿಟಿಟಿಸಿ ಕಟ್ಟಡ ಪೂರ್ಣ; ಜ. 22ಕ್ಕೆ ಕಾರ್ಯಾರಂಭ

ಯಾದಗಿರಿ | ಜಿಟಿಟಿಸಿ ಕಾಲೇಜು: ವಿದ್ಯಾರ್ಥಿಗಳ ನಡುವೆ ಘರ್ಷಣೆ

ಯಾದಗಿರಿ ತಾಲ್ಲೂಕಿನ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಕಾಲೇಜು ವಿದ್ಯಾರ್ಥಿಗಳ ನಡುವೆ ನಾಲ್ಕೈದು ದಿನಗಳಿಂದ ಜಗಳ ತೀವ್ರಗೊಂಡು ಎರಡು ಕೋಮುಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಸಂಧಾನ ಮಾಡಿದ್ದಾರೆ.
Last Updated 19 ಆಗಸ್ಟ್ 2023, 6:18 IST
ಯಾದಗಿರಿ | ಜಿಟಿಟಿಸಿ ಕಾಲೇಜು: ವಿದ್ಯಾರ್ಥಿಗಳ ನಡುವೆ ಘರ್ಷಣೆ

ಜಿಟಿಟಿಸಿ ಉಪಕರಣ ಖರೀದಿ: ತನಿಖೆಗೆ ಕಾಂಗ್ರೆಸ್‌ ಸದಸ್ಯರ ಪಟ್ಟು

ಭ್ರಷ್ಟಾಚಾರ ಆರೋಪ: ಸದನ ಸಮಿತಿ ರಚಿಸಲು ಒತ್ತಾಯ
Last Updated 20 ಸೆಪ್ಟೆಂಬರ್ 2021, 21:49 IST
ಜಿಟಿಟಿಸಿ ಉಪಕರಣ ಖರೀದಿ: ತನಿಖೆಗೆ ಕಾಂಗ್ರೆಸ್‌ ಸದಸ್ಯರ ಪಟ್ಟು

ಅಮೆರಿಕ ಕಂಪನಿಯಿಂದ ಲ್ಯಾಬ್‌ಗಳು: ಹೈಟೆಕ್‌ ಆಗುತ್ತಿದೆ ಬೆಳಗಾವಿ ಜಿಟಿಸಿಸಿ

ಇಲ್ಲಿನ ಉದ್ಯಮಬಾಗ್‌ನಲ್ಲಿರುವ ಜಿಟಿಟಿಸಿ (ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ)ಗೆ ಉತ್ಕೃಷ್ಟ ಕೇಂದ್ರದ ಸ್ಥಾನಮಾನ ದೊರೆತಿರುವ ಪರಿಣಾಮ, ಹೈಟೆಕ್ ಆಗುವತ್ತ ಹೆಜ್ಜೆ ಇಟ್ಟಿದೆ. ವಿದ್ಯಾರ್ಥಿಗಳ ಕೌಶಲ ವೃದ್ಧಿಗೆ ಅಗತ್ಯ ಉಪಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
Last Updated 4 ಮಾರ್ಚ್ 2021, 19:30 IST
ಅಮೆರಿಕ ಕಂಪನಿಯಿಂದ ಲ್ಯಾಬ್‌ಗಳು: ಹೈಟೆಕ್‌ ಆಗುತ್ತಿದೆ ಬೆಳಗಾವಿ ಜಿಟಿಸಿಸಿ

ಬೆಳಗಾವಿ ಜಿಟಿಟಿಸಿಗೆ 'ಉತ್ಕೃಷ್ಟ ಕೇಂದ್ರ' ಸ್ಥಾನ

ಬೆಳಗಾವಿ ಉದ್ಯಮಬಾಗ್‌ನಲ್ಲಿರುವ ಜಿಟಿಟಿಸಿ (ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ)ಗೆ ಉತ್ಕೃಷ್ಟ ಕೇಂದ್ರದ ಸ್ಥಾನಮಾನ ದೊರೆತಿದೆ.
Last Updated 12 ಸೆಪ್ಟೆಂಬರ್ 2020, 20:30 IST
ಬೆಳಗಾವಿ ಜಿಟಿಟಿಸಿಗೆ 'ಉತ್ಕೃಷ್ಟ ಕೇಂದ್ರ' ಸ್ಥಾನ

ಜಿಟಿಟಿಸಿ: ತರಬೇತಿ ಜತೆ ಉದ್ಯೋಗ ಖಾತ್ರಿ

ಎಸ್ಸೆಸ್ಸೆಲ್ಸಿ ಉತ್ತೀರ್ಣ ಅಭ್ಯರ್ಥಿಗಳಿಗೆ ವೃತ್ತಿ ಆಧಾರಿತ ಕೋರ್ಸ್‌
Last Updated 10 ಮೇ 2019, 14:26 IST
ಜಿಟಿಟಿಸಿ: ತರಬೇತಿ ಜತೆ ಉದ್ಯೋಗ ಖಾತ್ರಿ
ADVERTISEMENT
ADVERTISEMENT
ADVERTISEMENT
ADVERTISEMENT