ಗುರುವಾರ, 3 ಜುಲೈ 2025
×
ADVERTISEMENT

GUINNESS WORLD RECORDS

ADVERTISEMENT

ಮಹಾಕುಂಭ ಮೇಳ: 15,000 ಪೌರ ಕಾರ್ಮಿಕರಿಂದ ಸ್ವಚ್ಛತಾ ಅಭಿಯಾನ, ಗಿನ್ನೆಸ್ ದಾಖಲೆ?

ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಹಾಕುಂಭ ಮೇಳದಲ್ಲಿ ಸುಮಾರು 15,000 ಪೌರ ಕಾರ್ಮಿಕರು ಸೋಮವಾರ ನಾಲ್ಕು ವಲಯಗಳಲ್ಲಿ ಏಕಕಾಲದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ.
Last Updated 25 ಫೆಬ್ರುವರಿ 2025, 4:36 IST
ಮಹಾಕುಂಭ ಮೇಳ: 15,000 ಪೌರ ಕಾರ್ಮಿಕರಿಂದ ಸ್ವಚ್ಛತಾ ಅಭಿಯಾನ, ಗಿನ್ನೆಸ್ ದಾಖಲೆ?

ಹಲ್ಲಿನಿಂದ 125 KG ಭಾರ ಎತ್ತಿ ಗಿನ್ನಿಸ್‌ ವಿಶ್ವ ದಾಖಲೆ ನಿರ್ಮಿಸಿದ ವ್ಯಕ್ತಿ

ಇಟಲಿಯ ಮಿಲಾನ್‌ ನಗರದಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ಬರೋಬ್ಬರಿ 125 ಕೆ.ಜಿ ತೂಕವನ್ನು ಹಲ್ಲಿನಿಂದ ಎತ್ತುವ ಮೂಲಕ ಮೀರತ್‌ನ ಯೋಗಪಟು ವಿಕಾಸ್‌ ಸ್ವಾಮಿ ಗಿನ್ನಿಸ್‌ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
Last Updated 18 ಫೆಬ್ರುವರಿ 2025, 3:23 IST
ಹಲ್ಲಿನಿಂದ 125 KG ಭಾರ ಎತ್ತಿ ಗಿನ್ನಿಸ್‌ ವಿಶ್ವ ದಾಖಲೆ ನಿರ್ಮಿಸಿದ ವ್ಯಕ್ತಿ

ಆಂಧ್ರಪ್ರದೇಶ: ಐದು ಗಿನ್ನೀಸ್‌ ದಾಖಲೆ ನಿರ್ಮಿಸಿದ ಡ್ರೋನ್‌ ಪ್ರದರ್ಶನ

ಆಂಧ್ರಪ್ರದೇಶದಲ್ಲಿ ನಡೆದ ‘ಅಮರಾವತಿ ಡ್ರೋನ್‌ ಸಮ್ಮೇಳನ 2024’ರಲ್ಲಿ ಪ್ರದರ್ಶನಗೊಂಡ ಡ್ರೋನ್‌ ಶೋ ಬರೋಬ್ಬರಿ ಐದು ಗಿನ್ನೀಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ.
Last Updated 23 ಅಕ್ಟೋಬರ್ 2024, 11:35 IST
ಆಂಧ್ರಪ್ರದೇಶ: ಐದು ಗಿನ್ನೀಸ್‌ ದಾಖಲೆ ನಿರ್ಮಿಸಿದ ಡ್ರೋನ್‌ ಪ್ರದರ್ಶನ

ಟಾಲಿವುಡ್‌ ಮೆಗಾಸ್ಟಾರ್‌ ಚಿರಂಜೀವಿಗೆ ಗಿನ್ನಿಸ್ ವಿಶ್ವ ದಾಖಲೆಯ ಗೌರವ

ಟಾಲಿವುಡ್ ಮೆಗಾಸ್ಟಾರ್‌ ಚಿರಂಜೀವಿ ಅವರು ತಮ್ಮ ಚಿತ್ರಗಳಲ್ಲಿ ಪ್ರದರ್ಶಿಸಿರುವ ನೃತ್ಯಗಳಿಗಾಗಿ ಭಾರತೀಯ ಚಲನಚಿತ್ರೋದ್ಯಮ ಅತ್ಯಂತ ‘ಕ್ರಿಯಾತ್ಮಕ ತಾರೆ‘ ಎಂದು ಗಿ‌ನ್ನಿಸ್‌ ವಿಶ್ವ ದಾಖಲೆಗೆ ಸೇರ್ಪಡೆಯಾಗಿದ್ದಾರೆ.
Last Updated 23 ಸೆಪ್ಟೆಂಬರ್ 2024, 2:34 IST
ಟಾಲಿವುಡ್‌ ಮೆಗಾಸ್ಟಾರ್‌ ಚಿರಂಜೀವಿಗೆ ಗಿನ್ನಿಸ್ ವಿಶ್ವ ದಾಖಲೆಯ ಗೌರವ

ಟಿವಿ ರಿಮೋಟ್‌ಗಿಂತ ಚಿಕ್ಕದಾದ ನಾಯಿ; ಗಿನ್ನಿಸ್‌ ದಾಖಲೆ ಪುಸ್ತಕಕ್ಕೆ ಸೇರ್ಪಡೆ

ಜಗತ್ತಿನ ಅತೀ ಚಿಕ್ಕ ನಾಯಿ ಎಂದು ಹೆಸರು ಪಡೆದು ಗಿನ್ನಿಸ್ ದಾಖಲೆಗೆ ಸೇರಿದ ಎರಡು ವರ್ಷದ ಚಿಹೋವಾ ತಳಿಗೆ ಸೇರಿದ ‘ಪರ್ಲ್‌‘ ನಾಯಿ ಟಿವಿ ರಿಮೋಟ್‌ಗಿಂತಲೂ ಚಿಕ್ಕದಾಗಿದೆ.ಈ ನಾಯಿ ಜಗತ್ತಿನ ಅತೀ ಚಿಕ್ಕ ಮಹಿಳೆ ಭಾರತ ಮೂಲದ ಜ್ಯೋತಿ ಆಮ್ನೆ ಅವರಿಗಿಂತ ಏಳು ಪಟ್ಟು ಚಿಕ್ಕದಾಗಿದೆ ಎಂದು ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ಸಂಸ್ಥೆ ತಿಳಿಸಿದೆ.
Last Updated 11 ಏಪ್ರಿಲ್ 2023, 12:53 IST
ಟಿವಿ ರಿಮೋಟ್‌ಗಿಂತ ಚಿಕ್ಕದಾದ ನಾಯಿ; ಗಿನ್ನಿಸ್‌ ದಾಖಲೆ ಪುಸ್ತಕಕ್ಕೆ ಸೇರ್ಪಡೆ

2 ಅಡಿ 1.6 ಇಂಚು ಉದ್ದದ ಅಫ್ಶಿನ್‌ ಈಗ ಜಗತ್ತಿನ ಅತೀ ಕುಳ್ಳಗಿನ ವ್ಯಕ್ತಿ

65.24 ಸೆಂ (2 ಅಡಿ 1.6 ಇಂಚು) ಉದ್ದದ ಅಫ್ಶಿನ್ ಎಸ್ಮೈಲ್ ಘದರ್ಜಾಡೆಹ್ ಅವರು ಸದ್ಯ ವಿಶ್ಯದಲ್ಲೇ ಅತ್ಯಂತ ಕುಳ್ಳಗಿರುವ ವ್ಯಕ್ತಿ ಎನಿಸಿಕೊಂಡಿದ್ದಾರೆ. 20 ವರ್ಷ ಪ್ರಾಯದ ಅಫ್ಶಿನ್‌ ಇರಾನ್‌ನವರು.
Last Updated 15 ಡಿಸೆಂಬರ್ 2022, 13:59 IST
2 ಅಡಿ 1.6 ಇಂಚು ಉದ್ದದ ಅಫ್ಶಿನ್‌ ಈಗ ಜಗತ್ತಿನ ಅತೀ ಕುಳ್ಳಗಿನ ವ್ಯಕ್ತಿ

ಗಿನ್ನಿಸ್‌ ದಾಖಲೆ ಸೇರಿದ ಉಣ್ಣೆಯಲ್ಲಿ ಹೆಣೆದ 41,541 ಟೋಪಿಗಳ ಪ್ರದರ್ಶನ

ದೆಹಲಿಯ ವಾಯುಪಡೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ
Last Updated 15 ಅಕ್ಟೋಬರ್ 2022, 15:46 IST
ಗಿನ್ನಿಸ್‌ ದಾಖಲೆ ಸೇರಿದ ಉಣ್ಣೆಯಲ್ಲಿ ಹೆಣೆದ 41,541 ಟೋಪಿಗಳ ಪ್ರದರ್ಶನ
ADVERTISEMENT

29 ನಿಮಿಷ ವೃಶ್ಚಿಕಾಸನ: ಗಿನ್ನಿಸ್ ದಾಖಲೆ ನಿರ್ಮಿಸಿದ ಭಾರತೀಯ ಯೋಗ ಶಿಕ್ಷಕ

ಕೋವಿಡ್‌ ಜಗತ್ತಿನಾದ್ಯಂತ ಜನರಲ್ಲಿ ಆರೋಗ್ಯದ ಕಾಳಜಿ ಮೂಡಿಸಿದೆ. ಭಾರತ ಮೂಲದ ಯೋಗದ ಮಹತ್ವ ಅರಿತಿರುವ ಅನೇಕ ರಾಷ್ಟ್ರಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಯೋಗಾಸನಕ್ಕೆ ಒತ್ತು ನೀಡುತ್ತಿವೆ.
Last Updated 22 ಜೂನ್ 2022, 10:29 IST
29 ನಿಮಿಷ ವೃಶ್ಚಿಕಾಸನ: ಗಿನ್ನಿಸ್ ದಾಖಲೆ ನಿರ್ಮಿಸಿದ ಭಾರತೀಯ ಯೋಗ ಶಿಕ್ಷಕ

ಚಿತ್ರಗಳಲ್ಲಿ ನೋಡಿ: ಜಗತ್ತಿನ ಅತ್ಯಂತ ಚಿಕ್ಕ ಗೋ ಮಾತೆ ಇಲ್ಲಿದೆ...

ಜಗತ್ತಿನಲ್ಲಿ ಅತ್ಯಂತ ಚಿಕ್ಕ ಗೋವು ಬಾಂಗ್ಲಾದೇಶದಲ್ಲಿದೆ. ಇತ್ತೀಚೆಗೆ ಗಿನ್ನಿಸ್ ದಾಖಲೆ ಪಟ್ಟಿಗೆ ಸೇರಿರುವ ಈ ಮುದ್ದಾದ ಹಸುವಿನ ಹೆಸರು ರಾಣಿ. ಬಾಂಗ್ಲಾದೇಶದ ಸಾವರ್ ಜಿಲ್ಲೆಯ ಚಾರಿಗ್ರಾಮದ ಡೇರಿಯೊಂದರಲ್ಲಿ ಈ ಹಸುವಿದೆ.ಇದರ ತೂಕ ಕೇವಲ 27 ಕೆಜಿ. ಎತ್ತರ 56 ಸೆಂಟಿ ಮೀಟರ್, ಉದ್ದ 66 ಸೆಂಟಿ ಮೀಟರ್.ಈ ಮುದ್ದಾದ ರಾಣಿ ಹಸುವನ್ನು ಯಾರಾದರೂ ಕೈಯಲ್ಲಿ ಮಗುವಿನ ರೀತಿ ಎತ್ತಿಕೊಂಡು ಹೋಗಬಹುದು.ಈ ಹಸು ಗಿನ್ನಿಸ್ ರೆಕಾರ್ಡ್ ಮಾಡಿದ ಮೇಲೆ ಜನ ತಂಡೋಪತಂಡವಾಗಿ ಅದನ್ನು ನೋಡಲು ತೆರಳುತ್ತಿದ್ದಾರೆ.
Last Updated 12 ಜುಲೈ 2021, 15:08 IST
ಚಿತ್ರಗಳಲ್ಲಿ ನೋಡಿ: ಜಗತ್ತಿನ ಅತ್ಯಂತ ಚಿಕ್ಕ ಗೋ ಮಾತೆ ಇಲ್ಲಿದೆ...
err

ವಿಶ್ವ ದಾಖಲೆ: ಹತ್ತು ಮಕ್ಕಳ ಹೆತ್ತ ದಕ್ಷಿಣ ಆಫ್ರಿಕಾದ ಮಹಾತಾಯಿ!

10 ಮಕ್ಕಳಿಗೆ ಜನ್ಮ ನೀಡಿದ ಸುದ್ದಿಯನ್ನು ತಿಳಿದ ಗಿನ್ನೆಸ್‌ ವಿಶ್ವ ದಾಖಲೆ ಸಂಸ್ಥೆ ಅಭಿನಂದನೆ ಕೋರಿದೆ. ವಿಶ್ವ ದಾಖಲೆಯೆಂದು ಪರಿಗಣಿಸಲು ಅಗತ್ಯ ಪ್ರಕ್ರಿಯೆ ನಡೆಸಿದೆ.
Last Updated 9 ಜೂನ್ 2021, 8:26 IST
ವಿಶ್ವ ದಾಖಲೆ: ಹತ್ತು ಮಕ್ಕಳ ಹೆತ್ತ ದಕ್ಷಿಣ ಆಫ್ರಿಕಾದ ಮಹಾತಾಯಿ!
ADVERTISEMENT
ADVERTISEMENT
ADVERTISEMENT