ಗುರುವಾರ, 10 ಜುಲೈ 2025
×
ADVERTISEMENT

Gujarat High Court

ADVERTISEMENT

ಶೌಚಾಲಯದಲ್ಲೇ ಕುಳಿತು ವಿಚಾರಣೆಗೆ ಹಾಜರು: ನ್ಯಾಯಾಂಗ ನಿಂದನೆ ಪ್ರಕರಣ ದಾಖಲು

Contempt of Court Case: ನ್ಯಾಯಾಲಯದ ಗೌರವ ಕಾಪಾಡದೇ ಶೌಚಾಲಯದಿಂದ ವಿಡಿಯೋ ವಿಚಾರಣೆಯಲ್ಲಿ ಭಾಗಿಯಾದ ವ್ಯಕ್ತಿ ವಿರುದ್ಧ ಗುಜರಾತ್ ಹೈಕೋರ್ಟ್ ನಿಂದನೆ ಕ್ರಮ
Last Updated 5 ಜುಲೈ 2025, 15:50 IST
ಶೌಚಾಲಯದಲ್ಲೇ ಕುಳಿತು ವಿಚಾರಣೆಗೆ ಹಾಜರು: ನ್ಯಾಯಾಂಗ ನಿಂದನೆ ಪ್ರಕರಣ ದಾಖಲು

ಅಂಗನವಾಡಿ ಕಾರ್ಯಕರ್ತರನ್ನು ಸರ್ಕಾರಿ ನೌಕರರಂತೆ ಪರಿಗಣಿಸಿ: ಗುಜರಾತ್ ಹೈಕೋರ್ಟ್

ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರನ್ನು ಕಾಯಂ ಹುದ್ದೆಯಲ್ಲಿ ಇರುವ ಸರ್ಕಾರಿ ನೌಕರರಿಗೆ ಸಮಾನವಾಗಿ ಪರಿಗಣಿಸಬೇಕು ಎಂದು ಗುಜರಾತ್ ಹೈಕೋರ್ಟ್, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
Last Updated 9 ನವೆಂಬರ್ 2024, 19:30 IST
ಅಂಗನವಾಡಿ ಕಾರ್ಯಕರ್ತರನ್ನು ಸರ್ಕಾರಿ ನೌಕರರಂತೆ ಪರಿಗಣಿಸಿ: ಗುಜರಾತ್ ಹೈಕೋರ್ಟ್

ಪೌರ ಸಂಸ್ಥೆಗಳ ಆಯುಕ್ತರ ಕಾರ್ಯಶೈಲಿ ತನಿಖೆ ಮಾಡಿ: ಗುಜರಾತ್ ಹೈಕೋರ್ಟ್

ರಾಜ್‌ಕೋಟ್‌ನ ಗೇಮಿಂಗ್ ಜೋನ್ ಅಗ್ನಿ ಅವಘಡ, ಮೊರ್ಬಿ ಸೇತುವೆ ದುರಂತ ಮತ್ತು ಹರ್ನಿ ಸರೋವರದಲ್ಲಿ ನಡೆದಿದ್ದ ದೋಣಿ ಅವಘಡಗಳನ್ನು ಗಮನಕ್ಕೆ ತೆಗೆದುಕೊಂಡಿರುವ ಗುಜರಾತ್ ಹೈಕೋರ್ಟ್, ಎಲ್ಲ ಪೌರ ಸಂಸ್ಥೆಗಳ ಆಯುಕ್ತರ ಕಾರ್ಯವೈಖರಿ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
Last Updated 17 ಜೂನ್ 2024, 16:00 IST
ಪೌರ ಸಂಸ್ಥೆಗಳ ಆಯುಕ್ತರ ಕಾರ್ಯಶೈಲಿ ತನಿಖೆ ಮಾಡಿ: ಗುಜರಾತ್ ಹೈಕೋರ್ಟ್

ಅಗ್ನಿ ಅನಾಹುತ: ರಾಜ್‌ಕೋಟ್‌ ಪಾಲಿಕೆಗೆ ಹೈಕೋರ್ಟ್‌ ತರಾಟೆ

ರಾಜ್ಯದ ಆಡಳಿತ ಯಂತ್ರದ ಮೇಲೆ ವಿಶ್ವಾಸವಿಲ್ಲ ಎಂದ ಕೋರ್ಟ್‌
Last Updated 27 ಮೇ 2024, 14:20 IST
ಅಗ್ನಿ ಅನಾಹುತ: ರಾಜ್‌ಕೋಟ್‌ ಪಾಲಿಕೆಗೆ ಹೈಕೋರ್ಟ್‌ ತರಾಟೆ

ರಾಜ್‌ಕೋಟ್ ಅಗ್ನಿ ದುರಂತ: ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಗುಜರಾತ್ ಹೈಕೋರ್ಟ್

ರಾಜ್‌ಕೋಟ್‌ನ ಮನರಂಜನಾ ಕೇಂದ್ರ ‘ಟಿಆರ್‌ಪಿ ಗೇಮ್‌ ಜೋನ್‌’ನಲ್ಲಿ ನಡೆದ ಅಗ್ನಿ ಅನಾಹುತದ ಬಗ್ಗೆ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಮುಂದಾಗಿರುವ ಗುಜರಾತ್‌ ಹೈಕೋರ್ಟ್‌ನ ವಿಶೇಷ ಪೀಠವು, ಈ ದುರಂತಕ್ಕೆ ಮನುಷ್ಯನೇ ಕಾರಣ ಎಂಬುದು ಮೇಲ್ನೋಟಕ್ಕೆ ಅನ್ನಿಸುತ್ತಿದೆ ಎಂದು ಹೇಳಿದೆ.
Last Updated 26 ಮೇ 2024, 7:51 IST
ರಾಜ್‌ಕೋಟ್ ಅಗ್ನಿ ದುರಂತ: ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಗುಜರಾತ್ ಹೈಕೋರ್ಟ್

ಗುಜರಾತ್ ದೋಣಿ ದುರಂತ: ವಡೋದರಾ ಪಾಲಿಕೆ ಆಯುಕ್ತರ ವಿರುದ್ಧ ತನಿಖೆಗೆ HC ಆದೇಶ

ಗುಜರಾತ್‌ನ ವಡೋದರಾದಲ್ಲಿ 14 ಜನರ ಸಾವಿಗೆ ಕಾರಣವಾದ ಹರ್ನಿ ಕೆರೆಯಲ್ಲಿನ ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲ್ಲಿನ ಪಾಲಿಕೆ ಆಯುಕ್ತರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಗುಜರಾತ್ ಹೈಕೋರ್ಟ್ ಗುರುವಾರ ಆದೇಶಿಸಿದೆ.
Last Updated 25 ಏಪ್ರಿಲ್ 2024, 13:46 IST
ಗುಜರಾತ್ ದೋಣಿ ದುರಂತ: ವಡೋದರಾ ಪಾಲಿಕೆ ಆಯುಕ್ತರ ವಿರುದ್ಧ ತನಿಖೆಗೆ HC ಆದೇಶ

'ನಿತ್ಯಾನಂದನ ಸೆರೆಯಲ್ಲಿ ನನ್ನ ಹೆಣ್ಣುಮಕ್ಕಳು'; ಗುಜರಾತ್ ಕೋರ್ಟ್‌ಗೆ ಅರ್ಜಿ, ವಜಾ

ತಮ್ಮ ಇಬ್ಬರು ಹೆಣ್ಣು ಮಕ್ಕಳು ಸ್ವಘೋಷಿತ 'ದೇವಮಾನವ' ಹಾಗೂ ದೇಶದಿಂದ ಪಲಾಯನ ಗೈದಿರುವ ನಿತ್ಯಾನಂದನ ಬಂಧನದಲ್ಲಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್‌ ಹೈಕೋರ್ಟ್‌ ವಜಾ ಮಾಡಿದೆ.
Last Updated 4 ಫೆಬ್ರುವರಿ 2024, 13:00 IST
'ನಿತ್ಯಾನಂದನ ಸೆರೆಯಲ್ಲಿ ನನ್ನ ಹೆಣ್ಣುಮಕ್ಕಳು'; ಗುಜರಾತ್ ಕೋರ್ಟ್‌ಗೆ ಅರ್ಜಿ, ವಜಾ
ADVERTISEMENT

ಮೋದಿ ವಿದ್ಯಾರ್ಹತೆ ಕುರಿತ ಹೇಳಿಕೆ: ಅರ್ಜಿ ವರ್ಗಾವಣೆಗೆ ಗುಜರಾತ್ ಹೈಕೋರ್ಟ್ ಸೂಚನೆ

ಪ್ರಧಾನಿ ಅವರ ವಿದ್ಯಾರ್ಹತೆ ಕುರಿತ ಹೇಳಿಕೆಗೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆ ಕುರಿತು ವಿಚಾರಣಾ ನ್ಯಾಯಾಲಯದ ಸಮನ್ಸ್ ಅನ್ನು ಪ್ರಶ್ನಿಸಿ ಎಎಪಿ ನಾಯಕರಾದ ಅರವಿಂದ ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Last Updated 29 ಆಗಸ್ಟ್ 2023, 16:18 IST
ಮೋದಿ ವಿದ್ಯಾರ್ಹತೆ ಕುರಿತ ಹೇಳಿಕೆ: ಅರ್ಜಿ ವರ್ಗಾವಣೆಗೆ ಗುಜರಾತ್ ಹೈಕೋರ್ಟ್ ಸೂಚನೆ

ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಸುಪ್ರೀಂ ಕೋರ್ಟ್ ಅಸ್ತು

ವಿವಾಹೇತರ ಗರ್ಭಧಾರಣೆಯು ಅಪಾಯಕಾರಿ ಎಂದಿರುವ ಸುಪ್ರೀಂ ಕೋರ್ಟ್‌, ಅತ್ಯಾಚಾರ ಸಂತ್ರಸ್ತೆಗೆ ತಮ್ಮ 27 ವಾರಗಳ ಭ್ರೂಣ ತೆಗೆಸಲು (ಗರ್ಭಪಾತಕ್ಕೆ) ಅನುಮತಿ ನೀಡಿದೆ.
Last Updated 21 ಆಗಸ್ಟ್ 2023, 8:56 IST
ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಸುಪ್ರೀಂ ಕೋರ್ಟ್ ಅಸ್ತು

ಮೋದಿ ಪದವಿ ಬಗ್ಗೆ ಅವಹೇಳನ: ವಿಚಾರಣೆಗೆ ತಡೆ ನೀಡಲು ಗುಜರಾತ್‌ ಹೈಕೋರ್ಟ್ ನಿರಾಕರಣೆ

ಮೋದಿ ಪದವಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಕೇಜ್ರಿವಾಲ್‌ ವಿರುದ್ಧದ ಮೊಕದ್ದಮೆ
Last Updated 11 ಆಗಸ್ಟ್ 2023, 11:03 IST
ಮೋದಿ ಪದವಿ ಬಗ್ಗೆ ಅವಹೇಳನ: ವಿಚಾರಣೆಗೆ ತಡೆ ನೀಡಲು ಗುಜರಾತ್‌ ಹೈಕೋರ್ಟ್ ನಿರಾಕರಣೆ
ADVERTISEMENT
ADVERTISEMENT
ADVERTISEMENT