ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Gulam nabi Azad

ADVERTISEMENT

ಬಹುತೇಕ ಭಾರತೀಯ ಮುಸ್ಲಿಮರು ಮತಾಂತರಗೊಂಡಿರುವ ಹಿಂದೂಗಳು: ಗುಲಾಂ ನಬಿ ಆಜಾದ್‌

ಬಹುತೇಕ ಭಾರತೀಯ ಮುಸ್ಲಿಮರು ಮತಾಂತರವಾಗುವುದಕ್ಕೆ ಮೊದಲು ಹಿಂದೂಗಳಾಗಿದ್ದರು. ಕಾಶ್ಮೀರ ಕಣಿವೆಯಲ್ಲಿ ಈ ಮಾತಿಗೆ ನಿದರ್ಶನ ಕಾಣಬಹುದು ಎಂದು ಪ್ರಜಾಸತ್ತಾತ್ಮಕ ಪ್ರಗತಿಪರ ಆಜಾದ್‌ ಪಕ್ಷದ (ಡಿಪಿಎಪಿ) ಮುಖ್ಯಸ್ಥ ಗುಲಾಂ ನಬಿ ಆಜಾದ್‌ ಹೇಳಿದ್ದಾರೆ.
Last Updated 17 ಆಗಸ್ಟ್ 2023, 20:35 IST
ಬಹುತೇಕ ಭಾರತೀಯ ಮುಸ್ಲಿಮರು ಮತಾಂತರಗೊಂಡಿರುವ ಹಿಂದೂಗಳು: ಗುಲಾಂ ನಬಿ ಆಜಾದ್‌

ಯುಸಿಸಿ ಜಾರಿ ಸುಲಭವಲ್ಲ ಎಂದ ಗುಲಾಂ ನಬಿ ಆಜಾದ್

ಶ್ರೀನಗರ: ‘ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯನ್ನು ಜಾರಿಗೊಳಿಸುವುದು 370ನೇ ವಿಧಿಯನ್ನು ರದ್ದುಪಡಿಸಿದಷ್ಟು ಸುಲಭವಲ್ಲ‘ ಎಂದು ಪ್ರಜಾಸತ್ತಾತ್ಮಕ ಪ್ರಗತಿಪರ ಆಜಾದ್‌ ಪಕ್ಷದ ಗುಲಾಂ ನಬಿ ಆಜಾದ್‌ ಶನಿವಾರ ಎಚ್ಚರಿಸಿದ್ದಾರೆ.
Last Updated 8 ಜುಲೈ 2023, 13:40 IST
ಯುಸಿಸಿ ಜಾರಿ ಸುಲಭವಲ್ಲ ಎಂದ ಗುಲಾಂ ನಬಿ ಆಜಾದ್

ಅನಾನುಭವಿ ಭಟ್ಟಂಗಿಗಳ ಗುಂಪು ಕಾಂಗ್ರೆಸ್‌ಅನ್ನು ಮುನ್ನಡೆಸುತ್ತಿದೆ: ಆಜಾದ್‌

‘ಕಾಂಗ್ರೆಸ್‌ ಈಗಲೂ ರಿಮೋಟ್‌ ನಿಯಂತ್ರಣದ ಮೂಲಕ ನಡೆಯುತ್ತಿದೆ. ಅನಾನುಭವಿ ಭಟ್ಟಂಗಿಗಳ ಹೊಸ ಗುಂಪು ಪಕ್ಷದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದೆ’ ಎಂದು ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಗುಲಾಮ್‌ ನಬಿ ಆಜಾದ್‌ ಅವರು ಆರೋಪ ಮಾಡಿದರು.
Last Updated 5 ಏಪ್ರಿಲ್ 2023, 16:13 IST
ಅನಾನುಭವಿ ಭಟ್ಟಂಗಿಗಳ ಗುಂಪು ಕಾಂಗ್ರೆಸ್‌ಅನ್ನು ಮುನ್ನಡೆಸುತ್ತಿದೆ: ಆಜಾದ್‌

ಶ್ರೀನಗರ: ಸಕ್ರಿಯ ರಾಜಕಾರಣಕ್ಕೆ ಗುಲಾಂ ನಬಿ ಆಜಾದ್‌ ಪುತ್ರ

‘ಡೆಮಾಕ್ರಟಿಕ್‌ ಪ್ರೋಗ್ರೆಸಿವ್‌ ಆಜಾದ್‌ ಪಕ್ಷದ (ಡಿಪಿಎಪಿ) ಅಧ್ಯಕ್ಷ ಗುಲಾಂ ನಬಿ ಆಜಾದ್‌ ಅವರ ಮಗ ಸದ್ದಾಂ ನಬಿ ಆಜಾದ್‌ ಅವರು ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದಾರೆ’ ಎಂದು ಪಕ್ಷದ ಮುಖ್ಯ ವಕ್ತಾರ ಸಲ್ಮಾನ್‌ ನಿಜಾಮಿ ಭಾನುವಾರ ತಿಳಿಸಿದ್ದಾರೆ.
Last Updated 27 ಫೆಬ್ರವರಿ 2023, 4:09 IST
ಶ್ರೀನಗರ: ಸಕ್ರಿಯ ರಾಜಕಾರಣಕ್ಕೆ ಗುಲಾಂ ನಬಿ ಆಜಾದ್‌ ಪುತ್ರ

ಆಜಾದ್ ಪಕ್ಷದಿಂದ ಇನ್ನೂ ಹಲವರು ಕಾಂಗ್ರೆಸ್‌ಗೆ: ಜೈರಾಂ ರಮೇಶ್

ನವದೆಹಲಿ: ಗುಲಾಂ ನಬಿ ಆಜಾದ್ ಅವರ ಡೆಮಾಕ್ರಟಿಕ್ ಆಜಾದ್ ಪಕ್ಷದಿಂದ (ಡಿಎಪಿ) ಇನ್ನೂ ಅನೇಕ ನಾಯಕರು ಮಂಗಳವಾರ ಕಾಂಗ್ರೆಸ್‌ಗೆ ಮರಳಲಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಮಂಗಳವಾರ ಹೇಳಿದ್ದಾರೆ.
Last Updated 16 ಜನವರಿ 2023, 10:52 IST
ಆಜಾದ್ ಪಕ್ಷದಿಂದ ಇನ್ನೂ ಹಲವರು ಕಾಂಗ್ರೆಸ್‌ಗೆ: ಜೈರಾಂ ರಮೇಶ್

ಕಾಂಗ್ರೆಸ್‌ಗೆ ಮರಳುವ ಯೋಚನೆಯಿಲ್ಲ: ಗುಲಾಮ್‌ ನಬಿ ಆಜಾದ್‌

’ಕಾಂಗ್ರೆಸ್‌ ಪಕ್ಷಕ್ಕೆ ಮರಳುವ ಯೋಚನೆಯಿಲ್ಲ ’ ಎಂದುಹಿರಿಯ ರಾಜಕಾರಣಿ, ಡೆಮಾಕ್ರೆಟಿಕ್‌ ಆಜಾದ್‌ ಪಕ್ಷದ (ಡಿಎಪಿ) ಅಧ್ಯಕ್ಷ ಗುಲಾಮ್‌ ನಬಿ ಆಜಾದ್‌ ಶುಕ್ರವಾರ ಹೇಳಿದ್ದಾರೆ.
Last Updated 30 ಡಿಸೆಂಬರ್ 2022, 18:52 IST
ಕಾಂಗ್ರೆಸ್‌ಗೆ ಮರಳುವ ಯೋಚನೆಯಿಲ್ಲ: ಗುಲಾಮ್‌ ನಬಿ ಆಜಾದ್‌

ಡೆಮಾಕ್ರಟಿಕ್‌ ಆಜಾದ್‌ ಪಕ್ಷದ ಅಧ್ಯಕ್ಷರಾಗಿ ಗುಲಾಮ್ ನಬಿ ಆಜಾದ್‌ ಆಯ್ಕೆ

ಹಿರಿಯ ರಾಜಕಾರಣಿ ಗುಲಾಮ್‌ ನಬಿ ಆಜಾದ್‌ ಅವರು ಹೊಸದಾಗಿ ಸ್ಥಾಪಿಸಿರುವ ಡೆಮಾಕ್ರೆಟಿಕ್‌ ಆಜಾದ್‌ ಪಕ್ಷದ (ಡಿಎಪಿ) ಅಧ್ಯಕ್ಷರಾಗಿ ಆಜಾದ್‌ ಅವರೇ ಚುನಾಯಿತರಾದರು ಎಂದು ಪಕ್ಷದ ಮುಖಂಡರೊಬ್ಬರು ಶನಿವಾರ ತಿಳಿಸಿದರು.
Last Updated 1 ಅಕ್ಟೋಬರ್ 2022, 12:51 IST
ಡೆಮಾಕ್ರಟಿಕ್‌ ಆಜಾದ್‌ ಪಕ್ಷದ ಅಧ್ಯಕ್ಷರಾಗಿ ಗುಲಾಮ್ ನಬಿ ಆಜಾದ್‌ ಆಯ್ಕೆ
ADVERTISEMENT

370ನೇ ವಿಧಿ ಮರುಸ್ಥಾಪನೆ ಬಗ್ಗೆ ಸುಳ್ಳು ಭರವಸೆ ನೀಡಲಾರೆ: ಗುಲಾಂ ನಬಿ ಆಜಾದ್

ಜಮ್ಮು ಮತ್ತು ಕಾಶ್ಮೀರದಲ್ಲಿ370ನೇ ವಿಧಿಯನ್ನು ಮರುಸ್ಥಾಪಿಸುವ ಸುಳ್ಳು ಭರವಸೆ ನೀಡಲಾರೆ ಎಂದು ಇತ್ತೀಚೆಗೆ ಕಾಂಗ್ರೆಸ್‌ ತೊರೆದಿರುವ ಗುಲಾಂ ನಬಿ ಆಜಾದ್‌ ಹೇಳಿದ್ದಾರೆ.
Last Updated 11 ಸೆಪ್ಟೆಂಬರ್ 2022, 12:39 IST
370ನೇ ವಿಧಿ ಮರುಸ್ಥಾಪನೆ ಬಗ್ಗೆ ಸುಳ್ಳು ಭರವಸೆ ನೀಡಲಾರೆ: ಗುಲಾಂ ನಬಿ ಆಜಾದ್

ಹತ್ತು ದಿನಗಳೊಳಗೆ ಹೊಸ ಪಕ್ಷ ಘೋಷಣೆ: ಗುಲಾಂ ನಬಿ ಆಜಾದ್

ಪ್ರಥಮ ಸಾರ್ವಜನಿಕ ಸಭೆ: 370ನೇ ವಿಧಿ ಪುನಃ ಸ್ಥಾಪಿಸಲು ಸಾಧ್ಯವಿಲ್ಲ
Last Updated 11 ಸೆಪ್ಟೆಂಬರ್ 2022, 12:39 IST
ಹತ್ತು ದಿನಗಳೊಳಗೆ ಹೊಸ ಪಕ್ಷ ಘೋಷಣೆ: ಗುಲಾಂ ನಬಿ ಆಜಾದ್

ಹೊಸ ಪಕ್ಷದ ಹೆಸರು ಜನರಿಂದಲೇ ನಿರ್ಧಾರ: ಗುಲಾಂ ನಬಿ ಆಜಾದ್‌

‘ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರಳಿ ಪಡೆಯುವುದು, ಕಾಶ್ಮೀರಿ ಪಂಡಿತರಿಗೆ ಪುನರ್‌ವಸತಿ, ಇಲ್ಲಿನ ಜನರಿಗೆ ಭೂಮಿ ಹಕ್ಕು ಮತ್ತು ಉದ್ಯೋಗವನ್ನು ದೊರಕಿಸಿಕೊಡುವುದಕ್ಕಾಗಿ ತಮ್ಮ ಹೊಸ ಪಕ್ಷವು ಹೋರಾಡಲಿದೆ’ ಎಂದು ಗುಲಾಂ ನಬಿ ಆಜಾದ್‌ ಹೇಳಿದರು.
Last Updated 4 ಸೆಪ್ಟೆಂಬರ್ 2022, 13:34 IST
ಹೊಸ ಪಕ್ಷದ ಹೆಸರು ಜನರಿಂದಲೇ ನಿರ್ಧಾರ: ಗುಲಾಂ ನಬಿ ಆಜಾದ್‌
ADVERTISEMENT
ADVERTISEMENT
ADVERTISEMENT