ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

Gulbarga

ADVERTISEMENT

ಕಲಬುರಗಿ | ಮಾದನ ಹಿಪ್ಪರಗಿ ಭೀಮಸೇನೆಗೆ ನೇಮಕ

Leadership Appointment: ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಕರ್ನಾಟಕ ಭೀಮ ಸೇನೆಯ ವಲಯ ಘಟಕ ಅಧ್ಯಕ್ಷರಾಗಿ ಸುನೀಲಕುಮಾರ ಕೋಚಿ ಆಯ್ಕೆಯಾದರು. ಸಭೆಯಲ್ಲಿ ಪದಾಧಿಕಾರಿಗಳ ನೇಮಕ ಜರುಗಿತು.
Last Updated 11 ಸೆಪ್ಟೆಂಬರ್ 2025, 5:18 IST
ಕಲಬುರಗಿ | ಮಾದನ ಹಿಪ್ಪರಗಿ ಭೀಮಸೇನೆಗೆ ನೇಮಕ

ಕಲಬುರಗಿ : ಮಹಾತಪಸ್ವಿ ಮಹಾಂತೇಶ್ವರ ವೈಭವದ ಪುಣ್ಯಾರಾಧನೆ

Religious Festival: ಚಿಂಚೋಳಿಯ ಮಹಾಂತೇಶ್ವರ ಮಠದಲ್ಲಿ ಪುಣ್ಯಾರಾಧನೆ ಜಾತ್ರೆಯ ಸಡಗರದಿಂದ ನಡೆಯಿತು. ಭಜನೆ ಸಪ್ತಾಹ ಸಮಾರೋಪ, ಕುಂಭ ಮೆರವಣಿಗೆ, ಗದ್ದುಗೆ ಅಭಿಷೇಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಮನ ಸೆಳೆದವು.
Last Updated 11 ಸೆಪ್ಟೆಂಬರ್ 2025, 5:16 IST
ಕಲಬುರಗಿ : ಮಹಾತಪಸ್ವಿ ಮಹಾಂತೇಶ್ವರ ವೈಭವದ ಪುಣ್ಯಾರಾಧನೆ

ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರವಲ್ಲ: ಜಿಮ್ಸ್‌ ಆಸ್ಪತ್ರೆ ಆವರಣದಿಂದ ಜಾಗೃತಿ ಜಾಥಾ 

Mental Health Awareness: ಕಲಬುರಗಿಯಲ್ಲಿ ಜಿಮ್ಸ್‌ ಆಸ್ಪತ್ರೆ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಅಂಗವಾಗಿ ಜಾಗೃತಿ ಜಾಥಾ ಮತ್ತು ಸಮಾಲೋಚಕರ ತರಬೇತಿ ಕಾರ್ಯಕ್ರಮ ನಡೆಸಲಾಯಿತು. ಆತ್ಮಹತ್ಯೆ ಮಾನಸಿಕ ಕಾಯಿಲೆ ಎಂದು ತಜ್ಞರು ಹೇಳಿದರು.
Last Updated 11 ಸೆಪ್ಟೆಂಬರ್ 2025, 5:12 IST
ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರವಲ್ಲ: ಜಿಮ್ಸ್‌ ಆಸ್ಪತ್ರೆ ಆವರಣದಿಂದ ಜಾಗೃತಿ ಜಾಥಾ 

ಕಲಬುರಗಿ | ವಿಶ್ವಗುರುವಾಗಲು ಜ್ಞಾನ ಸಂಪತ್ತು ಅನಿವಾರ್ಯ: ಸಚಿವ ಪ್ರಿಯಾಂಕ್ ಖರ್ಗೆ‌

Education Reform: ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಭಾರತವು ಜಗತ್ತಿನಲ್ಲಿ ನಂಬರ್‌ 1 ಸ್ಥಾನಕ್ಕೇರಲು ಜ್ಞಾನಾಧಾರಿತ ಸಮಾಜ ನಿರ್ಮಿಸಬೇಕೆಂದು ಹೇಳಿದರು. ಶಿಕ್ಷಕರ ದಿನಾಚರಣೆ ಮತ್ತು ರಂಗಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
Last Updated 11 ಸೆಪ್ಟೆಂಬರ್ 2025, 5:08 IST
ಕಲಬುರಗಿ | ವಿಶ್ವಗುರುವಾಗಲು ಜ್ಞಾನ ಸಂಪತ್ತು ಅನಿವಾರ್ಯ: ಸಚಿವ ಪ್ರಿಯಾಂಕ್ ಖರ್ಗೆ‌

ಬಾಕಿ ವಿಮೆ ಹಣ 10 ದಿನಗಳಲ್ಲಿ ರೈತರ ಖಾತೆಗೆ: ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿಕೆ

Farmers Compensation: ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ 2024–25ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಬಾಕಿ ಪರಿಹಾರ ₹291.92 ಕೋಟಿ ಈಗಾಗಲೇ ಬಿಡುಗಡೆಯಾಗಿದ್ದು, 10 ದಿನಗಳಲ್ಲಿ ರೈತರ ಖಾತೆಗೆ ಜಮೆಯಾಗಲಿದೆ ಎಂದು ಹೇಳಿದರು.
Last Updated 11 ಸೆಪ್ಟೆಂಬರ್ 2025, 5:02 IST
ಬಾಕಿ ವಿಮೆ ಹಣ 10 ದಿನಗಳಲ್ಲಿ ರೈತರ ಖಾತೆಗೆ: ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿಕೆ

ಕಲಬುರಗಿ | ‘ಕಬ್ಬು ನುರಿಸುವ ಮೊದಲು ದರ ನಿಗದಿಪಡಿಸಿ’: ಧರ್ಮರಾಜ ಬಿ. ಸಾಹು

Sugarcane Farmers: ಕಲಬುರಗಿಯಲ್ಲಿ ಧರ್ಮರಾಜ ಬಿ. ಸಾಹು ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ ನವೆಂಬರ್‌ 1ರಿಂದ ಅನುಮತಿ ಕೊಟ್ಟ ಹಿನ್ನೆಲೆಯಲ್ಲಿ, ಮೊದಲು ದರ ನಿಗದಿ ಮಾಡಿ ನಂತರವೇ ಕಾರ್ಖಾನೆ ಆರಂಭಿಸಬೇಕು ಎಂದು ಆಗ್ರಹಿಸಿದರು.
Last Updated 11 ಸೆಪ್ಟೆಂಬರ್ 2025, 4:58 IST
ಕಲಬುರಗಿ | ‘ಕಬ್ಬು ನುರಿಸುವ ಮೊದಲು ದರ ನಿಗದಿಪಡಿಸಿ’: ಧರ್ಮರಾಜ ಬಿ. ಸಾಹು

ಕಲಬುರಗಿ | ಬೈಕ್‌ಗೆ ಕ್ರೂಸರ್‌ ಡಿಕ್ಕಿ: ಸ್ಥಳದಲ್ಲೇ ಯುವಕ ಸಾವು

Bike Collision: ಕಮಲಾಪುರದಲ್ಲಿ ಕ್ರೂಸರ್‌–ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡ ಘಟನೆ ಚೇಂಗಟಾ ಸಮೀಪದ ಅಡಕಿಮೋಕ ತಾಂಡಾ ಬಳಿ ನಡೆದಿದೆ.
Last Updated 11 ಸೆಪ್ಟೆಂಬರ್ 2025, 4:56 IST
ಕಲಬುರಗಿ | ಬೈಕ್‌ಗೆ ಕ್ರೂಸರ್‌ ಡಿಕ್ಕಿ: ಸ್ಥಳದಲ್ಲೇ ಯುವಕ ಸಾವು
ADVERTISEMENT

ಕಲಬುರಗಿ | ಸ್ವಂತ ಹಣದಿಂದ ಸರ್ಕಾರಿ ಶಾಲೆ ಅಭಿವೃದ್ಧಿ: ಶಿಕ್ಷಕರ ಮಾದರಿ ನಡೆ

Kalaburagi: ಉನ್ನತ ಸಾಧನೆ ಮಾಡಿದ ಶಿಷ್ಯರು ಗುರುವಿಗೆ ಕಾಣಿಕೆ ನೀಡುವುದು ಸಾಮಾನ್ಯ. ಆದರೆ, ಈ ಸರ್ಕಾರಿ ಶಾಲೆಯ ಶಿಕ್ಷಕರು ತಮ್ಮ ಕೈಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಕ್ಕಳ ಶಿಕ್ಷಣಕ್ಕೆ ಸೌಲಭ್ಯ ಕಲ್ಪಿಸಿದ್ದಾರೆ.
Last Updated 5 ಸೆಪ್ಟೆಂಬರ್ 2025, 6:39 IST
ಕಲಬುರಗಿ | ಸ್ವಂತ ಹಣದಿಂದ ಸರ್ಕಾರಿ ಶಾಲೆ ಅಭಿವೃದ್ಧಿ: ಶಿಕ್ಷಕರ ಮಾದರಿ ನಡೆ

ಕಲಬುರಗಿ | ಬಿಲ್‌ ಕಟ್ಟದ ಇಲಾಖೆ: ಜೆಸ್ಕಾಂಗೆ ‘ಬರ’

ಸರ್ಕಾರದ ವಿವಿಧ ಇಲಾಖೆಗಳಿಂದ ₹2,941 ಕೋಟಿ ವಿದ್ಯುತ್ ಶುಲ್ಕ ಬಾಕಿ
Last Updated 19 ಜೂನ್ 2024, 5:04 IST
ಕಲಬುರಗಿ | ಬಿಲ್‌ ಕಟ್ಟದ ಇಲಾಖೆ: ಜೆಸ್ಕಾಂಗೆ ‘ಬರ’

ಕಲಬುರಗಿ: ಜಿಮ್ಸ್‌‌ನಲ್ಲಿ ಹೊಸ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ₹70 ಕೋಟಿ

ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಜಿಮ್ಸ್‌) 200 ಹಾಸಿಗೆಯ ಹೊಸ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ₹70 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 7 ಜುಲೈ 2023, 8:12 IST
ಕಲಬುರಗಿ: ಜಿಮ್ಸ್‌‌ನಲ್ಲಿ ಹೊಸ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ₹70 ಕೋಟಿ
ADVERTISEMENT
ADVERTISEMENT
ADVERTISEMENT