ಗುರುವಾರ, 3 ಜುಲೈ 2025
×
ADVERTISEMENT

Gulmarg

ADVERTISEMENT

ಜಮ್ಮು ಮತ್ತು ಕಾಶ್ಮೀರ ಸದನದಲ್ಲಿ ‘ಫ್ಯಾಷನ್‌ ಷೋ’ ಗದ್ದಲ

ಗುಲ್ಮಾರ್ಗ್ ಫ್ಯಾಷನ್‌ ಷೋ ವಿವಾದವು ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಕಲಾಪದಲ್ಲಿಯೂ ಪ್ರತಿಧ್ವನಿಸಿದ್ದು, ಒಮರ್ ಅಬ್ದುಲ್ಲಾ ಸರ್ಕಾರವನ್ನು ವಿಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ.
Last Updated 10 ಮಾರ್ಚ್ 2025, 10:50 IST
ಜಮ್ಮು ಮತ್ತು ಕಾಶ್ಮೀರ ಸದನದಲ್ಲಿ ‘ಫ್ಯಾಷನ್‌ ಷೋ’ ಗದ್ದಲ

VIDEO | ಹೊಸ ವರ್ಷ: ಗುಲ್ಮಾರ್ಗ್ ಹಿಮಪಾತದಲ್ಲಿ ಪ್ರವಾಸಿಗರ ಸಂಭ್ರಮ

ಹಿಮಪಾತಕ್ಕೆ ಜಮ್ಮುವಿನ ಗುಲ್ಮಾರ್ಗ್ ಚಳಿಗಾಲದ ಸ್ವರ್ಗದಂತೆ ಗೋಚರಿಸುತ್ತಿದೆ. ಹೊಸ ವರ್ಷದ ಮೊದಲ ದಿನ ಸಾವಿರಾರು ಪ್ರವಾಸಿಗರು ಹಿಮಾಪಾತಕ್ಕೆ ಮೈಯೊಡ್ಡಿ ಸಂಭ್ರಮಿಸಿದ್ದಾರೆ. ಫೋಟೊ ತೆಗೆದುಕೊಂಡು ಅನಂದಪಟ್ಟಿದ್ದಾರೆ.
Last Updated 1 ಜನವರಿ 2025, 12:53 IST
VIDEO | ಹೊಸ ವರ್ಷ: ಗುಲ್ಮಾರ್ಗ್ ಹಿಮಪಾತದಲ್ಲಿ ಪ್ರವಾಸಿಗರ ಸಂಭ್ರಮ

‌ಜಮ್ಮು ಕಾಶ್ಮೀರದಲ್ಲಿ ಶಾಂತಿ, ಭದ್ರತೆ ಒದಗಿಸಲು ಕೇಂದ್ರ ವಿಫಲ: ರಾಹುಲ್ ವಾಗ್ದಾಳಿ

ಎನ್‌ಡಿಎ ಸರ್ಕಾರದ ನೀತಿಗಳು ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ಮತ್ತು ಅಲ್ಲಿಯ ಜನರಿಗೆ ಭದ್ರತೆಯನ್ನು ಒದಗಿಸಲು ವಿಫಲವಾಗಿದ್ದು, ದಾಳಿಗೆ ತಕ್ಷಣವೇ ಹೊಣೆ ಹೊತ್ತುಕೊಂಡು ಸೇನಾ ಸಿಬ್ಬಂದಿ ಮತ್ತು ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದೆ.
Last Updated 25 ಅಕ್ಟೋಬರ್ 2024, 10:12 IST
‌ಜಮ್ಮು ಕಾಶ್ಮೀರದಲ್ಲಿ ಶಾಂತಿ, ಭದ್ರತೆ ಒದಗಿಸಲು ಕೇಂದ್ರ ವಿಫಲ: ರಾಹುಲ್ ವಾಗ್ದಾಳಿ

ಉಗ್ರರ ದಾಳಿ: ಇಬ್ಬರು ಯೋಧರು ಹುತಾತ್ಮ; ಇಬ್ಬರು ಕಾರ್ಮಿಕರು ಸಾವು

ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಗುರುವಾರ ಉಗ್ರರು ಸೇನಾ ವಾಹನದ ಮೇಲೆ ಹೊಂಚುದಾಳಿ ನಡೆಸಿದ್ದು, ಇಬ್ಬರು ಯೋಧರು ಮತ್ತು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಮೂವರು ಸೈನಿಕರು ಗಾಯಗೊಂಡಿದ್ದಾರೆ.
Last Updated 24 ಅಕ್ಟೋಬರ್ 2024, 15:44 IST
ಉಗ್ರರ ದಾಳಿ: ಇಬ್ಬರು ಯೋಧರು ಹುತಾತ್ಮ; ಇಬ್ಬರು ಕಾರ್ಮಿಕರು ಸಾವು

ಗುಲ್ಮಾರ್ಗ್‌ನಲ್ಲಿ ಹಿಮದ ಸಿಂಚನ: ಆರು ದಿನದಲ್ಲಿ 19 ಸಾವಿರ ಪ್ರವಾಸಿಗರ ಭೇಟಿ

ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಿಮ ಬೀಳಲು ಆರಂಭವಾಗಿದೆ. ಬೆಳ್ಳನೆಯ ಹೊದಿಕೆ ಹೊದ್ದ ಸುಂದರ ಕಾಶ್ಮೀರ ನೋಡಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಗುಲ್ಮರ್ಗ್‌ನಲ್ಲಂತೂ ಸಾವಿರಾರು ಪ್ರವಾಸಿಗರು ಹಿಮದಲ್ಲಿ ಮಿಂದೆದ್ದು ಖುಷಿಪಡುತ್ತಿದ್ದಾರೆ.
Last Updated 11 ಫೆಬ್ರುವರಿ 2024, 11:26 IST
ಗುಲ್ಮಾರ್ಗ್‌ನಲ್ಲಿ ಹಿಮದ ಸಿಂಚನ: ಆರು ದಿನದಲ್ಲಿ 19 ಸಾವಿರ ಪ್ರವಾಸಿಗರ ಭೇಟಿ

PHOTOS | ಎರಡು ತಿಂಗಳ ಒಣ ಹವೆ ಬಳಿಕ ಕಾಶ್ಮೀರದಲ್ಲಿ ಮತ್ತೆ ಹಿಮದ ಸಿಂಚನ

ಕಳೆದ ಕೆಲವು ದಿನಗಳಿಂದ ಹಿಮ ಬೀಳದೆ ಒಣಗಿದ್ದ ಕಾಶ್ಮೀರದಲ್ಲಿ ಮತ್ತೆ ಹಿಮ ಆವರಿಸಿದ್ದು, ಸೌಂದರ್ಯ ಇಮ್ಮಡಿಗೊಳಿಸಿದೆ.
Last Updated 28 ಜನವರಿ 2024, 13:53 IST
PHOTOS | ಎರಡು ತಿಂಗಳ ಒಣ ಹವೆ ಬಳಿಕ ಕಾಶ್ಮೀರದಲ್ಲಿ ಮತ್ತೆ ಹಿಮದ ಸಿಂಚನ
err

Video| ಜಮ್ಮು–ಕಾಶ್ಮೀರದಲ್ಲಿ ಸ್ನೋ ಸ್ಕೂಟರ್ ಸವಾರಿ ಮಾಡಿದ ರಾಹುಲ್‌ – ಪ್ರಿಯಾಂಕಾ

ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿರುವ ಸ್ಕೀ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅವರ ತಂಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸ್ನೋ ಸ್ಕೂಟರ್‌ ಸವಾರಿ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿವೆ.
Last Updated 20 ಫೆಬ್ರುವರಿ 2023, 8:40 IST
Video| ಜಮ್ಮು–ಕಾಶ್ಮೀರದಲ್ಲಿ ಸ್ನೋ ಸ್ಕೂಟರ್ ಸವಾರಿ ಮಾಡಿದ ರಾಹುಲ್‌ – ಪ್ರಿಯಾಂಕಾ
ADVERTISEMENT

ಗುಲ್ಮಾರ್ಗ್‌ನಲ್ಲಿ ಸ್ಕೀಯಿಂಗ್ ನಡೆಸಿದ ರಾಹುಲ್

ಗುಲ್ಮಾರ್ಗ್‌: ಉತ್ತರ ಕಾಶ್ಮೀರಕ್ಕೆ ಎರಡು ದಿನಗಳ ವೈಯಕ್ತಿಕ ಭೇಟಿ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಇಲ್ಲಿನ ಗುಲ್ಮಾರ್ಗ್‌ನಲ್ಲಿ ಸ್ಕೀಯಿಂಗ್ ನಡೆಸಿದರು.
Last Updated 15 ಫೆಬ್ರುವರಿ 2023, 16:05 IST
ಗುಲ್ಮಾರ್ಗ್‌ನಲ್ಲಿ ಸ್ಕೀಯಿಂಗ್ ನಡೆಸಿದ ರಾಹುಲ್

ನೋಡಿ: ಹಿಮದ ಹಾದಿಯಲ್ಲಿ ಯೋಧರ ಸ್ಕೀಯಿಂಗ್‌ ತರಬೇತಿ

Last Updated 11 ಫೆಬ್ರುವರಿ 2021, 16:20 IST
fallback

ಓಹೋ.. ಪ್ರೇಮ ಕಾಶ್ಮೀರ

ಮೋದಲ ದಿನ ಶ್ರೀನಗರದ ದಾಲ್‌ ಸರೋವರಕ್ಕೆ ಭೇಟಿ. ಚಳಿಗಾಲದಲ್ಲಿ ಹಿಮದ ಹಾಸಿನಂತೆ ರೂಪಾಂತರಗೊಳ್ಳುವ ದಾಲ್‌ಸರೋವರ ಏಪ್ರಿಲ್‌ನಲ್ಲಿ ತಿಳಿಯಾಗಿರುತ್ತದೆ. ಆ ತಿಳಿ ನೀಲಿ ಸರೋವರದ ಮೇಲೆ ದೋಣಿಯಾನ ಮಾಡಿದೆವು. ಕಾಶ್ಮೀರ ಶೈಲಿಯ ಉಡುಪು ತೊಟ್ಟು ಸಂಭ್ರಮಿಸಿದೆವು. ಪಕ್ಕದಲ್ಲೇ ಸರೋವರದ ಮೇಲೆ ತೇಲಾಡುವ ‘ದಾಲ್‌ಲೇಕ್‌ ಮಾರುಕಟ್ಟೆ’ ಇತ್ತು. ರಾತ್ರಿ ಅದೇ ತೇಲುವ ದೋಣಿಯಲ್ಲೇ ತಂಗಿದ್ದೆವು.
Last Updated 29 ಮೇ 2019, 19:30 IST
ಓಹೋ.. ಪ್ರೇಮ ಕಾಶ್ಮೀರ
ADVERTISEMENT
ADVERTISEMENT
ADVERTISEMENT