ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS | ಎರಡು ತಿಂಗಳ ಒಣ ಹವೆ ಬಳಿಕ ಕಾಶ್ಮೀರದಲ್ಲಿ ಮತ್ತೆ ಹಿಮದ ಸಿಂಚನ

Published : 28 ಜನವರಿ 2024, 13:53 IST
Last Updated : 28 ಜನವರಿ 2024, 13:53 IST
ಫಾಲೋ ಮಾಡಿ
Comments
ಎರಡು ತಿಂಗಳುಗಳ ಕಾಲ ಒಣ ಹವೆಯಲ್ಲಿದ್ದ ಗುಲ್ಮರ್ಗ್‌ನಲ್ಲಿ ಹಿಮ ಬೀಳಲು ಆರಂಭವಾಗಿದೆ

ಎರಡು ತಿಂಗಳುಗಳ ಕಾಲ ಒಣ ಹವೆಯಲ್ಲಿದ್ದ ಗುಲ್ಮರ್ಗ್‌ನಲ್ಲಿ ಹಿಮ ಬೀಳಲು ಆರಂಭವಾಗಿದೆ

ಪಿಟಿಐ ಚಿತ್ರ

ADVERTISEMENT
ಸಣ್ಣ ಪ್ರಮಾಣದಲ್ಲಿ ಬೀಳುತ್ತಿರುವ ಹಿಮದ ನಡುವೆ ಜನರು ನಡೆದು ಸಾಗಿದರು

ಸಣ್ಣ ಪ್ರಮಾಣದಲ್ಲಿ ಬೀಳುತ್ತಿರುವ ಹಿಮದ ನಡುವೆ ಜನರು ನಡೆದು ಸಾಗಿದರು

ಪಿಟಿಐ ಚಿತ್ರ

ಹಿಮದಿಂದ ಆವೃತವಾಗಿರುವ ರಸ್ತೆಯಲ್ಲಿ ವಾಹನಗಳು ಸಾಗುವಾಗ ಕಂಡಿದ್ದು ಹೀಗೆ

ಹಿಮದಿಂದ ಆವೃತವಾಗಿರುವ ರಸ್ತೆಯಲ್ಲಿ ವಾಹನಗಳು ಸಾಗುವಾಗ ಕಂಡಿದ್ದು ಹೀಗೆ

ಪಿಟಿಐ ಚಿತ್ರ

ಕೇಬಲ್‌ ಕಾರ್‌ನಲ್ಲಿ ಗುಲ್ಮರ್ಗ್‌ನ ಸ್ಕಿ ರೆಸಾರ್ಟ್‌ನತ್ತ ಸಾಗುತ್ತಿರುವ ಪ್ರವಾಸಿಗರು

ಕೇಬಲ್‌ ಕಾರ್‌ನಲ್ಲಿ ಗುಲ್ಮರ್ಗ್‌ನ ಸ್ಕಿ ರೆಸಾರ್ಟ್‌ನತ್ತ ಸಾಗುತ್ತಿರುವ ಪ್ರವಾಸಿಗರು

ರಾಯಿಟರ್ಸ್‌ ಚಿತ್ರ

ಕಳೆದ ಕೆಲವು ದಿನಗಳ ಹಿಂದೆ ಹಿಮವಿಲ್ಲದೆ ಒಣಗುತ್ತಿದ್ದ ಕಾಶ್ಮೀರ

ಕಳೆದ ಕೆಲವು ದಿನಗಳ ಹಿಂದೆ ಹಿಮವಿಲ್ಲದೆ ಒಣಗುತ್ತಿದ್ದ ಕಾಶ್ಮೀರ

ಪಿಟಿಐ ಚಿತ್ರ

ಹಿಮವಿಲ್ಲದೆ ಒಣಗುತ್ತಿದ್ದ ಕಲ್ಲು ಬಂಡೆಗಳು

ಹಿಮವಿಲ್ಲದೆ ಒಣಗುತ್ತಿದ್ದ ಕಲ್ಲು ಬಂಡೆಗಳು 

ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT