ಮಂಗಳವಾರ, 24 ಫೆಬ್ರುವರಿ 2026
×
ADVERTISEMENT

Gundlupet

ADVERTISEMENT

ಗುಂಡ್ಲುಪೇಟೆ: ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಶೇಷ ಪೂಜೆ

Mahadeshwara Temple: ಮಹಾಶಿವರಾತ್ರಿ ಅಂಗವಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ತಾವರಗಟ್ಟೆ ಮಹದೇಶ್ವರ ದೇವಸ್ಥಾನದಲ್ಲಿ ಸೋಮವಾರ ನಡೆದ ವಿಶೇಷ ಪೂಜೆ ನಡೆಯಿತು. ವರ್ಷಕೊಮ್ಮೆ ನಡೆಯುವ ಈ ವಿಶೇಷ ಪೂಜೆಯಲ್ಲಿ 5 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
Last Updated 17 ಫೆಬ್ರುವರಿ 2026, 2:26 IST
ಗುಂಡ್ಲುಪೇಟೆ: ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಶೇಷ ಪೂಜೆ

ಗುಂಡ್ಲುಪೇಟೆ: ಬಿಗ್ ಕ್ಯಾಟ್ ಶೃಂಗ ಸಭೆ ವಿರೋಧಿಸಿ ರೈತ ಮುಖಂಡರ ಪ್ರತಿಭಟನೆ

Big Cat summit ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಯುತ್ತಿರುವ ‘ಬಿಗ್ ಕ್ಯಾಟ್ ಶೃಂಗ ಸಭೆ’ ವಿರೋಧಿಸಿ ಪಟ್ಟಣದಲ್ಲಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.
Last Updated 12 ಫೆಬ್ರುವರಿ 2026, 8:07 IST
ಗುಂಡ್ಲುಪೇಟೆ: ಬಿಗ್ ಕ್ಯಾಟ್ ಶೃಂಗ ಸಭೆ ವಿರೋಧಿಸಿ ರೈತ ಮುಖಂಡರ ಪ್ರತಿಭಟನೆ

ಗುಂಡ್ಲುಪೇಟೆ| ಕಾಂಗ್ರೆಸ್‌ನಿಂದ ಗೊಂದಲ ಸೃಷ್ಟಿ: ಸಿ.ಎಸ್.ನಿರಂಜನಕುಮಾರ್

Gunlupet Political Debate: ಗುಂಡ್ಲುಪೇಟೆ: ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್, ರಾಜ್ಯ ಕಾಂಗ್ರೆಸ್ ವಿಬಿ-ಜಿ ರಾಮ್-ಜಿ ಯೋಜನೆ ಬಗ್ಗೆ ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿ, ಜನರಲ್ಲಿ ಜಾಗೃತಿ ಮೂಡಿಸಲು ಸಮಾವೇಶ ಆಯೋಜಿಸಿದರು.
Last Updated 9 ಫೆಬ್ರುವರಿ 2026, 6:51 IST
ಗುಂಡ್ಲುಪೇಟೆ| ಕಾಂಗ್ರೆಸ್‌ನಿಂದ ಗೊಂದಲ ಸೃಷ್ಟಿ: ಸಿ.ಎಸ್.ನಿರಂಜನಕುಮಾರ್

ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ: ನ್ಯಾಯಾಧೀಶ ಬಸವರಾಜ ತಳವಾರ

Gundlupet News: ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಅಂಗವಾಗಿ ನ್ಯಾಯಾಧೀಶ ಬಸವರಾಜ ತಳವಾರ ಅವರು ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.
Last Updated 31 ಜನವರಿ 2026, 6:20 IST
ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ: ನ್ಯಾಯಾಧೀಶ ಬಸವರಾಜ ತಳವಾರ

ಶಿಕ್ಷಕ ವೆಂಕಟೇಶ್‌ಗೆ ಭಾರತ ಭೂಷಣ ರಾಷ್ಟ್ರೀಯ ಪ್ರಶಸ್ತಿ

Achievement: ಗುಂಡ್ಲುಪೇಟೆ ತಾಲ್ಲೂಕಿನ ಹುಂಡಿಪುರ ಸರ್ಕಾರಿ ಪ್ರೌಢಶಾಲೆಯ ಭೌತವಿಜ್ಞಾನ ಶಿಕ್ಷಕ ವೆಂಕಟೇಶ್ ಅವರಿಗೆ ಬೆಂಗಳೂರಿನಲ್ಲಿ 'ಭಾರತ ಭೂಷಣ ರಾಷ್ಟ್ರೀಯ ಪ್ರಶಸ್ತಿ' ನೀಡಿ ಗೌರವಿಸಲಾಯಿತು.
Last Updated 31 ಜನವರಿ 2026, 6:16 IST
ಶಿಕ್ಷಕ ವೆಂಕಟೇಶ್‌ಗೆ ಭಾರತ ಭೂಷಣ ರಾಷ್ಟ್ರೀಯ ಪ್ರಶಸ್ತಿ

ರೈತನ ಮೇಲೆ ಚಿರತೆ ದಾಳಿ: ಪಾರು

Gundlupet News: ಬೊಮ್ಮನಹಳ್ಳಿ ಗ್ರಾಮದಲ್ಲಿ ಜಮೀನಿಗೆ ತೆರಳುತ್ತಿದ್ದ ರೈತ ರಾಜಶೇಖರಪ್ಪ ಅವರ ಮೇಲೆ ಚಿರತೆ ದಾಳಿ ಮಾಡಿದೆ. ಬೈಕ್ ಹಾರ್ನ್ ಶಬ್ದಕ್ಕೆ ಹೆದರಿ ಚಿರತೆ ಓಡಿಹೋದ ಹಿನ್ನೆಲೆ ರೈತ ಅದೃಷ್ಟವಶಾತ್ ಬದುಕುಳಿದಿದ್ದಾರೆ.
Last Updated 31 ಜನವರಿ 2026, 5:59 IST
ರೈತನ ಮೇಲೆ  ಚಿರತೆ ದಾಳಿ: ಪಾರು

ಗುಂಡ್ಲುಪೇಟೆ | ಬಸ್‌ ಇಲ್ಲ; ವಿದ್ಯಾರ್ಥಿಗಳಿಗೆ ನಿತ್ಯ ನಡೆಯುವ ಶಿಕ್ಷೆ

Wildlife Threat to Children: ಬಂಡೀಪುರ ಕಾಡಂಚಿನ ತಗ್ಗಲೂರು ಗ್ರಾಮದ 30ಕ್ಕೂ ಹೆಚ್ಚು ಮಕ್ಕಳು ವನ್ಯಜೀವಿಗಳ ಭೀತಿಯಲ್ಲಿ 2 ಕಿ.ಮೀ ದೂರದ ಶಾಲೆಗೆ ನಡೆದುಕೊಂಡು ಹೋಗುತ್ತಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ.
Last Updated 8 ಜನವರಿ 2026, 2:10 IST
ಗುಂಡ್ಲುಪೇಟೆ | ಬಸ್‌ ಇಲ್ಲ; ವಿದ್ಯಾರ್ಥಿಗಳಿಗೆ ನಿತ್ಯ ನಡೆಯುವ ಶಿಕ್ಷೆ
ADVERTISEMENT

ಗುಂಡ್ಲುಪೇಟೆ: ಅದ್ದೂರಿ ಹನುಮ ಜಯಂತಿ

ಅಪಾರ ಸಂಖ್ಯೆಯ ಭಕ್ತರು ಭಾಗಿ: ಪ್ರಸಾದದ ವ್ಯವಸ್ಥೆ
Last Updated 28 ಡಿಸೆಂಬರ್ 2025, 4:44 IST
ಗುಂಡ್ಲುಪೇಟೆ: ಅದ್ದೂರಿ ಹನುಮ ಜಯಂತಿ

ಗುಂಡ್ಲುಪೇಟೆ: ಚೆಂಡು ಹೂ ಸಂಸ್ಕರಣೆ ಕಾರ್ಖಾನೆ ಬಂದ್ ಮಾಡಲು ಆಗ್ರಹ

Gundlupet Factory Issue: ತಾಲ್ಲೂಕಿನ ಕಗ್ಗಳದಹುಂಡಿ ಚೆಂಡು ಹೂ ಕಾರ್ಖಾನೆಯಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತಿದ್ದು, ಕೂಡಲೇ ಜಿಲ್ಲಾಡಳಿತ ಬಂದ್ ಮಾಡಿಸಬೇಕೆಂದು ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘಟನೆ ಗ್ರಾಮ ಘಟಕಗಳ ಪದಾಧಿಕಾರಿಗಳು ಒತ್ತಾಯಿಸಿದರು.
Last Updated 27 ಡಿಸೆಂಬರ್ 2025, 8:10 IST
ಗುಂಡ್ಲುಪೇಟೆ: ಚೆಂಡು ಹೂ ಸಂಸ್ಕರಣೆ ಕಾರ್ಖಾನೆ ಬಂದ್ ಮಾಡಲು ಆಗ್ರಹ

ಗುಂಡ್ಲುಪೇಟೆ: ಹುಲಿ ದಾಳಿಗೆ ಎರಡು ಹಸುಗಳು ಬಲಿ

Gundlupet ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ವಲಯ ವ್ಯಾಪ್ತಿಯ ಮೂಡುಗೂರು ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಹುಲಿ ದಾಳಿ ನಡೆಸಿ ಎರಡು ಹಸುಗಳನ್ನು ಕೊಂದು ಹಾಕಿದೆ.
Last Updated 19 ಡಿಸೆಂಬರ್ 2025, 7:19 IST
ಗುಂಡ್ಲುಪೇಟೆ: ಹುಲಿ ದಾಳಿಗೆ ಎರಡು ಹಸುಗಳು ಬಲಿ
ADVERTISEMENT
ADVERTISEMENT
ADVERTISEMENT