ಕೇಶ್ವಾರ ಮತ್ತೆ ಉದ್ವಿಗ್ನ, ಪೊಲೀಸ್ ಕಾರ್ಯಾಚರಣೆ: ಬೂದಿ ಮುಚ್ಚಿದ ಕೆಂಡವಾದ ಪರಿಸ್ಥಿತಿ
ಗುರುಮಠಕಲ್ ತಾಲ್ಲೂಕಿನ ಕೇಶ್ವಾರ ಗ್ರಾಮದಲ್ಲಿ ಬುಧವಾರ (ಮೇ 10) ರಂದು ಮಧ್ಯಾಹ್ನದ ವೇಳೆ ಬಿಜೆಪಿ, ಜೆಡಿಎಸ್ ನಡುವೆ ಕಲ್ಲು ತೂರಾಟದ ಘಟನೆಯಿಂದ ಸದ್ಯ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತ ಸ್ಥಿತಿಯಿದೆ.Last Updated 12 ಮೇ 2023, 9:57 IST