ಶನಿವಾರ, 30 ಆಗಸ್ಟ್ 2025
×
ADVERTISEMENT

Guru Randhawa

ADVERTISEMENT

ಜಾಟ್‌ ಮಕ್ಕಳ ಅಫೀಮು ಆಹಾರ ಎಂದು ಹಾಡಿದ್ದ ಗುರು ರಾಂಧವಗೆ ಚಾಟಿ ಬೀಸಿದ ಕೋರ್ಟ್

Punjabi Pop Singer: ಪಂಜಾಬಿ ಪಾಪ್ ಗಾಯಕ ಗುರು ರಾಂಧವ ಅವರ 'ಸಿರ್ರಾ' ಹಾಡಿನ ಸಾಹಿತ್ಯವು ಮಾದಕವಸ್ತುಗಳನ್ನು ಉತ್ತೇಜಿಸುತ್ತದೆ ಹಾಗೂ ಜಾಟ್ ಸಮುದಾಯವನ್ನು ಅವಹೇಳನ ಮಾಡುತ್ತದೆ ಎಂಬ ದೂರು ಆಧರಿಸಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ
Last Updated 30 ಆಗಸ್ಟ್ 2025, 10:17 IST
ಜಾಟ್‌ ಮಕ್ಕಳ ಅಫೀಮು ಆಹಾರ ಎಂದು ಹಾಡಿದ್ದ ಗುರು ರಾಂಧವಗೆ ಚಾಟಿ ಬೀಸಿದ ಕೋರ್ಟ್

ರಾಯರ ಆರಾಧನೆಗಿಲ್ಲ ತೀರ್ಥ, ಅನ್ನಸಂತರ್ಪಣೆ

ಆ. 4ರಿಂದ ಮೂರು ದಿನ ಕಾರ್ಯಕ್ರಮ, ದೇವಸ್ಥಾನ ಪ್ರವೇಶಕ್ಕೆ ಥರ್ಮಲ್‌ ಸ್ರ್ಕೀನಿಂಗ್‌ ಕಡ್ಡಾಯ
Last Updated 30 ಜುಲೈ 2020, 3:53 IST
ರಾಯರ ಆರಾಧನೆಗಿಲ್ಲ ತೀರ್ಥ, ಅನ್ನಸಂತರ್ಪಣೆ

‘ಸ್ಲೋಲಿ ಸ್ಲೋಲಿ’ ರಾಂಧವನ ಹೊಸ ‘ಥಾಲಿ’

ಪಂಜಾಬ್‌ನ ಪಕ್ಕಾ ದೇಸಿ ಸೊಗಡಿನ ಹಾಡುಗಳನ್ನು ಬರೆದು ಸಂಗೀತ ನೀಡಿ ಭಾಂಗ್ರಾ, ಇಂಡಿ ಪಾಪ್‌ ಶೈಲಿಯಲ್ಲಿ ಹಾಡುವ ಗುರು ರಾಂಧವ ಅತ್ಯಂತ ಜನಪ್ರಿಯ ಯೂ ಟ್ಯೂಬರ್. ಟಿ ಸೀರೀಸ್‌ನೊಂದಿಗೆ ಹಲವು ವಿಡಿಯೊ ಸಾಂಗ್‌ಗಳನ್ನು ಬಿಡುಗಡೆ ಮಾಡಿರುವ ರಾಂಧವ ಹೊಸ ಆಲ್ಬಂ ‘ಸ್ಲೋಲಿ ಸ್ಲೋಲಿ’ಯಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ
Last Updated 22 ಏಪ್ರಿಲ್ 2019, 19:30 IST
‘ಸ್ಲೋಲಿ ಸ್ಲೋಲಿ’ ರಾಂಧವನ ಹೊಸ ‘ಥಾಲಿ’
ADVERTISEMENT
ADVERTISEMENT
ADVERTISEMENT
ADVERTISEMENT