ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Guwahati

ADVERTISEMENT

ವಿಡಿಯೊ ನೋಡಿ: ಮಳೆ, ಬಿರುಗಾಳಿಗೆ ಕುಸಿದ ಗುವಾಹಟಿ ವಿಮಾನ ನಿಲ್ದಾಣದ ಸೀಲಿಂಗ್‌

ಅಸ್ಸಾಂ ಗುವಾಹಟಿಯಲ್ಲಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದ ಲೋಕಪ್ರಿಯ ಗೋಪಿನಾಥ ಬೋರ್ದಲೋಯಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಕೆಲ ಭಾಗದ ಸೀಲಿಂಗ್‌ ಕುಸಿದಿದೆ.
Last Updated 1 ಏಪ್ರಿಲ್ 2024, 2:59 IST
ವಿಡಿಯೊ ನೋಡಿ: ಮಳೆ, ಬಿರುಗಾಳಿಗೆ ಕುಸಿದ ಗುವಾಹಟಿ ವಿಮಾನ ನಿಲ್ದಾಣದ ಸೀಲಿಂಗ್‌

ಐಎಸ್ ಜೊತೆ ನಂಟು: ಗುವಾಹಟಿ ಐಐಟಿ ವಿದ್ಯಾರ್ಥಿ ಬಂಧನ

ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್‌ ಸ್ಟೇಟ್‌ಗೆ (ಐಎಸ್‌) ನಿಷ್ಠೆ ಹೊಂದಿದ್ದ ಗುವಾಹಟಿ ಐಐಟಿಯ ವಿದ್ಯಾರ್ಥಿಯೊಬ್ಬನನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಭಾನುವಾರ ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 24 ಮಾರ್ಚ್ 2024, 13:59 IST
ಐಎಸ್ ಜೊತೆ ನಂಟು: ಗುವಾಹಟಿ ಐಐಟಿ ವಿದ್ಯಾರ್ಥಿ ಬಂಧನ

ಗುವಾಹಟಿ | ಕಲ್ಲಿದ್ದಲು ಗಣಿಯಲ್ಲಿ ದುರಂತ: 6 ಮಂದಿ ಸಾವು

ನಾಗಾಲ್ಯಾಂಡ್‌ನ ವೋಖಾ ಜಿಲ್ಲೆಯಲ್ಲಿ ನಡೆಯುತ್ತಿರುವ ‘ರ‍್ಯಾಟ್–ಹೋಲ್’ ಕಲ್ಲಿದ್ದಲು ಗಣಿಗಾರಿಕೆ (ಕಿರಿದಾದ ಗುಂಡಿಗಳನ್ನು ತೋಡಿ ಮಾಡುವ ಗಣಿಗಾರಿಕೆ) ಘಟಕದಲ್ಲಿ ಸಂಭವಿಸಿದ ಬೆಂಕಿ ಅಪಘಾತದಲ್ಲಿ ನೆರೆಯ ಅಸ್ಸಾಂ ಮೂಲದ ಆರು ಮಂದಿ ಮೃತಪಟ್ಟಿದ್ದು, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 26 ಜನವರಿ 2024, 15:02 IST
ಗುವಾಹಟಿ | ಕಲ್ಲಿದ್ದಲು ಗಣಿಯಲ್ಲಿ ದುರಂತ: 6 ಮಂದಿ ಸಾವು

ನ್ಯಾಯ ಯಾತ್ರೆ | ಬ್ಯಾರಿಕೇಡ್‌ ಭೇದಿಸಿದ್ದೇವೆ, ಕಾನೂನು ಉಲ್ಲಂಘಿಸಿಲ್ಲ: ರಾಹುಲ್‌

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ ಜೋಡೊ ನ್ಯಾಯ ಯಾತ್ರೆಯನ್ನು ಗುವಾಹಟಿ ನಗರ ಪ್ರವೇಶಿಸಿದಂತೆ ತಡೆಹಿಡಿಯಲಾಯಿತು. ಇದರಿಂದ ಆಕ್ರೋಶಗೊಂಡ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಮುರಿದು, ಘೋಷಣೆಗಳನ್ನು ಕೂಗಿದರು.
Last Updated 23 ಜನವರಿ 2024, 12:43 IST
ನ್ಯಾಯ ಯಾತ್ರೆ | ಬ್ಯಾರಿಕೇಡ್‌ ಭೇದಿಸಿದ್ದೇವೆ, ಕಾನೂನು ಉಲ್ಲಂಘಿಸಿಲ್ಲ: ರಾಹುಲ್‌

ಗುವಾಹಟಿ ಪ್ರವೇಶಕ್ಕೆ ಅನುಮತಿ ನಿರಾಕರಣೆ: ಭಾರತ ಜೋಡೊ ನ್ಯಾಯ ಯಾತ್ರೆ ಸ್ಥಗಿತ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೊ ನ್ಯಾಯ ಯಾತ್ರೆ ಮಂಗಳವಾರ ಗುವಾಹಟಿ ನಗರಕ್ಕೆ ಪ್ರವೇಶಿಸದಂತೆ ತಡೆಯಲಾಗಿದೆ. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು, ಬ್ಯಾರಿಕೇಡ್‌ಗಳನ್ನು ಮುರಿದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
Last Updated 23 ಜನವರಿ 2024, 8:05 IST
ಗುವಾಹಟಿ ಪ್ರವೇಶಕ್ಕೆ ಅನುಮತಿ ನಿರಾಕರಣೆ: ಭಾರತ ಜೋಡೊ ನ್ಯಾಯ ಯಾತ್ರೆ ಸ್ಥಗಿತ

ಬ್ಯಾಡ್ಮಿಂಟನ್‌ | ಅಶ್ವಿನಿ– ತನಿಶಾಗೆ ಗುವಾಹಟಿ ಮಾಸ್ಟರ್‌ 100 ಪ್ರಶಸ್ತಿ

ಭಾರತದ ಮಹಿಳಾ ಡಬಲ್ಸ್‌ ಜೋಡಿಯಾದ ಅಶ್ವಿನಿ ಪೊನ್ನಪ್ಪ– ತನಿಶಾ ಕ್ರಾಸ್ಟೊ, ಭಾನುವಾರ ಗುವಾಹಟಿ ಮಾಸ್ಟರ್ಸ್‌ನಲ್ಲಿ ಚೀನಾ ತೈಪೆಯ ಸುಂಗ್ ಶುವೊ ಯುನ್ ಮತ್ತು ಯು ಚಿಯೆನ್ ಹುಯಿ ಅವರನ್ನು ನೇರ ಆಟಗಳಿಂದ ಸೋಲಿಸಿ ಎರಡನೇ ಸಲ ಸೂಪರ್ 100 ಮಟ್ಟದ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು
Last Updated 10 ಡಿಸೆಂಬರ್ 2023, 14:40 IST
ಬ್ಯಾಡ್ಮಿಂಟನ್‌ | ಅಶ್ವಿನಿ– ತನಿಶಾಗೆ ಗುವಾಹಟಿ ಮಾಸ್ಟರ್‌ 100 ಪ್ರಶಸ್ತಿ

ಗುವಾಹಟಿ| ನ್ಯಾಯಾಧೀಶೆಯನ್ನು ರಾಕ್ಷಸನಿಗೆ ಹೋಲಿಸಿದ ವಕೀಲನಿಗೆ ಶಿಕ್ಷೆ

ಮಹಿಳಾ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರನ್ನು ರಾಕ್ಷಸನಿಗೆ ಹೋಲಿಸಿ ಅವಹೇಳನಕಾರಿಯಾಗಿ ಟೀಕೆ ಮಾಡಿದ್ದ ವಕೀಲನ್ನು ಗೌಹಾತಿ ಹೈಕೋರ್ಟ್‌ ಅಪರಾಧಿ ಎಂದು ತೀರ್ಪು ನೀಡಿದೆ.
Last Updated 12 ಮಾರ್ಚ್ 2023, 8:37 IST
ಗುವಾಹಟಿ| ನ್ಯಾಯಾಧೀಶೆಯನ್ನು ರಾಕ್ಷಸನಿಗೆ ಹೋಲಿಸಿದ ವಕೀಲನಿಗೆ ಶಿಕ್ಷೆ
ADVERTISEMENT

ಗುವಾಹಟಿ| ರೈಲ್ವೆ ನಿಲ್ದಾಣದಲ್ಲಿ ತೃತೀಯ ಲಿಂಗಿಗಳ ಮೊದಲ ಟೀ ಸ್ಟಾಲ್‌ ಆರಂಭ

ಇಲ್ಲಿನ ರೈಲ್ವೇ ನಿಲ್ದಾಣದಲ್ಲಿ ಸಂಪೂರ್ಣ ತೃತೀಯ ಲಿಂಗಿ ಸಮುದಾಯದವರೇ ನಿರ್ವಹಿಸುವ ಟೀ ಸ್ಟಾಲ್ ನಿರ್ಮಿಸುವ ಮೂಲಕ ಭಾರತೀಯ ರೈಲ್ವೇ ಮಹತ್ವದ ನಿರ್ಧಾರ ಕೈಗೊಂಡಿದೆ.
Last Updated 11 ಮಾರ್ಚ್ 2023, 10:41 IST
ಗುವಾಹಟಿ| ರೈಲ್ವೆ ನಿಲ್ದಾಣದಲ್ಲಿ ತೃತೀಯ ಲಿಂಗಿಗಳ ಮೊದಲ ಟೀ ಸ್ಟಾಲ್‌ ಆರಂಭ

70 ಐಷಾರಾಮಿ ಕೊಠಡಿಗಳು, ₹70 ಲಕ್ಷ ಬಿಲ್‌: ಬಂಡಾಯ ಶಾಸಕರ ವಾಸ್ತವ್ಯದ ವಿವರ

ಗುವಾಹಟಿಯ ಐಷಾರಾಮಿ ಹೋಟೆಲ್‌ನಲ್ಲಿ ಎಂಟು ದಿನಗಳ ಕಾಲ ಬೀಡುಬಿಟ್ಟಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಶಿವಸೇನಾದ ಬಂಡಾಯ ಶಾಸಕರು ಬುಧವಾರ ಅಲ್ಲಿಂದ ಹೊರಡುವುದಕ್ಕೂ ಮೊದಲು ಎಲ್ಲ ಬಿಲ್‌ಗಳನ್ನು ಚುಕ್ತಾ ಮಾಡಿದ್ದಾರೆ ಎಂದು ಹೊಟೇಲ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 1 ಜುಲೈ 2022, 11:31 IST
70 ಐಷಾರಾಮಿ ಕೊಠಡಿಗಳು, ₹70 ಲಕ್ಷ ಬಿಲ್‌: ಬಂಡಾಯ ಶಾಸಕರ ವಾಸ್ತವ್ಯದ ವಿವರ

ಗುವಾಹಟಿಯಿಂದ ಗೋವಾಗೆ ಮಹಾರಾಷ್ಟ್ರ ಬಂಡಾಯ ಶಾಸಕರ ದಂಡು

ಗುವಾಹಟಿ: ಒಂದು ವಾರದಿಂದ ಅಸ್ಸಾಂನ ಗುವಾಹಟಿಯಲ್ಲಿ ಬೀಡು ಬಿಟ್ಟಿರುವ ಶಿವಸೇನಾ ಬಂಡಾಯ ಶಾಸಕರು ಇಂದು ಗೋವಾಗೆ ತೆರಳುತ್ತಿರುವುದಾಗಿ ವರದಿಯಾಗಿದೆ. ಸ್ಪೈಸ್‌ಜೆಟ್‌ ವಿಮಾನವನ್ನು ಕಾಯ್ದಿರಿಸಲಾಗಿದ್ದು, ಮಧ್ಯಾಹ್ನ 3ರ ಹೊತ್ತಿಗೆ ಗುವಾಹಟಿಯ ಲೋಕಪ್ರಿಯಾ ಗೋಪಿನಾಥ ಬೊರ್ಡೊಲೊಯ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನವು ಗೋವಾಗೆ ತೆರಳಲಿದೆ ಎಂದು ಮೂಲಗಳಿಂದ ತಿಳಿದು ಬಂದಿರುವುದಾಗಿ ಪಿಟಿಐ ವರದಿ ಮಾಡಿದೆ.
Last Updated 29 ಜೂನ್ 2022, 6:15 IST
ಗುವಾಹಟಿಯಿಂದ ಗೋವಾಗೆ ಮಹಾರಾಷ್ಟ್ರ ಬಂಡಾಯ ಶಾಸಕರ ದಂಡು
ADVERTISEMENT
ADVERTISEMENT
ADVERTISEMENT