ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :

gymnastic

ADVERTISEMENT

ಏಷ್ಯನ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಷಿಪ್: ಭಾರತದ ದೀಪಾ ಕರ್ಮಾಕರ್ ಚಿನ್ನದ ಸಾಧನೆ

ಭಾರತದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಭಾನುವಾರ ಚಾರಿತ್ರಿಕ ಸಾಧನೆ ಮಾಡಿದರು.
Last Updated 26 ಮೇ 2024, 16:07 IST
ಏಷ್ಯನ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಷಿಪ್: ಭಾರತದ ದೀಪಾ ಕರ್ಮಾಕರ್ ಚಿನ್ನದ ಸಾಧನೆ

ವಿಶ್ವಕಪ್‌: ದೀಪಾಗೆ ನಾಲ್ಕನೇ ಸ್ಥಾನ

ಭಾರತದ ಜಿಮ್ನಾಸ್ಟಿಕ್ಸ್‌ ತಾರೆ ದೀಪಾ ಕರ್ಮಾಕರ್ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತಾ ಕೂಟವಾಗಿದ್ದ ಎಫ್‌ಐಜಿ ಅಪಾರೆಟಸ್‌ ವಿಶ್ವಕಪ್‌ನಲ್ಲಿ ಮಹಿಳೆಯರ ವಾಲ್ಟ್‌ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಗಮನ ಸೆಳೆದರು.
Last Updated 19 ಏಪ್ರಿಲ್ 2024, 15:42 IST
ವಿಶ್ವಕಪ್‌: ದೀಪಾಗೆ ನಾಲ್ಕನೇ ಸ್ಥಾನ

ಜಿಮ್ನಾಸ್ಟಿಕ್ಸ್: ವಿಶ್ವಕಪ್ ಟೂರ್ನಿಗೆ ಪ್ರತಿಷ್ಠಾ

ಯುವ ಜಿಮ್ನಾಸ್ಟ್ ಪ್ರತಿಷ್ಠಾ ಸಮಂತಾ ಅವರು ಈಜಿಪ್ಟ್‌ ಮತ್ತು ಅಜರ್‌ಬೈಜಾನ್‌ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ದೇಶದ ಆರು ಮಂದಿಯ ತಂಡದಲ್ಲಿ ಪಶ್ಚಿಮ ಬಂಗಾಳದ ಪ್ರತಿಷ್ಠಾ ಕೂಡ ಒಬ್ಬರಾಗಿದ್ದಾರೆ.
Last Updated 13 ಮಾರ್ಚ್ 2022, 21:44 IST
fallback

Tokyo Olympics: ಸ್ಫೂರ್ತಿ ಮೆರೆದ ಸಿಮೋನ್ ಬೈಲ್ಸ್‌- ಥಾಮಸ್ ಬಾಕ್

ಖಿನ್ನತೆಯ ನಡುವೆಯೂ ಅತ್ಯುತ್ತಮ ಸಾಧನೆ ಮಾಡಿದ ಜಿಮ್ನಾಸ್ಟ್‌ ಸಿಮೋನ್ ಬೈಲ್ಸ್ ಅವರು ಒಲಿಂಪಿಕ್ಸ್‌ನಲ್ಲಿ ಸ್ಫೂರ್ತಿ ಮೆರೆ ದಿದ್ದಾರೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮುಖ್ಯಸ್ಥ ಥಾಮಸ್ ಬಾಕ್ ಅವರು ಅಭಿಪ್ರಾಯಪಟ್ಟಿದ್ದಾರೆ.
Last Updated 30 ಜುಲೈ 2021, 19:31 IST
Tokyo Olympics: ಸ್ಫೂರ್ತಿ ಮೆರೆದ ಸಿಮೋನ್ ಬೈಲ್ಸ್‌- ಥಾಮಸ್ ಬಾಕ್

Tokyo Olympics: ಸಿಮೋನ್ ಬೈಲ್ಸ್‌ಗೆ ಕ್ರೀಡಾಜಗತ್ತಿನ ಬೆಂಬಲ

ಜಿಮ್ನಾಸ್ಟಿಕ್ಸ್ ಸ್ಪರ್ಧೆಗಳಿಂದ ದೂರ ಉಳಿಯಲು ನಿರ್ಧರಿಸಿರುವ ಅಮೆರಿಕದ ಸಿಮೋನ್ ಬೈಲ್ಸ್‌ಗೆ ಕ್ರೀಡಾಜಗತ್ತು ಬೆಂಬಲ ಸೂಚಿಸಿದೆ.
Last Updated 28 ಜುಲೈ 2021, 19:32 IST
Tokyo Olympics: ಸಿಮೋನ್ ಬೈಲ್ಸ್‌ಗೆ ಕ್ರೀಡಾಜಗತ್ತಿನ ಬೆಂಬಲ

ಜಿಮ್ನಾಸ್ಟ್‌ ತ್ರಿಶೂಲ್‌ ಎಸ್ಸೆಸ್ಸೆಲ್ಸಿಯಲ್ಲಿಯೂ ಚಾಂಪಿಯನ್

ಬೆಂಗಳೂರಿನ ಬಿ.ಎನ್. ತ್ರಿಶೂಲ್ ಗೌಡ ಮಾತ್ರ ಆಟ ಮತ್ತು ಪಾಠ ಎರಡರಲ್ಲೂ ನವಾಬನಾಗಿದ್ದಾರೆ. ಜಿಮ್ನಾಸ್ಟಿಕ್ಸ್‌ನಂತಹ ಕಠಿಣ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ತ್ರಿಶೂಲ್, ಎಸ್ಸೆಸ್ಸೆಲ್ಸಿಯಲ್ಲಿಯೂ ಶೇ 92ರಷ್ಟು ಅಂಕ ಗಳಿಸಿ ಗಮನ ಸೆಳೆದಿದ್ದಾರೆ.
Last Updated 14 ಆಗಸ್ಟ್ 2020, 20:15 IST
ಜಿಮ್ನಾಸ್ಟ್‌ ತ್ರಿಶೂಲ್‌ ಎಸ್ಸೆಸ್ಸೆಲ್ಸಿಯಲ್ಲಿಯೂ ಚಾಂಪಿಯನ್

ಖೇಲೊ ಇಂಡಿಯಾ: ಐದು ‍ಪದಕ ಗೆದ್ದ ಬವಲೀನ್‌

ಅಮೋಘ ಕೌಶಲಗಳನ್ನು ತೋರಿದ ಜಮ್ಮು ಮತ್ತು ಕಾಶ್ಮೀರದ ಬವಲೀನ್‌ ಕೌರ್‌ ಅವರು ಶುಕ್ರವಾರ ಖೇಲೊ ಇಂಡಿಯಾ ಯೂತ್‌ ಕ್ರೀಡಾಕೂಟದ ಜಿಮ್ನಾಸ್ಟಿಕ್ಸ್‌ ಸ್ಪರ್ಧೆಯಲ್ಲಿ ಒಟ್ಟು ಐದು ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿದರು.
Last Updated 11 ಜನವರಿ 2019, 14:33 IST
ಖೇಲೊ ಇಂಡಿಯಾ: ಐದು ‍ಪದಕ ಗೆದ್ದ ಬವಲೀನ್‌
ADVERTISEMENT

ಜಿಮ್ನಾಸ್ಟಿಕ್ಸ್‌: ದೀಪಾಗೆ ನಿರಾಸೆ

ಭಾರತದ ದೀಪಾ ಕರ್ಮಾಕರ್‌ ಅವರು ಜರ್ಮನಿಯ ಕೊಟ್‌ಬಸ್‌ನಲ್ಲಿ ನಡೆಯುತ್ತಿರುವ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್‌ ವಿಶ್ವಕಪ್‌ನ ಬ್ಯಾಲೆನ್ಸ್ ಬೀಮ್‌ ವಿಭಾಗದಲ್ಲಿ ನಿರಾಸೆ ಅನುಭವಿಸಿದ್ದಾರೆ
Last Updated 24 ನವೆಂಬರ್ 2018, 19:59 IST
ಜಿಮ್ನಾಸ್ಟಿಕ್ಸ್‌: ದೀಪಾಗೆ ನಿರಾಸೆ
ADVERTISEMENT
ADVERTISEMENT
ADVERTISEMENT