ಎಚ್–1ಬಿ ವೀಸಾಗೆ ಶುಲ್ಕ: ಟ್ರಂಪ್ ಆಡಳಿತದ ವಿರುದ್ಧ 19 ರಾಜ್ಯಗಳಿಂದ ಮೊಕದ್ದಮೆ
H-1B Lawsuit: ನವದೆಹಲಿ: ಎಚ್–1ಬಿ ವೀಸಾಗೆ 1 ಲಕ್ಷ ಡಾಲರ್ ಶುಲ್ಕವನ್ನು ವಿಧಿಸಿದ ಟ್ರಂಪ್ ಆಡಳಿತದ ವಿರುದ್ಧ ಅಮೆರಿಕದ 19 ರಾಜ್ಯಗಳು ದೂರು ದಾಖಲಿಸಿವೆ. ಟ್ರಂಪ್ ಅವರ ನಡೆ ಆರೋಗ್ಯ, ಶಿಕ್ಷಣ ಹಾಗೂ ತಂತ್ರಜ್ಞಾನ ಸೇರಿ ಪ್ರಮುಖ ವಲಯಗಳಲ್ಲಿ ಕಾರ್ಮಿಕರ ಭಾರಿ ಕೊರತೆಗೆ ಕಾರಣವಾಗಲಿದೆ ಎಂದು ಹೇಳಿವೆ.Last Updated 13 ಡಿಸೆಂಬರ್ 2025, 7:02 IST