ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Hair Style

ADVERTISEMENT

‘ಹೆಬ್ಬುಲಿ’ಯ ಸುದೀಪ್ ಕೇಶ ವಿನ್ಯಾಸ ಮಕ್ಕಳಿಗೆ ಬೇಡ: ಕ್ಷೌರಿಕರಿಗೆ ಶಿಕ್ಷಕ ಮನವಿ

ಹೆಬ್ಬುಲಿ ಚಿತ್ರದಲ್ಲಿ ನಾಯಕ ನಟ ಸುದೀಪ್‌ ಅವರು ಮಾಡಿಸಿಕೊಂಡಿದ್ದ ಕೇಶ ವಿನ್ಯಾಸವನ್ನು ಶಾಲಾ ಮಕ್ಕಳಿಗೆ ಮಾಡಬೇಡಿ ಎಂದು ನಗರದ ಸರ್ಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ಎಂ.ಶಾಂತರಾಜು ಅವರು ತಾಲ್ಲೂಕಿನ ಸವಿತಾ ಸಮಾಜದ ಅಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
Last Updated 6 ಸೆಪ್ಟೆಂಬರ್ 2023, 13:36 IST
‘ಹೆಬ್ಬುಲಿ’ಯ ಸುದೀಪ್ ಕೇಶ ವಿನ್ಯಾಸ ಮಕ್ಕಳಿಗೆ ಬೇಡ: ಕ್ಷೌರಿಕರಿಗೆ ಶಿಕ್ಷಕ ಮನವಿ

ಸೌಂದರ್ಯ: ಕೂದಲ ಎಳೆಗಳಲ್ಲಿ ಕಾಮನಬಿಲ್ಲು!

ಕಪ್ಪಾದ, ಸೊಂಪಾದ ಕೂದಲು ಸೌಂದರ್ಯ ಪ್ರತೀಕ ಎನ್ನುವ ಮಾತಿತ್ತು. ಆದರೆ, ಈಗ ಕಪ್ಪು ಕೂದಲು ಬಗೆ ಬಗೆಯ ಬಣ್ಣಗಳಲ್ಲಿ ಮಿಂದೇಳುತ್ತಿದೆ. ನೀಲಿ, ಹಸಿರು, ಕಂದು, ಕೆಂಪು, ಬಿಳಿ ಹೀಗೆ ನಾನಾ ಬಣ್ಣಗಳ ಹೇರ್‌ ಕಲರಿಂಗ್ ಮಾಡಿಸಿಕೊಂಡು ‘ಫಂಕಿ’ಯಾಗಿ ಕಾಣಿಸಿಕೊಳ್ಳೋದು ಕೂಡ ಇವತ್ತಿನ ಟ್ರೆಂಡ್.
Last Updated 29 ಜುಲೈ 2022, 19:30 IST
ಸೌಂದರ್ಯ: ಕೂದಲ ಎಳೆಗಳಲ್ಲಿ ಕಾಮನಬಿಲ್ಲು!

ಕಥಾಸಾಗರ podcast: ರಜನಿ‌ ಹೇರ್‌ಸ್ಟೈಲ್ಸ್‌

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 17 ಏಪ್ರಿಲ್ 2022, 5:05 IST
ಕಥಾಸಾಗರ podcast: ರಜನಿ‌ ಹೇರ್‌ಸ್ಟೈಲ್ಸ್‌

ಸೊಂಪಾದ ಕೂದಲಿಗೆ ಕೆಲವು ಸುಲಭ ಮಾರ್ಗಗಳು

ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಔಷಧಿಗಳನ್ನು ಬಳಸಿ ನೋಡಿದರೂ ಕೂದಲ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎನ್ನುವವರೇ ಹೆಚ್ಚು. ಕೂದಲು ಚೆನ್ನಾಗಿ ಬೆಳೆಯುವಂತೆ ಮಾಡಿ ಕೂದಲ ಅಂದವನ್ನು ಹೆಚ್ಚಿಸಿಕೊಳ್ಳುವ ಕೆಲವು ಸುಲಭ ಮಾರ್ಗಗಳು ಹೀಗಿವೆ.
Last Updated 22 ಅಕ್ಟೋಬರ್ 2021, 19:30 IST
ಸೊಂಪಾದ ಕೂದಲಿಗೆ ಕೆಲವು ಸುಲಭ ಮಾರ್ಗಗಳು

Photos| ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸಿದೆ ಧೋನಿಯ ಹೊಸ ಕೇಶ ವಿನ್ಯಾಸ!

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿರುವುದಿಲ್ಲ. ಆದರೆ, ಒಂದು ಬಾರಿ ಪೋಸ್ಟ್‌ ಹಾಕಿದರೆ, ಆಥವಾ ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೊಂಡರೆ ಧೂಳೆಬ್ಬಿಸುವುದು ನಿಶ್ಚಿತ.ಸೆಲೆಬ್ರಿಟಿ ಕೇಶ ವಿನ್ಯಾಸಕ ಆಲಿಮ್ ಹಕೀಮ್ ಶುಕ್ರವಾರ ಇನ್‌ಸ್ಟಾಗ್ರಾಮ್‌ನಲ್ಲಿ ಧೋನಿಯ ಹೊಸ ಕೇಶ ವಿನ್ಯಾಸವನ್ನು ಹಂಚಿಕೊಂಡಿದ್ದಾರೆ.ಧೋನಿ ಹೊಸ ಕೇಶವಿನ್ಯಾಸ ಮತ್ತು ಗಡ್ಡದೊಂದಿಗೆ ಪೋಸ್ ನೀಡಿರುವುದನ್ನು ಚಿತ್ರದಲ್ಲಿ ಕಾಣಬಹುದು.ಚಿತ್ರಗಳನ್ನು ಹಂಚಿಕೊಂಡ ಕೂಡಲೇ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹುಚ್ಚೆದ್ದು ಸಂಭ್ರಮಿಸಿದ್ದಾರೆ.ಧೋನಿಯ ಹೊಸ ಕೇಶ ವಿನ್ಯಾಸದ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಹಲವರು ಇಷ್ಟಪಟ್ಟಿದ್ದರೆ, ಮತ್ತಷ್ಟು ಮಂದಿ ಕೊಂಕಾಡಿದ್ದಾರೆ.
Last Updated 30 ಜುಲೈ 2021, 13:06 IST
Photos| ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸಿದೆ ಧೋನಿಯ ಹೊಸ ಕೇಶ ವಿನ್ಯಾಸ!
err

ಬಾಲನೆರೆ ಸಮಸ್ಯೆಗೆ ಮನೆಯಲ್ಲೇ ಇದೆ ಪರಿಹಾರ

ಮನೆಮದ್ದು
Last Updated 19 ಮಾರ್ಚ್ 2021, 19:30 IST
ಬಾಲನೆರೆ ಸಮಸ್ಯೆಗೆ ಮನೆಯಲ್ಲೇ ಇದೆ ಪರಿಹಾರ

ಪುರುಷರ ಕೇಶಕ್ಕೆ ಟ್ರೆಂಡಿ ವಿನ್ಯಾಸ

ಸದ್ಯಕ್ಕೆ ಸಲೂನ್‌ಗಳನ್ನು ತೆರೆಯಲಾಗಿದ್ದು, ಸುರಕ್ಷಿತ ಕ್ರಮಗಳನ್ನು ಅನುಸರಿಸಿ ನಿಮಗೆ ಇಷ್ಟವಾದ ಹೊಸ ಕೇಶ ವಿನ್ಯಾಸದಲ್ಲಿ ಮಿಂಚಬಹುದು.
Last Updated 9 ನವೆಂಬರ್ 2020, 17:32 IST
ಪುರುಷರ ಕೇಶಕ್ಕೆ ಟ್ರೆಂಡಿ ವಿನ್ಯಾಸ
ADVERTISEMENT

ಋತುಮಾನಕ್ಕೆ ತಕ್ಕಂತೆ ಇರಲಿ ಕೂದಲ ರಕ್ಷಣೆ

ಬೇಸಿಗೆ, ಮಳೆಗಾಲ, ಚಳಿಗಾಲ ಹೀಗೆ ಪ್ರತಿ ಕಾಲದಲ್ಲೂ ಕೂದಲ ರಕ್ಷಣೆ ಹೆಣ್ಣುಮಕ್ಕಳಿಗೆ ಸವಾಲೇ ಸರಿ. ಅದರಲ್ಲೂ ಬೇಸಿಗೆಯಲ್ಲಿ ಕೂದಲಿನ ರಕ್ಷಣೆ ಕೊಂಚ ಕಷ್ಟ. ಬದಲಾದ ಈ ಋತುಮಾನದಲ್ಲಿ ಕೂದಲ ರಕ್ಷಣೆಗೆ ಕೆಲವೊಂದು ಟಿಪ್ಸ್ ಇಲ್ಲಿವೆ.
Last Updated 12 ಮಾರ್ಚ್ 2020, 19:30 IST
ಋತುಮಾನಕ್ಕೆ ತಕ್ಕಂತೆ ಇರಲಿ ಕೂದಲ ರಕ್ಷಣೆ

ಗುಂಗುರು ಕೂದಲಿಗೆ ಪೈನಾಪಲ್‌ ಕೇಶ ವಿನ್ಯಾಸ

ನೀವು ಗುಂಗುರು ಕೂದಲಿನ ಒಡತಿಯೇ? ಅದು ಉಂಗುರ ಉಂಗುರವಾಗಿ ಸುತ್ತಿಕೊಂಡು ಕೂದಲಿನ ನಿರ್ವಹಣೆ ಕಷ್ಟವಾಗುತ್ತಿದೆಯೇ? ಯಾವ ಕೇಶ ಶೈಲಿ ಮಾಡಿದರೂ ಹೊಂದಿಕೊಳ್ಳುತ್ತಿಲ್ಲ ಎಂಬ ಬೇಸರವೇ? ಹಾಗಾದರೆ ‘ಪೈನಾಪಲ್‌ ಕೇಶ ವಿನ್ಯಾಸ’ದ ರೂಪದಲ್ಲಿದೆ ಪರಿಹಾರ. ಸಿಕ್ಕುಸಿಕ್ಕಾಗಿ ಕಿರಿಕಿರಿ ಉಂಟು ಮಾಡುವ ಗುಂಗುರು ಕೂದಲಿಗೆ ಆಧುನಿಕ ಶೈಲಿಯ ಮೆರಗು ನೀಡಿ ಮೆರೆಯಬಹುದು.
Last Updated 29 ನವೆಂಬರ್ 2019, 19:30 IST
ಗುಂಗುರು ಕೂದಲಿಗೆ ಪೈನಾಪಲ್‌ ಕೇಶ ವಿನ್ಯಾಸ
ADVERTISEMENT
ADVERTISEMENT
ADVERTISEMENT