ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Photos| ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸಿದೆ ಧೋನಿಯ ಹೊಸ ಕೇಶ ವಿನ್ಯಾಸ!

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿರುವುದಿಲ್ಲ. ಆದರೆ, ಒಂದು ಬಾರಿ ಪೋಸ್ಟ್‌ ಹಾಕಿದರೆ, ಆಥವಾ ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೊಂಡರೆ ಧೂಳೆಬ್ಬಿಸುವುದು ನಿಶ್ಚಿತ.ಸೆಲೆಬ್ರಿಟಿ ಕೇಶ ವಿನ್ಯಾಸಕ ಆಲಿಮ್ ಹಕೀಮ್ ಶುಕ್ರವಾರ ಇನ್‌ಸ್ಟಾಗ್ರಾಮ್‌ನಲ್ಲಿ ಧೋನಿಯ ಹೊಸ ಕೇಶ ವಿನ್ಯಾಸವನ್ನು ಹಂಚಿಕೊಂಡಿದ್ದಾರೆ.ಧೋನಿ ಹೊಸ ಕೇಶವಿನ್ಯಾಸ ಮತ್ತು ಗಡ್ಡದೊಂದಿಗೆ ಪೋಸ್ ನೀಡಿರುವುದನ್ನು ಚಿತ್ರದಲ್ಲಿ ಕಾಣಬಹುದು.ಚಿತ್ರಗಳನ್ನು ಹಂಚಿಕೊಂಡ ಕೂಡಲೇ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹುಚ್ಚೆದ್ದು ಸಂಭ್ರಮಿಸಿದ್ದಾರೆ.ಧೋನಿಯ ಹೊಸ ಕೇಶ ವಿನ್ಯಾಸದ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಹಲವರು ಇಷ್ಟಪಟ್ಟಿದ್ದರೆ, ಮತ್ತಷ್ಟು ಮಂದಿ ಕೊಂಕಾಡಿದ್ದಾರೆ.
Last Updated 30 ಜುಲೈ 2021, 13:06 IST
ಅಕ್ಷರ ಗಾತ್ರ
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿರುವುದಿಲ್ಲ. ಆದರೆ, ಒಂದು ಬಾರಿ ಪೋಸ್ಟ್‌ ಹಾಕಿದರೆ, ಆಥವಾ ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೊಂಡರೆ ಧೂಳೆಬ್ಬಿಸುವುದು ನಿಶ್ಚಿತ. (ಟ್ವಿಟರ್‌ ಚಿತ್ರ:  @AalimHakim)

ಸೆಲೆಬ್ರಿಟಿ ಕೇಶ ವಿನ್ಯಾಸಕ ಆಲಿಮ್ ಹಕೀಮ್ ಶುಕ್ರವಾರ ಇನ್‌ಸ್ಟಾಗ್ರಾಮ್‌ನಲ್ಲಿ ಧೋನಿಯ ಹೊಸ ಕೇಶ ವಿನ್ಯಾಸವನ್ನು ಹಂಚಿಕೊಂಡಿದ್ದಾರೆ. (ಟ್ವಿಟರ್‌ ಚಿತ್ರ:  @AalimHakim)

ಧೋನಿ ಹೊಸ ಕೇಶವಿನ್ಯಾಸ ಮತ್ತು ಗಡ್ಡದೊಂದಿಗೆ ಪೋಸ್ ನೀಡಿರುವುದನ್ನು ಚಿತ್ರದಲ್ಲಿ ಕಾಣಬಹುದು. (ಟ್ವಿಟರ್‌ ಚಿತ್ರ:  @AalimHakim)

ಅಲಿಮ್‌ ಹಕೀಮ್‌ ಅವರು ಮಾಡಿರುವ  ಧೋನಿಯ ಹೊಸ ಕೇಶ ವಿನ್ಯಾಸದ ಕುರಿತು ಭಾರಿ ಚರ್ಚೆ ನಡೆಯುತ್ತಿದೆ.  ಹಲವರು ಇಷ್ಟಪಟ್ಟಿದ್ದರೆ, ಮತ್ತಷ್ಟು ಮಂದಿ ಕೊಂಕಾಡಿದ್ದಾರೆ. (ಟ್ವಿಟರ್‌ ಚಿತ್ರ:  @AalimHakim)

ಆಲಿಮ್ ಹಕೀಮ್‌  ಸೆಲೆಬ್ರಿಟಿ ಕೇಶ ವಿನ್ಯಾಸಕ ಎಂದೇ ಖ್ಯಾತಿ ಪಡೆದಿದ್ದಾರೆ.  (ಟ್ವಿಟರ್‌ ಚಿತ್ರ:  @AalimHakim)

2011ರ ವಿಶ್ವಕಪ್‌ ಗೆದ್ದಾಗ ಧೋನಿ ಹೀಗಿದ್ದರು. (ಪಿಟಿಐ ಚಿತ್ರ)

ಧೋನಿ ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡಿದಾಗ ಅವರ ಕೇಶ ವಿನ್ಯಾಸ ಹೀಗಿತ್ತು. (ಪಿಟಿಐ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT