ಕೇಶ ವಿನ್ಯಾಸ ಬದಲಿಸಿದ ಹಾರ್ದಿಕ್ ಪಾಂಡ್ಯ: ಏನಿದು ಹೊಸ ಸ್ಯಾಂಡಿ ಬ್ಲಾಂಡ್ ಶೈಲಿ?
Hardik Pandya hairstyle: ಭಾರತ ಕ್ರಿಕೆಟ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮರಳಿನ ಬಣ್ಣದಲ್ಲಿ ಹೊಸ ಹೇರ್‌ಸ್ಟೈಲ್ ಮಾಡಿಸಿಕೊಂಡು ಫೋಟೊ ಹಂಚಿಕೊಂಡಿದ್ದಾರೆ. ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಪಾಂಡ್ಯಗೆ ಕ್ರಿಕೆಟಿಗರ ಜೊತೆ ಹೋಲಿಕೆ ಮಾಡಿದ್ದಾರೆLast Updated 5 ಸೆಪ್ಟೆಂಬರ್ 2025, 9:33 IST