ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Hajj

ADVERTISEMENT

ಶ್ರೀನಗರ: ಹಜ್‌ ಯಾತ್ರೆಗೆ ತೆರಳಿದ 600ಕ್ಕೂ ಅಧಿಕ ಯಾತ್ರಾರ್ಥಿಗಳು

: ಹಜ್‌ ಯಾತ್ರೆಗೆ ಹೊರಟಿರುವ ಜಮ್ಮು ಮತ್ತು ಕಾಶ್ಮೀರದ 600ಕ್ಕೂ ಹೆಚ್ಚಿನ ಯಾತ್ರಾರ್ಥಿಗಳ ಮೊದಲ ತಂಡವು ಗುರುವಾರ ಸೌದಿ ಅರೇಬಿಯಾಗೆ ತೆರಳಿದೆ.
Last Updated 9 ಮೇ 2024, 16:11 IST
ಶ್ರೀನಗರ: ಹಜ್‌ ಯಾತ್ರೆಗೆ ತೆರಳಿದ 600ಕ್ಕೂ ಅಧಿಕ ಯಾತ್ರಾರ್ಥಿಗಳು

ಹಜ್: ದ.ಕ ಜಿಲ್ಲೆಯಿಂದ ಮೊದಲ ತಂಡ ಮೇ 9ರಂದು ಪಯಣ

ಈ ಬಾರಿ ಜಿಲ್ಲೆಯಿಂದ ಹಜ್ ಯಾತ್ರೆ ಕೈಗೊಳ್ಳುವವರ ಮೊದಲ ತಂಡ ಇದೇ 9ರಂದು ಬೆಂಗಳೂರಿನಿಂದ ಪಯಣಿಸಲಿದೆ ಎಂದು ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ತಿಳಿಸಿದರು.
Last Updated 6 ಮೇ 2024, 14:32 IST
ಹಜ್: ದ.ಕ ಜಿಲ್ಲೆಯಿಂದ ಮೊದಲ ತಂಡ ಮೇ 9ರಂದು ಪಯಣ

ಹಜ್‌ ಯಾತ್ರೆ: ಸೌದಿ ಅರೇಬಿಯಾ ತಲುಪಿದ 15 ಲಕ್ಷ ವಿದೇಶಿ ಯಾತ್ರಿಕರು

’ಹಜ್‌ ಯಾತ್ರೆ ಹಿನ್ನೆಲೆಯಲ್ಲಿ ಇದುವರೆಗೆ 15 ಲಕ್ಷ ವಿದೇಶಿ ಯಾತ್ರಿಕರು ಸೌದಿ ಅರೇಬಿಯಾಗೆ ಬಂದಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.
Last Updated 23 ಜೂನ್ 2023, 13:20 IST
ಹಜ್‌ ಯಾತ್ರೆ: ಸೌದಿ ಅರೇಬಿಯಾ ತಲುಪಿದ 15 ಲಕ್ಷ ವಿದೇಶಿ ಯಾತ್ರಿಕರು

ಗುಜರಾತ್‌: ಕಾಂಗ್ರೆಸ್‌ ಕಚೇರಿಗೆ ‘ಹಜ್‌ ಹೌಸ್‌’ ಪೋಸ್ಟರ್‌ ಅಂಟಿಸಿದ ಬಜರಂಗದಳ

ಬಜರಂಗದ ದಳದ ಕೆಲ ಕಾರ್ಯಕರ್ತರು ಶುಕ್ರವಾರ ಗುಜರಾತ್‌ ಘಟಕದ ಕಾಂಗ್ರೆಸ್‌ ಕಚೇರಿಯ ಕಟ್ಟಡ ಮೇಲೆ, ಪಕ್ಷದ ಕಚೇರಿಯು ‘ಹಜ್‌ ಹೌಸ್‌ ‘ ಎಂದು ಮರು ನಾಮಕರಣ ಮಾಡಲಾಗಿದೆ ಎಂಬ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ.
Last Updated 22 ಜುಲೈ 2022, 12:28 IST
ಗುಜರಾತ್‌: ಕಾಂಗ್ರೆಸ್‌ ಕಚೇರಿಗೆ ‘ಹಜ್‌ ಹೌಸ್‌’ ಪೋಸ್ಟರ್‌ ಅಂಟಿಸಿದ ಬಜರಂಗದಳ

ಹಜ್‌ ಯಾತ್ರೆಗೆ ಈ ಬಾರಿ 10 ಲಕ್ಷ ಮಂದಿ

ಸೌದಿ ಅರೇಬಿಯಾದಲ್ಲಿ ನಡೆಯಲಿರುವ ಹಜ್‌ ಯಾತ್ರೆಗೆ ಬುಧವಾರದಂದೇ 10 ಲಕ್ಷ ಮಂದಿ ಭಕ್ತರು ಸೇರಿದ್ದಾರೆ. ಕೋವಿಡ್‌ ಸಾಂಕ್ರಾಮಿಕದ ನಂತರ ಇದೇ ಮೊದಲ ಬಾರಿಗೆ ಇಷ್ಟೊಂದು ಮಂದಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
Last Updated 6 ಜುಲೈ 2022, 12:30 IST
ಹಜ್‌ ಯಾತ್ರೆಗೆ ಈ ಬಾರಿ 10 ಲಕ್ಷ ಮಂದಿ

ಜಮ್ಮು ಕಾಶ್ಮೀರದಿಂದ ಮೊದಲ ತಂಡದಲ್ಲಿ 145 ಮಂದಿ ಹಜ್ ಯಾತ್ರೆಗೆ

ಜಮ್ಮು ಮತ್ತು ಕಾಶ್ಮೀರದಿಂದ ಹಜ್‌ ಯಾತ್ರೆಯಲ್ಲಿ ಪಾಲ್ಗೊಳ್ಳಲು 145 ಯಾತ್ರಾರ್ಥಿಗಳ ಮೊದಲ ತಂಡ ಭಾನುವಾರ ಸೌದಿ ಅರೇಬಿಯಾಕ್ಕೆ ತೆರಳಿದೆ. ಕೋವಿಡ್‌–19ನಿಂದಾಗಿ ಕಳೆದ ಎರಡು ವರ್ಷಗಳಿಂದ ಯಾತ್ರೆ ಸ್ಥಗಿತಗೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಜೂನ್ 2022, 7:50 IST
ಜಮ್ಮು ಕಾಶ್ಮೀರದಿಂದ ಮೊದಲ ತಂಡದಲ್ಲಿ 145 ಮಂದಿ ಹಜ್ ಯಾತ್ರೆಗೆ

ಜಾಗ ದೊರೆತರೆ ಹಜ್ ಭವನಕ್ಕೆ ಶಂಕುಸ್ಥಾಪನೆ

266 ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
Last Updated 24 ಮೇ 2022, 14:24 IST
ಜಾಗ ದೊರೆತರೆ ಹಜ್ ಭವನಕ್ಕೆ ಶಂಕುಸ್ಥಾಪನೆ
ADVERTISEMENT

ಹಜ್ ಯಾತ್ರೆ: 10 ಲಕ್ಷ ಯಾತ್ರಾರ್ಥಿಗಳಿಗೆ ಅವಕಾಶ

ಸೌದಿ ಅರೇಬಿಯಾ ಘೋಷಣೆ
Last Updated 9 ಏಪ್ರಿಲ್ 2022, 13:27 IST
ಹಜ್ ಯಾತ್ರೆ: 10 ಲಕ್ಷ ಯಾತ್ರಾರ್ಥಿಗಳಿಗೆ ಅವಕಾಶ

ಉತ್ತರ ಕರ್ನಾಟಕದಲ್ಲಿ ಹಜ್‌ ಭವನ: ಚರ್ಚೆ

ಉತ್ತರ ಕರ್ನಾಟಕದಲ್ಲಿ ಹಜ್‌ ಭವನ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆ, ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಅಂಜುಮನ್‌ ಎ ಇಸ್ಲಾಂ ಸಂಸ್ಥೆಯ ವತಿಯಿಂದ ಸಭೆ ನಡೆಸಲಾಯಿತು.
Last Updated 21 ಮಾರ್ಚ್ 2022, 3:43 IST
ಉತ್ತರ ಕರ್ನಾಟಕದಲ್ಲಿ ಹಜ್‌ ಭವನ: ಚರ್ಚೆ

ಕೋವಿಡ್‌ ಮಾನದಂಡ ಆಧರಿಸಿ ಹಜ್ ಯಾತ್ರೆಗೆ ಆಯ್ಕೆ: ಮುಖ್ತಾರ್ ಅಬ್ಬಾಸ್ ನಖ್ವಿ

‘ಕೋವಿಡ್‌–19‘ ಸಾಂಕ್ರಾಮಿಕದ ಸೂಕ್ತ ಮಾನದಂಡಗಳನ್ನು ಆಧರಿಸಿ, 2022ರ ಹಜ್‌ ಯಾತ್ರೆಗೆ ಯಾತ್ರಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ತಿಳಿಸಿದರು.
Last Updated 22 ಅಕ್ಟೋಬರ್ 2021, 10:20 IST
ಕೋವಿಡ್‌ ಮಾನದಂಡ ಆಧರಿಸಿ ಹಜ್ ಯಾತ್ರೆಗೆ ಆಯ್ಕೆ: ಮುಖ್ತಾರ್ ಅಬ್ಬಾಸ್ ನಖ್ವಿ
ADVERTISEMENT
ADVERTISEMENT
ADVERTISEMENT