ಶನಿವಾರ, 5 ಜುಲೈ 2025
×
ADVERTISEMENT

Hajj pilgrimage

ADVERTISEMENT

2025ರ ಹಜ್‌ ಯಾತ್ರೆಯಲ್ಲಿ 64 ಸಾವು; ಇದು ಈವರೆಗಿನ ಕನಿಷ್ಠ: ಕೇಂದ್ರ ಸಚಿವ ರಿಜಿಜು

Saudi Hajj – 2025ರ ಹಜ್‌ ಯಾತ್ರೆಯಲ್ಲಿ ಕೇವಲ 64 ಸಾವು ಸಂಭವಿಸಿದ್ದು, 2024ರಲ್ಲಿ 200 ಸಾವುಗಳು ಸಂಭವಿಸಿದ್ದರು ಎಂದು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
Last Updated 4 ಜುಲೈ 2025, 16:15 IST
2025ರ ಹಜ್‌ ಯಾತ್ರೆಯಲ್ಲಿ 64 ಸಾವು; ಇದು ಈವರೆಗಿನ ಕನಿಷ್ಠ: ಕೇಂದ್ರ ಸಚಿವ ರಿಜಿಜು

ವಿರಾಜಪೇಟೆ: ‘ಹಜ್ಜ್ ಯಾತ್ರೆಯಿಂದ ಏಕತೆ-ಸಮಾನತೆ’

ಪವಿತ್ರ ಹಜ್ ಯಾತ್ರೆಯು ಯಾತ್ರಾರ್ಥಿಗಳಲ್ಲಿ ಏಕತೆ ಮತ್ತು ಸಮಾನತೆ ಭಾವನೆ ಮೂಡಿಸುತ್ತದೆ ಎಂದು ಕೊಡವ ಮುಸ್ಲಿಂ ಅಸೋಶಿಯೇಷನ್ ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಅಭಿಪ್ರಾಯಪಟ್ಟರು
Last Updated 8 ಮೇ 2025, 15:23 IST
ವಿರಾಜಪೇಟೆ: ‘ಹಜ್ಜ್ ಯಾತ್ರೆಯಿಂದ ಏಕತೆ-ಸಮಾನತೆ’

ಉಮ್ರಾ ವಿಸಾ ಪಡೆದು ಗಲ್ಫ್ ರಾಷ್ಟ್ರಗಳಿಗೆ ಪಾಕಿಸ್ತಾನ ಭಿಕ್ಷುಕರು! ಸೌದಿ ಗರಂ

ಪಾಕಿಸ್ತಾನದಿಂದ ಕೊಲ್ಲಿ ರಾಷ್ಟ್ರಕ್ಕೆ ಬರುತ್ತಿರುವ ಭಿಕ್ಷುಕರ ಸಂಖ್ಯೆಗೆ ಹೌಹಾರಿರುವ ಸೌದಿ ಅರೇಬಿಯಾ, ಧಾರ್ಮಿಕ ಯಾತ್ರೆಗೆ ನೀಡಲಾಗುವ ಉಮ್ರಾಹ ವಿಸಾದಡಿಯಲ್ಲಿ ಸೌದಿ ಪ್ರವೇಶಿಸುತ್ತಿರುವ ಇವರನ್ನು ನಿಯಂತ್ರಿಸುವಂತೆ ಪಾಕಿಸ್ತಾನಕ್ಕೆ ಹೇಳಿದೆ.
Last Updated 24 ಸೆಪ್ಟೆಂಬರ್ 2024, 13:33 IST
ಉಮ್ರಾ ವಿಸಾ ಪಡೆದು ಗಲ್ಫ್ ರಾಷ್ಟ್ರಗಳಿಗೆ ಪಾಕಿಸ್ತಾನ ಭಿಕ್ಷುಕರು! ಸೌದಿ ಗರಂ

ಹಜ್‌ ಯಾತ್ರೆ: ಈವರೆಗೆ 98 ಭಾರತೀಯರು ಸಾವು

ವಾರ್ಷಿಕ ಹಜ್‌ ಯಾತ್ರೆಗೆಂದು ಮೆಕ್ಕಾಗೆ ತೆರಳಿದ್ದ 98 ಮಂದಿ ಭಾರತೀಯರು ಮೃತಪಟ್ಟಿದ್ದಾರೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ.
Last Updated 21 ಜೂನ್ 2024, 12:41 IST
ಹಜ್‌ ಯಾತ್ರೆ: ಈವರೆಗೆ 98 ಭಾರತೀಯರು ಸಾವು

ಹಜ್‌ ಯಾತ್ರೆ: ಬೆಂಗಳೂರಿನ ಇಬ್ಬರು ವ್ಯಕ್ತಿಗಳು ಸಾವು

ಈ ಸಲದ ಹಜ್‌ ವಾರ್ಷಿಕ ಯಾತ್ರೆ ಸಂದರ್ಭದಲ್ಲಿ ಅಧಿಕ ತಾಪಮಾನದಿಂದ ಬೆಂಗಳೂರಿನ ಇಬ್ಬರು ಹಜ್‌ ಯಾತ್ರಿಕರು ಮೃತಪಟ್ಟಿದ್ದಾರೆ.
Last Updated 20 ಜೂನ್ 2024, 23:30 IST
ಹಜ್‌ ಯಾತ್ರೆ: ಬೆಂಗಳೂರಿನ ಇಬ್ಬರು ವ್ಯಕ್ತಿಗಳು ಸಾವು

ಹಜ್‌ ಯಾತ್ರೆ: ಮೆಕ್ಕಾದಲ್ಲಿ ಹೆಚ್ಚಿದ ವಿದೇಶಿಯರ ಸಂಖ್ಯೆ

ಜೂನ್‌ 14ರಿಂದ ಹಜ್‌ಯಾತ್ರೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಮುಸ್ಲಿಮರ ಪವಿತ್ರ ಸ್ಥಳವಾದ ಮೆಕ್ಕಾಕ್ಕೆ ಭೇಟಿ ನೀಡುವ ವಿದೇಶಿಯರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ.
Last Updated 12 ಜೂನ್ 2024, 12:14 IST
ಹಜ್‌ ಯಾತ್ರೆ: ಮೆಕ್ಕಾದಲ್ಲಿ ಹೆಚ್ಚಿದ ವಿದೇಶಿಯರ ಸಂಖ್ಯೆ

ಕಾಲ್ನಡಿಗೆಯಲ್ಲಿ ಹಜ್: ಯಾತ್ರೆಗೆ ನಿರೀಕ್ಷೆ ಮೀರಿ ಜನರ ಬೆಂಬಲ

ಉಡುಪಿ ಜಿಲ್ಲೆಯ ಮೂಳೂರಿನಲ್ಲಿ ಸ್ವಾಗತ
Last Updated 12 ಜೂನ್ 2022, 6:04 IST
ಕಾಲ್ನಡಿಗೆಯಲ್ಲಿ ಹಜ್: ಯಾತ್ರೆಗೆ ನಿರೀಕ್ಷೆ ಮೀರಿ ಜನರ ಬೆಂಬಲ
ADVERTISEMENT

ಜಮ್ಮು ಕಾಶ್ಮೀರದಿಂದ ಮೊದಲ ತಂಡದಲ್ಲಿ 145 ಮಂದಿ ಹಜ್ ಯಾತ್ರೆಗೆ

ಜಮ್ಮು ಮತ್ತು ಕಾಶ್ಮೀರದಿಂದ ಹಜ್‌ ಯಾತ್ರೆಯಲ್ಲಿ ಪಾಲ್ಗೊಳ್ಳಲು 145 ಯಾತ್ರಾರ್ಥಿಗಳ ಮೊದಲ ತಂಡ ಭಾನುವಾರ ಸೌದಿ ಅರೇಬಿಯಾಕ್ಕೆ ತೆರಳಿದೆ. ಕೋವಿಡ್‌–19ನಿಂದಾಗಿ ಕಳೆದ ಎರಡು ವರ್ಷಗಳಿಂದ ಯಾತ್ರೆ ಸ್ಥಗಿತಗೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಜೂನ್ 2022, 7:50 IST
ಜಮ್ಮು ಕಾಶ್ಮೀರದಿಂದ ಮೊದಲ ತಂಡದಲ್ಲಿ 145 ಮಂದಿ ಹಜ್ ಯಾತ್ರೆಗೆ

ಹಜ್ ಯಾತ್ರೆ: 10 ಲಕ್ಷ ಯಾತ್ರಾರ್ಥಿಗಳಿಗೆ ಅವಕಾಶ

ಸೌದಿ ಅರೇಬಿಯಾ ಘೋಷಣೆ
Last Updated 9 ಏಪ್ರಿಲ್ 2022, 13:27 IST
ಹಜ್ ಯಾತ್ರೆ: 10 ಲಕ್ಷ ಯಾತ್ರಾರ್ಥಿಗಳಿಗೆ ಅವಕಾಶ

ಬೇರೆ ದೇಶದವರ ಹೊಗಳಿಕೆ ನಮಗೆ ಬೇಕಾಗಿಲ್ಲ: ಮುಸ್ಕಾನ್‌ ತಂದೆ ಪ್ರತಿಕ್ರಿಯೆ

ಬೀಬಿ ಮುಸ್ಕಾನ್‌ ಖಾನ್‌ ಅವರ ತಂದೆ ಮೊಹಮ್ಮದ್‌ ಹುಸೇನ್‌ ಖಾನ್‌
Last Updated 6 ಏಪ್ರಿಲ್ 2022, 13:17 IST
ಬೇರೆ ದೇಶದವರ ಹೊಗಳಿಕೆ ನಮಗೆ ಬೇಕಾಗಿಲ್ಲ: ಮುಸ್ಕಾನ್‌ ತಂದೆ ಪ್ರತಿಕ್ರಿಯೆ
ADVERTISEMENT
ADVERTISEMENT
ADVERTISEMENT