ಶುಕ್ರವಾರ, 4 ಜುಲೈ 2025
×
ADVERTISEMENT

Hampa Nagarajaiah

ADVERTISEMENT

ಅನಕೃ ಪ್ರಶಸ್ತಿಗೆ ಹಂ.ಪ.ನಾಗರಾಜಯ್ಯ ಆಯ್ಕೆ

‘2025- 26ನೇ ಸಾಲಿನ ಅನಕೃ ಪ್ರಶಸ್ತಿಗೆ ಸಾಹಿತಿ, ಸಂಶೋಧಕ ಹಂ.ಪ.ನಾಗರಾಜಯ್ಯ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ ಅಭಿಮಾನಿಗಳ ಬಳಗದ ಅಧ್ಯಕ್ಷ ರಮೇಶ್ ವಾಟಾಳ್ ತಿಳಿಸಿದ್ದಾರೆ.
Last Updated 29 ಜೂನ್ 2025, 13:05 IST
ಅನಕೃ ಪ್ರಶಸ್ತಿಗೆ ಹಂ.ಪ.ನಾಗರಾಜಯ್ಯ ಆಯ್ಕೆ

ಪ್ರಧಾನಿ ಮೋದಿ ಅವರು ಬಾನು ಮುಷ್ತಾಕ್‌ರನ್ನು ಅಭಿನಂದಿಸಬೇಕಿತ್ತು: ಹಂ.ಪ.ನಾಗರಾಜಯ್ಯ

ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಶಸ್ತಿ ಸ್ವೀಕರಿಸಿದ ಹಂ.ಪ.ನಾಗರಾಜಯ್ಯ
Last Updated 11 ಜೂನ್ 2025, 16:04 IST
ಪ್ರಧಾನಿ ಮೋದಿ ಅವರು ಬಾನು ಮುಷ್ತಾಕ್‌ರನ್ನು ಅಭಿನಂದಿಸಬೇಕಿತ್ತು: ಹಂ.ಪ.ನಾಗರಾಜಯ್ಯ

ವಾರದ ವಿಶೇಷ, ‘ನುಡಿ ಜಗಳ’ | ಕನ್ನಡ–ತಮಿಳು: ಒಂದೇ ಬೇರು, ಭಿನ್ನ ಕವಲು

ಕನ್ನಡದ ಮೂಲ ತಮಿಳು ಎಂಬ ಕಮಲ್ ಹಾಸನ್ ಹೇಳಿಕೆ, ಬೆಂಗಳೂರಿನಲ್ಲಿ ನಡೆದ ‘ನುಡಿ ಜಗಳ’ದ ಹಿನ್ನೆಲೆಯಲ್ಲಿ ತಜ್ಞರ ಬರಹ
Last Updated 30 ಮೇ 2025, 23:30 IST
ವಾರದ ವಿಶೇಷ, ‘ನುಡಿ ಜಗಳ’ | ಕನ್ನಡ–ತಮಿಳು: ಒಂದೇ ಬೇರು, ಭಿನ್ನ ಕವಲು

ಬಾನು ಮುಷ್ತಾಕ್‌ಗೆ ಅಭಿನಂದನೆ ಸಲ್ಲಿಸದ ಪ್ರಧಾನಿ ಮೋದಿ: ಹಂಪ ನಾಗರಾಜಯ್ಯ ಬೇಸರ

ಕನ್ನಡ ಸಾಹಿತ್ಯದಲ್ಲಿ ವಿಮರ್ಶಕರ ಸಂಖ್ಯೆ ಕಡಿಮೆ ಆಗಿದ್ದು, ಸಂಖ್ಯೆ ಹೆಚ್ಚಾಗಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜು ಅಭಿಪ್ರಾಯಪಟ್ಟರು.
Last Updated 24 ಮೇ 2025, 15:35 IST
ಬಾನು ಮುಷ್ತಾಕ್‌ಗೆ ಅಭಿನಂದನೆ ಸಲ್ಲಿಸದ ಪ್ರಧಾನಿ ಮೋದಿ: ಹಂಪ ನಾಗರಾಜಯ್ಯ ಬೇಸರ

ಗೋವಿಂದ ಪೈಗಳ ಸಾಹಿತ್ಯ ಅಧ್ಯಯನಶೀಲರಿಗೆ ಪ್ರೇರಣೆ: ಸಾಹಿತಿ ಹಂಪಂ ನಾಗರಾಜಯ್ಯ

ಗೋವಿಂದ ಪೈ ಸಂಶೋಧನ ಸಂಪುಟದ ಪರಿಷ್ಕೃತ ದ್ವಿತೀಯ ಮುದ್ರಣ ಭಾಗ–2 ಅನಾವರಣ
Last Updated 24 ಮಾರ್ಚ್ 2025, 0:30 IST
ಗೋವಿಂದ ಪೈಗಳ ಸಾಹಿತ್ಯ ಅಧ್ಯಯನಶೀಲರಿಗೆ ಪ್ರೇರಣೆ: ಸಾಹಿತಿ ಹಂಪಂ ನಾಗರಾಜಯ್ಯ

ಕನ್ನಡ ಸಾರಸ್ವತ ಭೂಮಿ ಸಂಶೋಧನೆಯ ಕನ್ನೆ ನೆಲ: ಹಂಪ ನಾಗರಾಜಯ್ಯ

‘ನಮ್ಮ ಕನ್ನಡ ಸಾರಸ್ವತ ಭೂಮಿಯು ಬಂಜೆಯಲ್ಲ. ಅದು ಕಣ್ಣು ಹಾಯಿಸಿದಷ್ಟೂ ಸಂಶೋಧನೆಯ ಸಾಧ್ಯತೆಗಳತ್ತ ದಾರಿ ತೋರುವ ಕನ್ನೆ ನೆಲವಾಗಿದೆ’ ಎಂದು ಸಂಶೋಧಕ ಪ್ರೊ. ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟರು.
Last Updated 3 ಮಾರ್ಚ್ 2025, 16:27 IST
ಕನ್ನಡ ಸಾರಸ್ವತ ಭೂಮಿ ಸಂಶೋಧನೆಯ ಕನ್ನೆ ನೆಲ: ಹಂಪ ನಾಗರಾಜಯ್ಯ

ಹಂಪನಾಗೆ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ನೀಡುವ ಟಿ.ವಿಮಲಾ ವಿ. ಪೈ ಪ್ರಾಯೋಜಿತ 2024ನೇ ಸಾಲಿನ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ಲೇಖಕ ಹಂ.ಪ. ನಾಗರಾಜಯ್ಯ ಆಯ್ಕೆಯಾಗಿದ್ದಾರೆ.
Last Updated 24 ಫೆಬ್ರುವರಿ 2025, 13:47 IST
ಹಂಪನಾಗೆ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ
ADVERTISEMENT

ನಾಡು, ನುಡಿ ಪ್ರಗತಿಗೆ ಗೋವಿಂದು ಕೆಲಸ ಅನನ್ಯ: ಹಂಪನಾ

ಜ.24ಕ್ಕೆ ಸಾ.ರಾ.ಗೋವಿಂದು ಅಭಿನಂದನಾ ಸಮಾರಂಭ
Last Updated 20 ಜನವರಿ 2025, 12:35 IST
ನಾಡು, ನುಡಿ ಪ್ರಗತಿಗೆ ಗೋವಿಂದು ಕೆಲಸ ಅನನ್ಯ: ಹಂಪನಾ

Mysuru Dasara| ಕೆಡವುವುದು ಸುಲಭ, ಕಟ್ಟುವುದು ಕಷ್ಟ: ಪ್ರೊ.ಹಂಪನಾ

ಮೈಸೂರು ನಗರದ ಚಾಮುಂಡಿ ಬೆಟ್ಟದಲ್ಲಿ ಗುರುವಾರ ಉದ್ಘಾಟನೆಗೊಂಡ ನಾಡಹಬ್ಬ ದಸರಾ ಉತ್ಸವವು, ಚುನಾಯಿತ ಸರ್ಕಾರವನ್ನು ಉಳಿಸಬೇಕೆಂಬ ಚಿಂತನೆಯೊಂದಿಗೆ, ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಘಟನೆಗಳ ಕುರಿತ ಚರ್ಚೆಗೆ ವೇದಿಕೆ ಸಾಕ್ಷಿಯಾಯಿತು.
Last Updated 3 ಅಕ್ಟೋಬರ್ 2024, 23:25 IST
Mysuru Dasara| ಕೆಡವುವುದು ಸುಲಭ, ಕಟ್ಟುವುದು ಕಷ್ಟ: ಪ್ರೊ.ಹಂಪನಾ

ದಸರಾ ಉತ್ಸವಕ್ಕೆ ಚಾಲನೆ | ಯುದ್ಧ, ಹೆಣ್ಣು ಭ್ರೂಣಹತ್ಯೆ‌ ನಿಲ್ಲಲಿ: ಹಂಪನಾ

ಯುದ್ಧ, ಅಮಾಯಕರ ಮಾರಣಹೋಮ ನಿಲ್ಲಲಿ, ಅದಕ್ಕಾಗಿ ರಾಷ್ಟ್ರ ನಾಯಕರು ಜೀವಪರ ಧೋರಣೆ ತಳೆಯಲು ಚಾಮುಂಡಿ ಪ್ರೇರಣೆ ನೀಡಲಿ ಎಂಬ ಕೋರಿಕೆಗಳನ್ನು ಮಂಡಿಸಿ ಪ್ರೊ. ಹಂಪ ನಾಗರಾಜಯ್ಯ ಗುರುವಾರ ಇಲ್ಲಿನ‌ ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬ ದಸರಾ ಮಹೋತ್ಸವಕ್ಕೆ‌ ಚಾಲನೆ ನೀಡಿದರು.
Last Updated 3 ಅಕ್ಟೋಬರ್ 2024, 6:31 IST
ದಸರಾ ಉತ್ಸವಕ್ಕೆ ಚಾಲನೆ | ಯುದ್ಧ, ಹೆಣ್ಣು ಭ್ರೂಣಹತ್ಯೆ‌ ನಿಲ್ಲಲಿ: ಹಂಪನಾ
ADVERTISEMENT
ADVERTISEMENT
ADVERTISEMENT