ಮತ್ತೆ 2 ತಿಂಗಳಿಂದ ಸಂಬಳ ಇಲ್ಲ: ಹಂಪಿ ಕನ್ನಡ ವಿ.ವಿ ಹೊರಗುತ್ತಿಗೆ ಕಾರ್ಮಿಕರ ಗೋಳು
Hampi University Workers: ಹಂಪಿ ಕನ್ನಡ ವಿಶ್ವವಿದ್ಯಾಲಯದ 48 ಹೊರಗುತ್ತಿಗೆ ನೌಕರರು 16 ತಿಂಗಳಲ್ಲಿ ಕೇವಲ ನಾಲ್ಕು ತಿಂಗಳ ಸಂಬಳ ಪಡೆದಿದ್ದು, ಮತ್ತೆ ಎರಡು ತಿಂಗಳಿಂದ ಸಂಬಳ ಸಿಗದೆ ದಸರಾ ಹಬ್ಬಕ್ಕೂ ಮುನ್ನ ಸಂಕಷ್ಟ ಅನುಭವಿಸುತ್ತಿದ್ದಾರೆ.Last Updated 14 ಸೆಪ್ಟೆಂಬರ್ 2025, 5:59 IST