ಬಂಡೆ ಏರಿದರು, ಜೀಪ್ಲೈನ್ನಲ್ಲಿ ಜಾರಿದರುಸಾಹಸ ಮೆರೆದ ಮಕ್ಕಳು
ಅಳುಕಿನಿಂದಲೇ ಜಿಪ್ಲೈನ್ನಲ್ಲಿ ಗಾಳಿಯಲ್ಲಿ ತೇಲಾಡಿದ ಮಕ್ಕಳು, ಗುರಿ ಮುಟ್ಟಿದ ನಂತರ ಅವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇನ್ನು, ಜತನದಿಂದ ಬಂಡೆಗಲ್ಲುಗಳನ್ನು ಏರಿದ ಮಕ್ಕಳಲ್ಲಿ ಏನೋ ಸಾಧಿಸಿದ ಖುಷಿ.Last Updated 27 ಜನವರಿ 2023, 13:24 IST