ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Hampi utsava 2023

ADVERTISEMENT

Video | ಹಂಪಿ ಮಣ್ಣಲ್ಲಿ ಜಗಜಟ್ಟಿಗಳ ಕಾಳಗ

Last Updated 29 ಜನವರಿ 2023, 16:15 IST
Video | ಹಂಪಿ ಮಣ್ಣಲ್ಲಿ ಜಗಜಟ್ಟಿಗಳ ಕಾಳಗ

Hampi Utsava 2023: ಉತ್ಸವ ರಂಗೇರಿಸಿದ ಜಾನಪದ ಹಾಡು, ನೃತ್ಯ

ಸುರಿದ ಬಿಸಿಲಿನ ತಾಪಕ್ಕೆ ಕಾದು ಕೆಂಡದಂತಾಗಿದ್ದ ಹಂಪಿಯ ಬಂಡೆಗಳು ಮೆಲ್ಲಗೆ ತಣ್ಣಗಾಗುತ್ತಿದ್ದವು... ಎಲ್ಲೆಡೆ ಸುತ್ತಾಡಿ ದಣಿದಿದ್ದ ಜನರ ಕರ್ಣಗಳಿಂದ ಇಂಪಾದ ಧ್ವನಿ ಬೀಳುತ್ತಿದ್ದಂತೆ ಅವರ ಆಯಾಸವೆಲ್ಲ ದೂರವಾಯಿತು.
Last Updated 29 ಜನವರಿ 2023, 13:22 IST
Hampi Utsava 2023: ಉತ್ಸವ ರಂಗೇರಿಸಿದ ಜಾನಪದ ಹಾಡು, ನೃತ್ಯ

ಹಂಪಿ ಉತ್ಸವ: ಮೊದಲ ದಿನಕ್ಕಿಂತ ಎರಡನೇ ದಿನ ಉತ್ತಮ

‘ಹಂಪಿ ಉತ್ಸವ’ದ ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನವಾದ ಶನಿವಾರ ಸಂಜೆ ಉತ್ತಮ ಎಂಬಂತಿತ್ತು.
Last Updated 28 ಜನವರಿ 2023, 16:10 IST
ಹಂಪಿ ಉತ್ಸವ: ಮೊದಲ ದಿನಕ್ಕಿಂತ ಎರಡನೇ ದಿನ ಉತ್ತಮ

ಬಿಜೆಪಿ ಬಗ್ಗೆ ಜನತೆಗಿರುವ ಆಕ್ರೋಶಕ್ಕೆ ಖಾಲಿ ಕುರ್ಚಿಗಳೇ ಸಾಕ್ಷಿ: ಕಾಂಗ್ರೆಸ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಖಾಲಿ ಕುರ್ಚಿಗಳ ನಡುವೆಯೇ ಮೂರು ದಿನಗಳ ‘ಹಂಪಿ ಉತ್ಸವ’ದ ಉದ್ಘಾಟನೆಯನ್ನು ಮಾಡಿದ್ದಾರೆ.
Last Updated 28 ಜನವರಿ 2023, 12:07 IST
ಬಿಜೆಪಿ ಬಗ್ಗೆ ಜನತೆಗಿರುವ ಆಕ್ರೋಶಕ್ಕೆ ಖಾಲಿ ಕುರ್ಚಿಗಳೇ ಸಾಕ್ಷಿ: ಕಾಂಗ್ರೆಸ್

ಇಂದು, ನಾಳೆ ಹಂಪಿ ಉತ್ಸವಕ್ಕೆ ಜನ ಬರುವ ಭರವಸೆ ಇದೆ: ಆನಂದ್‌ ಸಿಂಗ್‌

‘ಶನಿವಾರ ಹಾಗೂ ಭಾನುವಾರ ಹಂಪಿ ಉತ್ಸವಕ್ಕೆ ಜನ ಬರುವ ಭರವಸೆ ಇದೆ’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದರು.
Last Updated 28 ಜನವರಿ 2023, 10:23 IST
ಇಂದು, ನಾಳೆ  ಹಂಪಿ ಉತ್ಸವಕ್ಕೆ ಜನ ಬರುವ ಭರವಸೆ ಇದೆ: ಆನಂದ್‌ ಸಿಂಗ್‌

ಹಂಪಿ ಉತ್ಸವದಲ್ಲಿ ಇಂದೇನು? ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ

ಹಂಪಿ ಉತ್ಸವದಲ್ಲಿ ಇಂದೇನು? ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ.
Last Updated 28 ಜನವರಿ 2023, 9:58 IST
ಹಂಪಿ ಉತ್ಸವದಲ್ಲಿ ಇಂದೇನು? ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ

ಹಂಪಿ ಉತ್ಸವ ನೋಡಲು ಪಾಸ್ ಬೇಕಿಲ್ಲ -ಜಿಲ್ಲಾಧಿಕಾರಿ

ಹಂಪಿ ಉತ್ಸವದ ಮೊದಲ ದಿನದ ಕಾರ್ಯಕ್ರಮಗಳಲ್ಲಿ ಜನ ಭಾಗವಹಿಸದ ಕಾರಣ ಜಿಲ್ಲಾಡಳಿತವು ಶನಿವಾರ, ಭಾನುವಾರ ನಡೆಯಲಿರುವ ಕಾರ್ಯಕ್ರಮಗಳ ವೀಕ್ಷಣೆಗೆ ಪಾಸ್ ಬೇಕಿಲ್ಲ ಎಂದು ತಿಳಿಸಿದೆ.
Last Updated 28 ಜನವರಿ 2023, 5:18 IST
ಹಂಪಿ ಉತ್ಸವ ನೋಡಲು ಪಾಸ್ ಬೇಕಿಲ್ಲ -ಜಿಲ್ಲಾಧಿಕಾರಿ
ADVERTISEMENT

ಹೊಸಪೇಟೆ: ಖಾಲಿ ಕುರ್ಚಿಗಳ ನಡುವೆ ‘ಹಂಪಿ ಉತ್ಸವ’ ಉದ್ಘಾಟನೆ

ಖಾಲಿ ಕುರ್ಚಿಗಳ ನಡುವೆ ಮೂರು ದಿನಗಳ ‘ಹಂಪಿ ಉತ್ಸವ’ದ ಉದ್ಘಾಟನಾ ಸಮಾರಂಭ ಶುಕ್ರವಾರ ಸಂಜೆ ಇಲ್ಲಿನ ಗಾಯತ್ರಿ ಪೀಠದಲ್ಲಿ ನಡೆಯಿತು.
Last Updated 27 ಜನವರಿ 2023, 15:41 IST
ಹೊಸಪೇಟೆ: ಖಾಲಿ ಕುರ್ಚಿಗಳ ನಡುವೆ ‘ಹಂಪಿ ಉತ್ಸವ’ ಉದ್ಘಾಟನೆ

ಬಂಡೆ ಏರಿದರು, ಜೀಪ್‌ಲೈನ್‌ನಲ್ಲಿ ಜಾರಿದರುಸಾಹಸ ಮೆರೆದ ಮಕ್ಕಳು

ಅಳುಕಿನಿಂದಲೇ ಜಿಪ್‌ಲೈನ್‌ನಲ್ಲಿ ಗಾಳಿಯಲ್ಲಿ ತೇಲಾಡಿದ ಮಕ್ಕಳು, ಗುರಿ ಮುಟ್ಟಿದ ನಂತರ ಅವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇನ್ನು, ಜತನದಿಂದ ಬಂಡೆಗಲ್ಲುಗಳನ್ನು ಏರಿದ ಮಕ್ಕಳಲ್ಲಿ ಏನೋ ಸಾಧಿಸಿದ ಖುಷಿ.
Last Updated 27 ಜನವರಿ 2023, 13:24 IST
ಬಂಡೆ ಏರಿದರು, ಜೀಪ್‌ಲೈನ್‌ನಲ್ಲಿ ಜಾರಿದರುಸಾಹಸ ಮೆರೆದ ಮಕ್ಕಳು

ಹಂಪಿ ಉತ್ಸವಕ್ಕೆ ಫಲಪುಷ್ಪ ಪ್ರದರ್ಶನದ ಮೆರುಗು: ಹೂಗಳಲ್ಲಿ ಅರಳಿದ ಕಾಂತಾರ

ಕಾಂತಾರ ಸಿನಿಮಾ ನೆನಪಿಸುವ ನಿಸರ್ಗ ದೇವ ಭೂತಕೋಲ, ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಗೋಪುರ ಹೂಗಳಲ್ಲಿ ಅರಳಿದರೆ ಹೇಗಿರುತ್ತದೆ?
Last Updated 27 ಜನವರಿ 2023, 13:20 IST
ಹಂಪಿ ಉತ್ಸವಕ್ಕೆ ಫಲಪುಷ್ಪ ಪ್ರದರ್ಶನದ ಮೆರುಗು: ಹೂಗಳಲ್ಲಿ ಅರಳಿದ ಕಾಂತಾರ
ADVERTISEMENT
ADVERTISEMENT
ADVERTISEMENT