ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಉತ್ಸವದಲ್ಲಿ ಇಂದೇನು? ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ

Last Updated 28 ಜನವರಿ 2023, 9:58 IST
ಅಕ್ಷರ ಗಾತ್ರ

ಹಂಪಿ ಉತ್ಸವದಲ್ಲಿ ಇಂದೇನು? ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ.

ಗಾಯತ್ರಿ ಪೀಠ ವೇದಿಕೆ

ಉದ್ಘಾಟನೆ: ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ.
ಉಪಸ್ಥಿತಿ: ನೀರಾವರಿ ಸಚಿವ ಗೋವಿಂದ ಎಂ.ಕಾರಜೋಳ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಅಬಕಾರಿ ಸಚಿವ ಕೆ.ಗೋಪಾಲಯ್ಯ ಹಾಗೂ ಇತರರು.
ಅಧ್ಯಕ್ಷತೆ: ಪ್ರವಾಸೋದ್ಯಮ ಸಚಿವ ಆನಂದ್‍ಸಿಂಗ್.
ಸಂಜೆ 6ಕ್ಕೆ

ಸಾಂಸ್ಕೃತಿಕ ಕಾರ್ಯಕ್ರಮಗಳು

ಸಂಜೆ
4.00-4.15 ಸಮೂಹ ನೃತ್ಯ, ಅಂಜಲಿ ಮತ್ತು ತಂಡ, ಹೊಸಪೇಟೆ.
4.15-4.30 ಕೂಚಿಪುಡಿ, ನೃತ್ಯಾಂಜಲಿ ಸ್ಕೂಲ್ ಆಫ್ ಭರತನಾಟ್ಯಂ, ಬೆಂಗಳೂರು.
4.30-4.45 ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಅರ್ಜುನ್ ವಟಾರ, ಗದಗ.
4.45-5.00 ಸ್ಯಾಕ್ಸೋಫೋನ್, ಯದುಕುಮಾರ್, ಮೈಸೂರು.
5.00-6.00 ಕನ್ನಡ ರ್‍ಯಾಪ್‌ ಗೀತೆಗಳು, ಆಲ್ ಓಕೆ ಮತ್ತು ತಂಡ, ಬೆಂಗಳೂರು.
6.00-6.30 2ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ
6.30-7.30 ಬೊಂಬು ಫ್ಯೂಸನ್, ವಯಾಲಿ ಫೋಕ್ ಕೇರಳ ತಂಡ.

ಓದಿ... ಹೊಸಪೇಟೆ: ಖಾಲಿ ಕುರ್ಚಿಗಳ ನಡುವೆ ‘ಹಂಪಿ ಉತ್ಸವ’ ಉದ್ಘಾಟನೆ

ರಾತ್ರಿ
7.30-8.30 ಸಮೂಹ ನೃತ್ಯ, ಎಸ್2 ಮತ್ತು ತಂಡ, ಬೆಂಗಳೂರು.
8.30-10.00 ಸಂಗೀತ ರಸಸಂಜೆ, ವಿಜಯಪ್ರಕಾಶ್ ಮತ್ತು ತಂಡ.
10.00-10.30 ನೃತ್ಯ ರೂಪಕ, ಗೋಲ್ಡನ್ ಕ್ಲ್ಯಾಪ್ ತಂಡ, ಬೆಂಗಳೂರು.
10.30-12.30 ಬಾಲಿವುಡ್ ರಸಮಂಜರಿ, ಅರ್ಮಾನ್ ಮಲ್ಲಿಕ್ ಮತ್ತು ತಂಡ.


ಎದುರು ಬಸವಣ್ಣ ವೇದಿಕೆ

ಸಂಜೆ
4.00-4.10 ಜಾನಪದ ಗೀತೆಗಳು, ಮಹಾಂತೇಶ್ ಮತ್ತು ತಂಡ, ಹಗರಿಬೊಮ್ಮನಹಳ್ಳಿ.
4.10-4.20 ಮಕ್ಕಳ ಜಾನಪದ ಗೀತೆಗಳು, ಗೌರಿಶಂಕರ ಅಕಾಡೆಮಿ ಕಲ್ಚರಲ್ ಟ್ರಸ್ಟ್, ಬೆಂಗಳೂರು.
4.20-4.30 ವೀಣಾವಾದನ, ಬಿ.ಕೆ.ವಿಜಯಲಕ್ಷ್ಮಿ ರಘು, ಶಿವಮೊಗ್ಗ.
4.30-4.45 ನೃತ್ಯ ರೂಪಕ, ಭರತನಾಟ್ಯ ಸಂಗೀತ ಅಕಾಡೆಮಿ, ಬೆಂಗಳೂರು.
4.45-5.00 ಶಹನಾಯಿ ವಾದನ, ಟಿ.ಬಸವರಾಜ ಭಜಂತ್ರಿ, ಹಾವೇರಿ.
5.00-5.10 ಗೀತಗಾಯನ, ಅನ್ನಪೂರ್ಣೇಶ್ವರಿ ಅಂಧರ ಗೀತಗಾಯನ ಕಲಾಸಂಘ, ಉತ್ತರ ಕನ್ನಡ.
5.10-5.25 ಬೊಮ್ಮನಹಳ್ಳಿ ಕಿಂದರಿಜೋಗಿ ನೃತ್ಯ, ರಂಗಕಹಳೆ, ಬೆಂಗಳೂರು.
5.25-5.40 ಶಾಸ್ತ್ರೀಯ ಸಂಗೀತ, ಡಾ.ಪ್ರಸನ್ನ ಗುಡಿ, ಧಾರವಾಡ.
5.40-5.55 ನೃತ್ಯರೂಪಕ, ಪುಷ್ಪಾಂಜಲಿ ನೃತ್ಯ ಶಾಲೆ, ಬೆಂಗಳೂರು.
5.55-6.05 ಗೀತಗಾಯನ, ಕೇಶವ್ ನಾಯಕ, ಬೆಂಗಳೂರು.
6.05-6.15 ಸಂಗೀತ, ಎಸ್.ವಿ.ಮಧುಸೂದನ್.
6.15-6.30 ನೃತ್ಯರೂಪ, ಉಷಾ ಬಿ, ಬೆಂಗಳೂರು.
6.30-6.45 ಭರತನಾಟ್ಯ, ಕುಮಾರಿ ಶ್ರೇಯಾ ಪ್ರಹ್ಲಾದ್ ಕುಲಕರ್ಣಿ, ಬಾಗಲಕೋಟೆ.
6.45-7.00 ಸ್ಯಾಕ್ಸೋಫೋನ್, ಮೇಲುಕೋಟೆ ಸಾಗರ, ಮೈಸೂರು.

ರಾತ್ರಿ
7.00-7.15 ಜಾನಪದ ಗೀತೆಗಳು, ಶರಣಪ್ಪ ವಡಿಗೇರಿ, ಕೊಪ್ಪಳ.
7.15-7.30 ಸುಗಮ ಸಂಗೀತ, ಕೆ.ಓ.ಶಿವಣ್ಣ, ಚಿತ್ರದುರ್ಗ.
7.30-7.45 ಜಾನಪದ ನೃತ್ಯರೂಪಕ, ಸ್ವರ್ಣ ಮಯೂರಿ ಸಾಂಸ್ಕೃತಿಕ ಸಂಸ್ಥೆ, ಹುಬ್ಬಳ್ಳಿ.
7.45-8.00 ಸುಗಮ ಸಂಗೀತ, ಸುಂಕೇಶ್ ಎಂ. ಚಿತ್ರದುರ್ಗ.
8.00-8.15 ಶಹನಾಯಿ ವಾದನ, ಪರಶುರಾಮ ಹನುಮಂತಪ್ಪ ಭಜಂತ್ರಿ.
8.15-8.30 ದಶಾವಾತಾರ ನೃತ್ಯ, ನೃತ್ಯೋಪಾಸನಾ ಕಲಾಕೇಂದ್ರ, ದಕ್ಷಿಣ ಕನ್ನಡ.
8.30-9.15 ಜಾನಪದ ಸಂಗೀತ, ಕಲಾವತಿ ಮತ್ತು ತಂಡ.
9.15-9.30 ಭರತನಾಟ್ಯ, ಕೃತಿಕಾ ದಯಾನಂದ.
9.30-9.45 ಸುಗಮ ಸಂಗೀತ. ಸೌಮ್ಯ ಡೊಳ್ಳಿನ, ಧಾರವಾಡ.
9.45-10.00 ಭರತನಾಟ್ಯ, ನಾಗಭೂಷಣ, ಬೆಂಗಳೂರು.
10.00-10.15 ಯಕ್ಷಗಾನ, ಡಾ.ಬೇಗಾರ್ ಶೀವಕುಮಾರ್, ಬೆಂಗಳೂರು.
10.15-10.30 ಶಾಸ್ತ್ರೀಯ ಸಂಗೀತ, ಕೃಷ್ಣಪ್ಪ ಕಾರ್ಕಳ, ಉಡುಪಿ
10.30-10.45 ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಡಾ.ಮುದ್ದುಮೋಹನ್, ಬೆಂಗಳೂರು.
10.45-11.00 ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ವಿದುಷಿ ಲಕ್ಷ್ಮಿ ಹೆಗಡೆ, ಉತ್ತರ ಕನ್ನಡ.
11.00-11.15 ನೃತ್ಯರೂಪಕ, ಕರುಣಾಮಯಿ ಫೌಂಡೇಶನ್, ಮೈಸೂರು.
11.15-11.30 ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಬಾಲಚಂದ್ರ ನಾಟೋಡ್, ಹುಬ್ಬಳ್ಳಿ.
11.30-11.45 ಭರತನಾಟ್ಯ, ಡಾ.ಶೋಭಾರಾಣಿ ಬೋಲಾರ್, ಬೋಲಾರ್.
11.45-12.00 ಸುಗಮ ಸಂಗೀತ, ಡಾ.ಹರೀಶ್ ಹೆಗಡೆ, ವಿಜಯಪುರ.

ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆ

ಸಂಜೆ
4.00-4.15 ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಶಾರದ ಮಂಜುನಾಥ, ಹಗರಿಬೊಮ್ಮನಹಳ್ಳಿ
4.15-4.30 ನೃತ್ಯ, ವಿನಾಯಕ ಕಲಾಟ್ರಸ್ಟ್, ಮರಿಯಮ್ಮನಹಳ್ಳಿ.
4.30-4.45 ಸುಗಮ ಸಂಗೀತ, ರೇಣುಕಮ್ಮ, ಹೊಸಪೇಟೆ.
4.45-5.00 ಸರೋದ್ ವಾದನ, ರಾಜೀವ್ ತಾರಾನಾಥ್, ಬೆಂಗಳೂರು.
5.00-5.15 ಕುಚಿಪುಡಿ, ಎಂ.ಗೌರಿ, ಹಗರಿಬೊಮ್ಮನಹಳ್ಳಿ.
5.15-5.30 ತಬಲಾ ಸೋಲೋ, ಮಲ್ಲಿಕಾರ್ಜುನ ಬಡಿಗೇರ, ಹೊಸಪೇಟೆ.
5.30-5.40 ಸುಗಮ ಸಂಗೀತ, ಸುರೇಖಾ ಎಸ್. ಹಗರಿಬೊಮ್ಮನಹಳ್ಳಿ.
5.40-5.50 ಏಕತಾರಿ ತತ್ವಪದಗಳು, ದಾಸರ ಮಲ್ಲಪ್ಪ, ಮಲಪನಗುಡಿ.
5.50-6.05 ಶಾಸ್ತ್ರೀಯ ಸಂಗೀತ, ಎಚ್.ಎಂ.ಶಂಕ್ರಯ್ಯ, ಹಗರಿಬೊಮ್ಮನಹಳ್ಳಿ.
6.05-6.20 ಸೂತ್ರದ ಗೊಂಬೆಯಾಟ, ಮಾರುತಿ ಯಕ್ಷಗಾನ ಸೂತ್ರದಗೊಂಬೆ ಮತ್ತು ದೊಡ್ಡಾಟ ಮಂಡಳಿ, ಹರಪನಹಳ್ಳಿ.
6.20-6.30 ಸುಗಮ ಸಂಗೀತ, ಡಿ.ಬಿ.ನಿಂಗಪ್ಪ, ಕೂಡ್ಲಿಗಿ.
6.30-6.45 ನೃತ್ಯರೂಪಕ, ಗಾನ ನೃತ್ಯ ಅಕಾಡೆಮಿ, ಬೆಂಗಳೂರು.
6.45-6.55 ಸುಗಮ ಸಂಗೀತ, ಕುಮಾರಿ ಸುಮೇಧ, ಹೊಸಪೇಟೆ.
6.55-7.10 ಭರತನಾಟ್ಯ, ಕುಮಾರಿ ಹರ್ಷಿತಾ ಎನ್. ಹೊಸಪೇಟೆ.

ರಾತ್ರಿ
7.10-7.25 ಜಾನಪದ ಸಂಗೀತ, ಗಾನಗಂಗ ಕಲಾ ಪ್ರತಿಷ್ಠಾನ ಸಂಸ್ಥೆ, ಹೊಸಪೇಟೆ.
7.25-7.40 ಕರ್ನಾಟಕ ಸಂಗೀತ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ, ಹೂವಿನಹಡಗಲಿ.
7.40-7.50 ಭಜನೆ ಗೀತೆಗಳು, ಯು.ನಾಗರತ್ನ, ಹೊಸಪೇಟೆ.
7.50-8.05 ಗಜಲ್ ಗಾಯನ, ಸ್ವರ ಭೈರವ ಹಿಂದೂಸ್ತಾನಿ ಸಂಗೀತ ಪಾಠಶಾಲೆ, ಹರಪನಹಳ್ಳಿ
8.05-8.20 ಶಾಸ್ತ್ರೀಯ ಸಂಗೀತ, ಎಂ.ವಸಂತ್‍ಕುಮಾರ್, ಹೊಸಪೇಟೆ.
8.20-8.35 ಗೀತಗಾಯನ, ರೀನಾನಂದನ್, ಹೊಸಪೇಟೆ.
8.35-8.45 ಸುಗಮ ಸಂಗೀತ, ಎಸ್.ಎಂ.ಚಂದ್ರಯ್ಯ, ಕೋಗಳಿ.
8.45-8.55 ಭಕ್ತಿ ಸಂಗೀತ, ಜಯಪ್ಪ ಪಟ್ಟಿ, ಹೊಸಪೇಟೆ.
8.55-9.05 ಸುಗಮ ಸಂಗೀತ, ಕುಮಾರಿ ವಾರುಣಿ, ಹಗರಿಬೊಮ್ಮನಹಳ್ಳಿ.
9.05-9.15 ಭಜನಾ ಪದ, ಲಿಂಗೇಶ್ವರ ವಾಲ್ಮೀಕಿ ಭಜನಾ ತಂಡ, ಹರಪನಹಳ್ಳಿ.
9.15-9.30 ಸಮೂಹ ನೃತ್ಯ, ಮೂನ್ ವಾಕರ್ ಸಾಂಸ್ಕೃತಿಕ ಕಲಾ ಸಂಸ್ಥೆ, ಬಳ್ಳಾರಿ.
9.30-9.45 ನೃತ್ಯ, ಮಾತೃ ಮಹಿಳಾ ಮಂಡಳಿ ಸಂಸ್ಥೆ, ಬಳ್ಳಾರಿ.
9.45-10.00 ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ದುರ್ಗೇಶ್ ಪೂಜಾರ್, ಹೊಸಪೇಟೆ.
10.00-10.15 ಸಂಗೀತ, ಅನಿತಾ ಕುಲಕರ್ಣಿ.
10.15-10.30 ಶಾಸ್ತ್ರೀಯ ಸಂಗೀತ, ಯಾದವೇಂದ್ರ ಪೂಜಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT