ಹಗರಿಬೊಮ್ಮನಹಳ್ಳಿ | ಅಂಚೆ ಮತಗಳ ಸಂಖ್ಯೆಯಲ್ಲಿ ಏರುಪೇರು; JDS ಅಭ್ಯರ್ಥಿ ಅಸಮಾಧಾನ
ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಪತ್ರಗಳ ಸಂಖ್ಯೆಯಲ್ಲಿ ಏರುಪೇರಾಗಿದ್ದಕ್ಕೆ ಜೆಡಿಎಸ್ ಅಭ್ಯರ್ಥಿ ಕೆ. ನೇಮರಾಜ ನಾಯ್ಕ ಅವರು ಚುನಾವಣಾಧಿಕಾರಿ ಈರಣ್ಣ ಬಿರಾದಾರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. Last Updated 13 ಮೇ 2023, 2:59 IST