ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Hanuman Chalisa

ADVERTISEMENT

ಹೊಸಪೇಟೆಯಲ್ಲಿ ಸಾವಿರಾರು ಮಂದಿಯಿಂದ ಹನುಮಾನ್‌ ಚಾಲೀಸಾ ಪಠಣ

ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿಯ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ಬೆಳಿಗ್ಗೆ 10ರಿಂದ ಸಾವಿರಕ್ಕೂ ಅಧಿಕ ಮಂದಿ ಏಕಕಂಠದಲ್ಲಿ ಹನುಮಾನ್‌ ಚಾಲೀಸಾ ಪಠಣ ಆರಂಭಿಸಿದ್ದಾರೆ.
Last Updated 21 ಜನವರಿ 2024, 5:56 IST
ಹೊಸಪೇಟೆಯಲ್ಲಿ ಸಾವಿರಾರು ಮಂದಿಯಿಂದ ಹನುಮಾನ್‌ ಚಾಲೀಸಾ ಪಠಣ

Video: ಅಯೋಧ್ಯೆ ವಿಮಾನ ನಿಲ್ದಾಣ ಉದ್ಘಾಟನೆ, ಹನುಮಾನ್ ಚಾಲೀಸಾ ಪಠಿಸಿ ‌ಸಂಭ್ರಮ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು.
Last Updated 30 ಡಿಸೆಂಬರ್ 2023, 10:14 IST
Video: ಅಯೋಧ್ಯೆ ವಿಮಾನ ನಿಲ್ದಾಣ ಉದ್ಘಾಟನೆ, ಹನುಮಾನ್ ಚಾಲೀಸಾ ಪಠಿಸಿ ‌ಸಂಭ್ರಮ

ಲೋಕಸಭೆಯಲ್ಲಿ ಹನುಮಾನ್‌ ಚಾಲೀಸಾ ಪಠಿಸಿದ ಸಂಸದ ಶ್ರೀಕಾಂತ್‌ ಶಿಂದೆ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಪುತ್ರ, ಸಂಸದ ಶ್ರೀಕಾಂತ್‌ ಶಿಂದೆ ಮಂಗಳವಾರ ಲೋಕಸಭೆಯಲ್ಲಿ ಹನುಮಾನ್‌ ಚಾಲೀಸಾ ಪಠಿಸಿದರು.‌
Last Updated 8 ಆಗಸ್ಟ್ 2023, 13:07 IST
ಲೋಕಸಭೆಯಲ್ಲಿ ಹನುಮಾನ್‌ ಚಾಲೀಸಾ ಪಠಿಸಿದ ಸಂಸದ ಶ್ರೀಕಾಂತ್‌ ಶಿಂದೆ

ರೈಲಿನಲ್ಲಿ ನಮಾಜ್ ವೇಳೆ ಯುವಕರಿಂದ ಹನುಮಾನ್ ಚಾಲೀಸಾ ಪಠಣ

ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 31 ಜುಲೈ 2023, 13:05 IST
ರೈಲಿನಲ್ಲಿ ನಮಾಜ್ ವೇಳೆ ಯುವಕರಿಂದ ಹನುಮಾನ್ ಚಾಲೀಸಾ ಪಠಣ

ದಾವಣಗೆರೆ | ಸಂಘ ಪರಿವಾರದ ಕಾರ್ಯಕರ್ತರಿಂದ ಹನುಮಾನ್ ಚಾಲೀಸ ಪಠಣ

ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವ ಪ್ರಸ್ತಾಪದ ವಿರುದ್ಧ ದಾವಣಗೆರೆಯ ಹಳೇಪೇಟೆಯ ಆಂಜನೇಯ ದೇವಸ್ಥಾನದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಣ ಮಾಡಿದರು.
Last Updated 10 ಮೇ 2023, 4:40 IST
ದಾವಣಗೆರೆ | ಸಂಘ ಪರಿವಾರದ ಕಾರ್ಯಕರ್ತರಿಂದ  ಹನುಮಾನ್ ಚಾಲೀಸ ಪಠಣ

ರಾಜ್ಯ ಬಿಜೆಪಿ ಕಚೇರಿಯಲ್ಲಿ 'ಹನುಮಾನ್ ಚಾಲೀಸ' ಪಠಣ

ರಾಜ್ಯ ಬಿಜೆಪಿ ಕಾರ್ಯಾಲಯ 'ಜಗನ್ನಾಥ ಭವನ' ದಲ್ಲಿ ಇಂದು ಪ್ರಮುಖರು ಮತ್ತು ಕಾರ್ಯಕರ್ತರು ಹನುಮಾನ್ ಚಾಲೀಸ ಪಠಿಸಿದರು.
Last Updated 9 ಮೇ 2023, 7:45 IST
ರಾಜ್ಯ ಬಿಜೆಪಿ ಕಚೇರಿಯಲ್ಲಿ 'ಹನುಮಾನ್ ಚಾಲೀಸ' ಪಠಣ

ಅಂಜನಾದ್ರಿ: ಹನುಮಾನ್‌ ಚಾಲೀಸ್‌ ಪಠಣ

Hanuman
Last Updated 8 ಮೇ 2023, 19:32 IST
ಅಂಜನಾದ್ರಿ: ಹನುಮಾನ್‌ ಚಾಲೀಸ್‌ ಪಠಣ
ADVERTISEMENT

ಕೊಪ್ಪಳ: ಅಂಜನಾದ್ರಿಯಲ್ಲಿ ನಾಳೆ ಹನುಮಾನ್‌ ಚಾಲೀಸ್‌ ಪಠಣ

ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧದ ಬಗ್ಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡುತ್ತಿದ್ದಂತೆಯೇ ಜಿಲ್ಲೆಯ ಹಲವು ಕಡೆ ಹನುಮಾನ್‌ ಚಾಲೀಸ್‌ ಪಠಣ ನಡೆಯುತ್ತಿದೆ. ಆದರೆ, ಇದೇ ಮೊದಲ ಸಲ ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಸಹಸ್ರ ಕಂಠಗಳಿಂದ ಹನುಮಾಲ್‌ ಚಾಲೀಸ್‌ ಪಠಣೆ.
Last Updated 7 ಮೇ 2023, 9:14 IST
ಕೊಪ್ಪಳ: ಅಂಜನಾದ್ರಿಯಲ್ಲಿ ನಾಳೆ ಹನುಮಾನ್‌ ಚಾಲೀಸ್‌ ಪಠಣ

ಕೊಪ್ಪಳ: ಜಿಲ್ಲೆಯ ಹಲವು ಕಡೆ ಹನುಮಾನ್‌ ಚಾಲೀಸ್‌ ಪಠಣ

ಕಾಂಗ್ರೆಸ್‌ ಬಜರಂಗದಳ ನಿಷೇಧ ಬಗ್ಗೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವುದನ್ನು ಖಂಡಿಸಿ ಗುರುವಾರ ಗಂಗಾವತಿಯ ಕೃಷ್ಣದೇವರಾಯ ವೃತ್ತದಲ್ಲಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
Last Updated 4 ಮೇ 2023, 16:20 IST
ಕೊಪ್ಪಳ: ಜಿಲ್ಲೆಯ ಹಲವು ಕಡೆ ಹನುಮಾನ್‌ ಚಾಲೀಸ್‌ ಪಠಣ

ಮಥುರಾದ ಕೃಷ್ಣ ಜನ್ಮಭೂಮಿ: ಜಲಾಭಿಷೇಕಕ್ಕೆ ಯತ್ನ, ಮುಖಂಡನ ಬಂಧನ

ಮಸೀದಿ ಸಂಕೀರ್ಣದ ಒಳಗೆ ಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿ, ‘ಹನುಮಾನ್‌ ಚಾಲೀಸಾ ಪಠಿಸುತ್ತೇವೆ’ ಎಂದು ಘೋಷಿಸಿದ್ದ ಅಖಿಲ ಭಾರತ ಹಿಂದೂ ಮಹಾಸಭಾದ ನಾಲ್ವರು ಮುಖಂಡರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 6 ಡಿಸೆಂಬರ್ 2022, 11:27 IST
ಮಥುರಾದ ಕೃಷ್ಣ ಜನ್ಮಭೂಮಿ: ಜಲಾಭಿಷೇಕಕ್ಕೆ ಯತ್ನ, ಮುಖಂಡನ ಬಂಧನ
ADVERTISEMENT
ADVERTISEMENT
ADVERTISEMENT