ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

Harangi

ADVERTISEMENT

ಹಾರಂಗಿ ಒಳ ಹರಿವು ಹೆಚ್ಚಳ

ನಾಪೋಕ್ಲುವಿನಲ್ಲಿ ಸೇತುವೆ ಮುಳುಗಡೆ, ವಿದ್ಯುತ್ ತಂತಿ ತುಂಡಾಗಿ 5 ಹಸು ಸಾವು
Last Updated 1 ಅಕ್ಟೋಬರ್ 2023, 14:38 IST
ಹಾರಂಗಿ ಒಳ ಹರಿವು ಹೆಚ್ಚಳ

ಹಾರಂಗಿ ಮಡಿಲಲ್ಲೇ ಬರ: ನೀರಿನ ಪ್ರಮಾಣ ಗಣನೀಯ ಕುಸಿತ

ಉತ್ತರ ಕೊಡಗಿನ ರೈತರ ಜೀವನಾಡಿ ಹಾರಂಗಿ ಜಲಾಶಯದ ನೀರಿನ ಪ್ರಮಾಣದಲ್ಲಿ ಗಣನೀಯವಾಗಿ ಕುಸಿತ ಕಂಡು ಬಂದಿದೆ. ಇದರಿಂದ ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆ ಸೃಷ್ಟಿಯಾಗಿದೆ.
Last Updated 10 ಏಪ್ರಿಲ್ 2023, 19:30 IST
ಹಾರಂಗಿ ಮಡಿಲಲ್ಲೇ ಬರ: ನೀರಿನ ಪ್ರಮಾಣ ಗಣನೀಯ ಕುಸಿತ

ಹಾರಂಗಿ: ಸಂಗೀತ ಕಾರಂಜಿ ವೇಳೆ ಬಂದ ಕಾಡಾನೆ; ಪ್ರವಾಸಿಗರು ಚಿಲ್ಲಾಪಿಲ್ಲಿ

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಹಾರಂಗಿ ಉದ್ಯಾನಕ್ಕೆ ಶನಿವಾರ ಸಂಜೆ ಸಂಗೀತ ಕಾರಂಜಿ ನಡೆಯುವ ವೇಳೆ ಕಾಡಾನೆಯೊಂದು ನುಗ್ಗಿದ್ದರಿಂದ ಪರಿಣಾಮ ಪ್ರವಾಸಿಗರು ಚೆಲ್ಲಾಪಿಲ್ಲಿಯಾಗಿ ಓಡಿ ಹೋದರು.
Last Updated 23 ಜುಲೈ 2022, 16:19 IST
ಹಾರಂಗಿ: ಸಂಗೀತ ಕಾರಂಜಿ ವೇಳೆ ಬಂದ ಕಾಡಾನೆ; ಪ್ರವಾಸಿಗರು ಚಿಲ್ಲಾಪಿಲ್ಲಿ

ಕೊಡಗಿನಲ್ಲಿ ಮುಂದುವರಿದ ಮಳೆ; ಹಾರಂಗಿ ಜಲಾಶಯದಿಂದ 21,166 ಕ್ಯುಸೆಕ್ ನೀರು ನದಿಗೆ

ಕೊಡಗು ಜಿಲ್ಲೆಯಲ್ಲಿ ಸೋಮವಾರ ಮಳೆ ಮುಂದುವರಿದಿದೆ. ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಇಳಿಕೆ ಅಗಿಲ್ಲ. 17,231 ಕ್ಯುಸೆಕ್ ನೀರು ಬರುತ್ತಿದ್ದು, 21,166 ಕ್ಯುಸೆಕ್ ನೀರನ್ನು ನದಿಗೆ ಹೊರಬಿಡಲಾಗುತ್ತಿದೆ.
Last Updated 11 ಜುಲೈ 2022, 4:18 IST
ಕೊಡಗಿನಲ್ಲಿ ಮುಂದುವರಿದ ಮಳೆ; ಹಾರಂಗಿ ಜಲಾಶಯದಿಂದ 21,166 ಕ್ಯುಸೆಕ್ ನೀರು ನದಿಗೆ

ಹಾರಂಗಿಯಿಂದ 30 ಸಾವಿರ ಕ್ಯುಸೆಕ್ ನೀರು ಹೊರಕ್ಕೆ

ಕುಶಾಲನಗರ ತಾಲ್ಲೂಕಿನ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಜಲಾಶಯದಿಂದ 30 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಬೇಡಲಾಗುತ್ತಿದೆ ಎಂದು ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಐ.ಕೆ.ಪುಟ್ಟಸ್ವಾಮಿ ತಿಳಿಸಿದ್ದಾರೆ.
Last Updated 10 ಜುಲೈ 2022, 6:52 IST
ಹಾರಂಗಿಯಿಂದ 30 ಸಾವಿರ ಕ್ಯುಸೆಕ್ ನೀರು ಹೊರಕ್ಕೆ

ಹಾರಂಗಿಗೆ ಬಾಗಿನ ಅರ್ಪಣೆ

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ನೇತೃತ್ವದಲ್ಲಿ ಪೂಜೆ ಸಲ್ಲಿಕೆ
Last Updated 16 ಜುಲೈ 2021, 18:25 IST
ಹಾರಂಗಿಗೆ ಬಾಗಿನ ಅರ್ಪಣೆ

ಕೊಡಗು: ಹೊಳೆಯಲ್ಲಿ ಮುಳುಗಿ ಯುವಕ ಸಾವು; ಹೃದಯಾಘಾತದಿಂದ ಅಜ್ಜಿ ನಿಧನ

ಅಸ್ವಸ್ಥಗೊಂಡ ತಾಯಿಯೂ ಆಸ್ಪತ್ರೆಗೆ ದಾಖಲು
Last Updated 9 ಏಪ್ರಿಲ್ 2021, 12:30 IST
ಕೊಡಗು: ಹೊಳೆಯಲ್ಲಿ ಮುಳುಗಿ ಯುವಕ ಸಾವು; ಹೃದಯಾಘಾತದಿಂದ ಅಜ್ಜಿ ನಿಧನ
ADVERTISEMENT

ಕೊಡಗಿನಲ್ಲಿ ಭಾರಿ ಮಳೆ: ಪ್ರವಾಹದ ಭೀತಿ

ಕಳೆದ ಜೂನ್‌ನಿಂದಲೂ ಎನ್‌ಡಿಆರ್‌ಎಫ್‌ ಸಿಬ್ಬಂದಿ ಜಿಲ್ಲೆಯಲ್ಲೀ ಬೀಡುಬಿಟ್ಟಿದ್ದು ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಮಳೆಯಿಂದ ಅನಾಹುತ ಸಂಭವಿಸಿದರೆ ರಕ್ಷಣಾ ಕಾರ್ಯಕ್ಕೆ ತೆರಳಲು ಈ ತಂಡವು ಸಜ್ಜಾಗಿದೆ.
Last Updated 4 ಆಗಸ್ಟ್ 2020, 6:15 IST
ಕೊಡಗಿನಲ್ಲಿ ಭಾರಿ ಮಳೆ: ಪ್ರವಾಹದ ಭೀತಿ

ಹಾರಂಗಿ ಜಲಾಶಯದಲ್ಲಿ ನೀರಿನ ಕೊರತೆ

ಜಲಾನಯನ ಪ್ರದೇಶದಲ್ಲಿ ಸುರಿಯದ ವಾಡಿಕೆ ಮಳೆ
Last Updated 20 ಜೂನ್ 2019, 19:30 IST
ಹಾರಂಗಿ ಜಲಾಶಯದಲ್ಲಿ ನೀರಿನ ಕೊರತೆ
ADVERTISEMENT
ADVERTISEMENT
ADVERTISEMENT