ಕುಶಾಲನಗರದಲ್ಲಿ ಬುಧವಾರ ಸಂಜೆ ಸುರಿದ ಭಾರೀ ಮಳೆಗೆ ಕಾರು ಚಾಲಕರ ಬಡಾವಣೆ ಜಲಾವೃತಗೊಂಡಿರುವ ದೃಶ್ಯ
ಕುಶಾಲನಗರ ಸಮೀಪದ ಕೂಡ್ಲೂರು ನವಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಬರೆ ಕುಸಿದಿದೆ
ಕುಶಾಲನಗರ ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಪ್ಪದಕಂಡಿ ಬಳಿ ಅತಿಯಾದ ಮಳೆಯಿಂದ ಕಾವೇರಿ ನದಿ ತಟದಲ್ಲಿದ್ದ ಬೃಹತ್ ಮಾವಿನ ಮರದ ಬುಡ ಸಡಿಲಗೊಂಡು ನದಿಗೆ ಅಡ್ಡಲಾಗಿ ಉರುಳಿ ಬಿದ್ದಿದೆ