ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Harmonium music

ADVERTISEMENT

ಹಾರ್ಮೋನಿಕಾದ ಮೋಡಿಯಲ್ಲಿ...

ಬಾಲ್ಯದಲ್ಲಿ ಜಾತ್ರೆಗಳಲ್ಲಿ ಸಿಗುವ ಮೌತ್‌ ಆರ್ಗನ್‌ ಖರೀದಿಸಿದ ನೆನಪು ಹಲವರಿಗೆ ಇರಬಹುದು. ಇದೊಂದು ಆಟಿಕೆ ಎಂಬ ಭಾವವೇ ಬಹುತೇಕರದ್ದು. ಪಾಶ್ಚಾತ್ಯ ದೇಶಗಳಲ್ಲಿ ಪ್ರಮುಖ ವಾದ್ಯ ಎನಿಸಿದ ಹಾರ್ಮೋನಿಕಾ ವಾದ್ಯಕ್ಕೆ ಭಾರತದಲ್ಲಿ ಪ್ರಮುಖ ವಾದ್ಯದ ಸ್ಥಾನ ಇನ್ನೂ ಸಿಕ್ಕಿಲ್ಲ. ಈ ವಾದ್ಯದ ಶೇ 95ರಷ್ಟು ವಾದನ ಕೇಳಿ ಬರುವುದು ಹಿಂದಿ ಚಿತ್ರಗಳಲ್ಲಿ.
Last Updated 28 ಮೇ 2022, 19:30 IST
ಹಾರ್ಮೋನಿಕಾದ ಮೋಡಿಯಲ್ಲಿ...

ಭಜನೆಯಲ್ಲೇ ವೃತ್ತಿ ಕಂಡುಕೊಂಡ ವಜ್ರಸ್ವಾಮಿ: 20 ವರ್ಷಗಳಿಂದ ಕಲಾ ಸೇವೆ

ತಂಡದೊಂದಿಗೆ ವಿವಿಧ ಕಡೆ ಕಾರ್ಯಕ್ರಮ
Last Updated 24 ಮೇ 2022, 19:30 IST
ಭಜನೆಯಲ್ಲೇ ವೃತ್ತಿ ಕಂಡುಕೊಂಡ ವಜ್ರಸ್ವಾಮಿ: 20 ವರ್ಷಗಳಿಂದ ಕಲಾ ಸೇವೆ

ಸಂತೇಮರಹಳ್ಳಿ: ಶಾಲೆ ವಂಚಿತ ಮಕ್ಕಳಿಗೆ ಹಾರ್ಮೋನಿಯಂ ಪಾಠ!

ಹಾರ್ಮೋನಿಯಂ ಮಾಸ್ಟರ್‌ ನಾಗಣ್ಣ ಅವರ ಮಾದರಿ ಕಾರ್ಯ
Last Updated 21 ಆಗಸ್ಟ್ 2021, 15:23 IST
ಸಂತೇಮರಹಳ್ಳಿ: ಶಾಲೆ ವಂಚಿತ ಮಕ್ಕಳಿಗೆ ಹಾರ್ಮೋನಿಯಂ ಪಾಠ!

‘ಹಾರ್ಮೋನಿಯಂ ಶೃಂಗ’ ನಾದಸಿಂಚನ

ಹಾರ್ಮೋನಿಯಂ ಇಂಪಾದ ನಾದ ಕೊಡುವ ವಿಶಿಷ್ಟ ವಾದ್ಯ. ಮೊದಲೆಲ್ಲ ಇದನ್ನು ಗಾಯನದ ಜೊತೆಗೆ ಸಾಥಿವಾದ್ಯವಾಗಿ ಮಾತ್ರ ಬಳಸಲಾಗುತ್ತಿತ್ತು. ಆದರೆ ಈಗ ಸೊಲೊ ಮತ್ತು ಜುಗಲ್‌ಬಂದಿಗಳಲ್ಲೂ ಹಾರ್ಮೋನಿಯಂ ನಾದ ಮಾಧುರ್ಯ ಬೀರುತ್ತಿದೆ.
Last Updated 29 ಡಿಸೆಂಬರ್ 2019, 19:45 IST
‘ಹಾರ್ಮೋನಿಯಂ ಶೃಂಗ’ ನಾದಸಿಂಚನ

ಸುರಭಿಯ ಗಾನ ಮಾಧುರ್ಯ...

ಸುರಭಿ ಧಾರವಾಡದ ಕಲ್ಯಾಣ ನಗರದ ನಿವಾಸಿ. ಆರ್‌ಎನ್‌ಶೆಟ್ಟಿ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿರುವ ಈಕೆ, ಮೂರನೇ ವಯಸ್ಸಿನಲ್ಲೇ ಕವಿ ವಿ.ಸಿ.ಐರಸಂಗರವರ ‘ನಮ್ಮ ಭೂಮಿ ಕನ್ನಡದ’ ಗೀತೆಯನ್ನು ತೊದಲು ನುಡಿಯಲ್ಲಿ ಹಾಡಿ, ಪ್ರಥಮ ಬಹುಮಾನ ಪಡೆದಿದ್ದಳು. ಅಂದಿನಿಂದ ಶುರುವಾದ ಈಕೆಯ ಸಂಗೀತ ಸಾಧನೆ, ಈಟಿವಿ ವಾಹಿನಿಯ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದವರೆಗೂ ತಲುಪಿತು.
Last Updated 4 ಏಪ್ರಿಲ್ 2019, 6:30 IST
ಸುರಭಿಯ ಗಾನ ಮಾಧುರ್ಯ...
ADVERTISEMENT
ADVERTISEMENT
ADVERTISEMENT
ADVERTISEMENT