ಶುಕ್ರವಾರ, 29 ಆಗಸ್ಟ್ 2025
×
ADVERTISEMENT

Harshika poonachha

ADVERTISEMENT

ಮಗಳೊಂದಿಗೆ ಹರ್ಷಿಕಾ– ಭುವನ್ ವಿದೇಶ ಪ್ರವಾಸ: ಕ್ಯೂಟ್ ಫೋಟೊ ಹಂಚಿಕೊಂಡ ತಾರಾ ಜೋಡಿ

Celebrity Family Trip: ಇತ್ತೀಚಿಗೆ ಹರ್ಷಿಕಾ ಪೂಣಚ್ಚ ಮತ್ತು ಭುವನ್ ತಮ್ಮ ಮಗಳು ತ್ರಿದೇವಿ ಪೊನ್ನಕ್ಕ ಜತಗೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ...
Last Updated 23 ಜುಲೈ 2025, 13:39 IST
ಮಗಳೊಂದಿಗೆ ಹರ್ಷಿಕಾ– ಭುವನ್ ವಿದೇಶ ಪ್ರವಾಸ: ಕ್ಯೂಟ್ ಫೋಟೊ ಹಂಚಿಕೊಂಡ ತಾರಾ ಜೋಡಿ
err

ಮಗಳಿಗೆ ‘ತ್ರಿದೇವಿ ಪೊನ್ನಕ್ಕ’ ಎಂದು ಹೆಸರಿಟ್ಟ ಭುವನ್–ಹರ್ಷಿಕಾ: ಅರ್ಥ ಹೀಗಿದೆ...

ಚಂದನವನದ ಜೋಡಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಮಗಳ ನಾಮಕರಣ ಶಾಸ್ತ್ರ ಅದ್ಧೂರಿಯಾಗಿ ನೆರವೇರಿದೆ.
Last Updated 4 ಮೇ 2025, 7:45 IST
ಮಗಳಿಗೆ ‘ತ್ರಿದೇವಿ ಪೊನ್ನಕ್ಕ’ ಎಂದು ಹೆಸರಿಟ್ಟ ಭುವನ್–ಹರ್ಷಿಕಾ: ಅರ್ಥ ಹೀಗಿದೆ...

PHOTOS: ರವಿವರ್ಮನ ಕುಂಚದ ಕಲೆಯ ನೆರಳಲ್ಲಿ ಹರ್ಷಿಕಾ ಪೂಣಚ್ಚ ಬೇಬಿ ಬಂಪ್ ಫೋಟೊಶೂಟ್

ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ
Last Updated 28 ಆಗಸ್ಟ್ 2024, 11:37 IST
PHOTOS: ರವಿವರ್ಮನ ಕುಂಚದ ಕಲೆಯ ನೆರಳಲ್ಲಿ ಹರ್ಷಿಕಾ ಪೂಣಚ್ಚ ಬೇಬಿ ಬಂಪ್ ಫೋಟೊಶೂಟ್
err

ಚೊಚ್ಚಲ ಮಗು ನಿರೀಕ್ಷೆಯಲ್ಲಿ ಹರ್ಷಿಕಾ ಪೂಣಚ್ಚ: ವಿಶೇಷ ವಿಡಿಯೊ ಹಂಚಿಕೊಂಡ ದಂಪತಿ

ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚ, ನಟ ಭುವನ್‌ ದಂಪತಿ ವಿಶೇಷ ವಿಡಿಯೊ ಹಂಚಿಕೊಳ್ಳುವ ಮೂಲಕ ಶುಭ ಸುದ್ದಿ ನೀಡಿದ್ದಾರೆ.
Last Updated 2 ಜುಲೈ 2024, 13:23 IST
ಚೊಚ್ಚಲ ಮಗು ನಿರೀಕ್ಷೆಯಲ್ಲಿ ಹರ್ಷಿಕಾ ಪೂಣಚ್ಚ: ವಿಶೇಷ ವಿಡಿಯೊ ಹಂಚಿಕೊಂಡ ದಂಪತಿ

ವಿಜಯ ರಾಘವೇಂದ್ರ, ಹರ್ಷಿಕಾ ನಟನೆಯ ‘ಕಾಸಿನಸರ‌‘ ಮಾರ್ಚ್‌ 3ಕ್ಕೆ ತೆರೆಗೆ

ಗ್ರಾಮೀಣ ಸೊಗಡಿನಲ್ಲಿ ನಡೆಯುವ ಕೌಟುಂಬಿಕ ಸಂಬಂಧಗಳ ಸುತ್ತ ಹೆಣೆಯಲಾದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಸಾವಯುವ ಕೃಷಿಯ ಬಗ್ಗೆ ಹೇಳಲಾಗಿದೆ
Last Updated 28 ಫೆಬ್ರುವರಿ 2023, 22:45 IST
ವಿಜಯ ರಾಘವೇಂದ್ರ, ಹರ್ಷಿಕಾ ನಟನೆಯ ‘ಕಾಸಿನಸರ‌‘  ಮಾರ್ಚ್‌ 3ಕ್ಕೆ ತೆರೆಗೆ

ಮಳೆ ನೆನಪಿನ ಹನಿಗಳು: ಹರ್ಷಿಕಾ ಪೂಣಚ್ಚರ ಪ್ರೀತಿ, ಅನುಭವದ ಪ್ರವಾಹ

ಮಳೆಗಾಲದ ಹನಿಗಳು ಒಬ್ಬೊಬ್ಬರಿಗೆ ಒಂದೊಂದು ತರಹ. ಬೆಳ್ಳಿ ತೆರೆಯ ಮೇಲೆ ಮಳೆಯಲ್ಲಿ ನೆನೆದವರು, ತಮ್ಮ ಬದುಕಿನ ಮಳೆಯಲ್ಲಿ ಮಿಂದದ್ದು ಹೇಗೆಲ್ಲಾ ಇದೆ. ಬಣ್ಣ, ಬೆಳಕಿನಾಚೆಯ ನಿಜಮಳೆಯ ಸೊಬಗು, ಬದುಕಿನ ಅರ್ಥ ಕಲಿಸಿದ ಮಳೆಯ ಪಾಠಗಳ ಪುಟ್ಟ ಝರಿ ಇಲ್ಲಿದೆ. ನಿಮ್ಮಲ್ಲೂ ಇಂಥ ಕಥೆಗಳಿರಬಹುದಲ್ವಾ... ಓದುತ್ತಾ ನೆನಪಿಸಿಕೊಳ್ಳಿ
Last Updated 15 ಜುಲೈ 2022, 19:30 IST
ಮಳೆ ನೆನಪಿನ ಹನಿಗಳು: ಹರ್ಷಿಕಾ ಪೂಣಚ್ಚರ ಪ್ರೀತಿ, ಅನುಭವದ ಪ್ರವಾಹ

PHOTOS: ವಿಭಿನ್ನ ಸಾರಿ ಲುಕ್‌ನೊಂದಿಗೆ ಕಂಗೊಳಿಸಿದ ಹರ್ಷಿಕಾ ಪೂಣಚ್ಚ

ಕನ್ನಡ ಸೇರಿದಂತೆ ತೆಲುಗು ತಮಿಳು ಹಾಗೂ ಮಲೆಯಾಳಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಹರ್ಷಿಕಾ ಪೂಣಚ್ಚ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಕ್ರಿಯಾಶೀಲವಾಗಿರುತ್ತಾರೆ. ಈ ಮೂಲಕ ತಮ್ಮ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿರುತ್ತಾರೆ.ವ್ಯಾಲಿಂಟೈನ್ ಡೇ ಪ್ರಯುಕ್ತ ಆಕರ್ಷಕ ಸೀರೆ ಮತ್ತು ಟಾಪ್‌ನಲ್ಲಿ ಫೋಟೊಶೂಟ್ ಮಾಡಿಸಿರುವ ಹರ್ಷಿಕಾ ಇನ್‌ಸ್ಟಾದಲ್ಲಿ ಗಮನ ಸೆಳೆದಿದ್ದಾರೆ.ಕಡು ನೀಲಿ ಸೀರೆ ಹಾಗೂ ಗುಲಾಬಿ ರವಿಕೆಯಲ್ಲಿ ನೋಡುಗರಿಗೆ ಮೋಡಿ ಮಾಡಿರುವ ಹರ್ಷಿಕಾ ನಿಮ್ಮ ಸ್ವ ಅನುಭೂತಿಯೊಂದಿಗೆವ್ಯಾಲಿಂಟೈನ್ ಡೇ ಆಚರಿಸಿ ಎಂದು ಹೇಳಿದ್ದಾರೆ.ಸೀರೆಯಲ್ಲಿ ಹರ್ಷಿಕಾ ಅವರ ಆಕರ್ಷಕ ಫೋಟೊಗಳು ಇಲ್ಲಿವೆ
Last Updated 14 ಫೆಬ್ರುವರಿ 2022, 11:06 IST
PHOTOS: ವಿಭಿನ್ನ ಸಾರಿ ಲುಕ್‌ನೊಂದಿಗೆ ಕಂಗೊಳಿಸಿದ ಹರ್ಷಿಕಾ ಪೂಣಚ್ಚ
err
ADVERTISEMENT

‘ಮಗಾ, ತುಸು ನಿಧಾನವಾಗಿ ಸಾಗು’

ಲಾಕ್‌ಡೌನ್‌ ಅವಧಿಯನ್ನು ಕೊಡಗಿನಲ್ಲಿ ಕಳೆಯುತ್ತಿದ್ದಾರೆ ಹರ್ಷಿಕಾ ಪೂಣಚ್ಚ. ಮೊದಲ ಹಂತದ 21 ದಿನಗಳ ಲಾಕ್‌ಡೌನ್‌ ಅವಧಿಯನ್ನು ಖುಷಿಯಿಂದಲೇ ಕಳೆದಿರುವುದಾಗಿ ಹೇಳುತ್ತಾರೆ ಅವರು. ಅದೇ ರೀತಿಯಲ್ಲಿ, ವಿಸ್ತರಣೆ ಕಂಡಿರುವ ಲಾಕ್‌ಡೌನ್‌ ಅವಧಿಯನ್ನೂ ಪಾಸಿಟಿವ್‌ ಆಗಿ ಕಳೆಯುವುದಾಗಿ ಹೇಳುತ್ತಾರೆ.
Last Updated 15 ಏಪ್ರಿಲ್ 2020, 19:30 IST
‘ಮಗಾ, ತುಸು ನಿಧಾನವಾಗಿ ಸಾಗು’

ನೆರೆ ಸಂತ್ರಸ್ತರಿಗೆ ನೆರವಾಗುವಂತೆ ಮನವಿ ಮಾಡಿದ ಸ್ಯಾಂಡಲ್‌ವುಡ್ ಸ್ಟಾರ್‌ಗಳು

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಸೇರಿದಂತೆ ರಾಜ್ಯದಾದ್ಯಂತ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ಬಗ್ಗೆ ಚಂದನವನದ ನಟರು ಕಳವಳ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತರಿಗೆ ತಮ್ಮಿಂದ ಸಾಧ್ಯವಾದಷ್ಟು ಸಹಾಯಮಾಡುವುದಾಗಿ ತಿಳಿಸಿರುವ ಅವರು ನೆರವಿಗೆ ಧಾವಿಸುವಂತೆ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
Last Updated 8 ಆಗಸ್ಟ್ 2019, 7:42 IST
ನೆರೆ ಸಂತ್ರಸ್ತರಿಗೆ ನೆರವಾಗುವಂತೆ ಮನವಿ ಮಾಡಿದ ಸ್ಯಾಂಡಲ್‌ವುಡ್ ಸ್ಟಾರ್‌ಗಳು

ವಿದ್ಯಾರ್ಥಿನಿ ಕೊಲೆ: ನಟ ಭುವನ, ನಟಿ ಹರ್ಷಿಕಾ ಪ್ರತಿಭಟನೆ

ರಾಯಚೂರುಜಿಲ್ಲಾ ವಿಶ್ವಕರ್ಮ ಸಮಾಜದಿಂದ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಚಿತ್ರನಟ ಭುವನ ಹಾಗೂ ಹರ್ಷಿಕಾ ಪೂಣಚ್ಚ ಪಾಲ್ಗೊಂಡಿದ್ದರು.
Last Updated 25 ಏಪ್ರಿಲ್ 2019, 9:41 IST
ವಿದ್ಯಾರ್ಥಿನಿ ಕೊಲೆ: ನಟ ಭುವನ, ನಟಿ ಹರ್ಷಿಕಾ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT