ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

PHOTOS: ರವಿವರ್ಮನ ಕುಂಚದ ಕಲೆಯ ನೆರಳಲ್ಲಿ ಹರ್ಷಿಕಾ ಪೂಣಚ್ಚ ಬೇಬಿ ಬಂಪ್ ಫೋಟೊಶೂಟ್

Published : 28 ಆಗಸ್ಟ್ 2024, 11:37 IST
Last Updated : 28 ಆಗಸ್ಟ್ 2024, 11:37 IST
ಫಾಲೋ ಮಾಡಿ
Comments
ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ

ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ

ಚಿತ್ರಕೃಪೆ: harshikapoonachaofficial

ADVERTISEMENT
ಬೇಬಿ ಬಂಪ್‌ ಫೋಟೊಶೂಟ್‌ ಮಾಡಿಸಿರುವ ಹರ್ಷಿಕಾ, ರವಿವರ್ಮನ ಪೇಂಟಿಂಗ್‌ ಅನ್ನು ಆಧಾರವಾಗಿಟ್ಟುಕೊಂಡು ಫೋಟೊಶೂಟ್‌ ಮಾಡಿಸಿದ್ದಾರೆ

ಬೇಬಿ ಬಂಪ್‌ ಫೋಟೊಶೂಟ್‌ ಮಾಡಿಸಿರುವ ಹರ್ಷಿಕಾ, ರವಿವರ್ಮನ ಪೇಂಟಿಂಗ್‌ ಅನ್ನು ಆಧಾರವಾಗಿಟ್ಟುಕೊಂಡು ಫೋಟೊಶೂಟ್‌ ಮಾಡಿಸಿದ್ದಾರೆ

ಚಿತ್ರಕೃಪೆ: harshikapoonachaofficial

ಗಾಢ ನೇರಳೆ ಬಣ್ಣದ ಸೀರೆಯುಟ್ಟು, ಸಾಂಪ್ರದಾಯಿಕ ಒಡವೆ, ಕೈಯಲ್ಲೊಂದು ಕಮಲದ ಹೂವು ಹಿಡಿದು ಥೇಟ್‌ ಪೇಂಟಿಂಗ್‌ನಂತೆ ಕಾಣುವ ಹಾಗೆ ಪೋಟೊ ತೆಗೆಸಿಕೊಂಡಿದ್ದಾರೆ

ಗಾಢ ನೇರಳೆ ಬಣ್ಣದ ಸೀರೆಯುಟ್ಟು, ಸಾಂಪ್ರದಾಯಿಕ ಒಡವೆ, ಕೈಯಲ್ಲೊಂದು ಕಮಲದ ಹೂವು ಹಿಡಿದು ಥೇಟ್‌ ಪೇಂಟಿಂಗ್‌ನಂತೆ ಕಾಣುವ ಹಾಗೆ ಪೋಟೊ ತೆಗೆಸಿಕೊಂಡಿದ್ದಾರೆ

ಚಿತ್ರಕೃಪೆ: harshikapoonachaofficial

ಬೇಬಿ ಬಂಪ್‌ ಫೋಟೊಶೂಟ್‌ ಮಾಡಿಸಿದ ಹರ್ಷಿಕಾ ಪೂಣಚ್ಚ

ಬೇಬಿ ಬಂಪ್‌ ಫೋಟೊಶೂಟ್‌ ಮಾಡಿಸಿದ ಹರ್ಷಿಕಾ ಪೂಣಚ್ಚ

ಚಿತ್ರಕೃಪೆ: harshikapoonachaofficial

ರವಿವರ್ಮನ ಪೇಂಟಿಂಗ್‌ನಂತೆ ಫೋಟೊಶೂಟ್‌ ಮಾಡಿಸಿದ ಹರ್ಷಿಕಾ ಪೂಣಚ್ಚ

ರವಿವರ್ಮನ ಪೇಂಟಿಂಗ್‌ನಂತೆ ಫೋಟೊಶೂಟ್‌ ಮಾಡಿಸಿದ ಹರ್ಷಿಕಾ ಪೂಣಚ್ಚ

ಚಿತ್ರಕೃಪೆ: harshikapoonachaofficial

ಹರ್ಷಿಕಾ ಪೂಣಚ್ಚ

ಹರ್ಷಿಕಾ ಪೂಣಚ್ಚ

ಚಿತ್ರಕೃಪೆ: harshikapoonachaofficial

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT