ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Hashim Amla

ADVERTISEMENT

ದಕ್ಷಿಣ ಆಫ್ರಿಕಾದ ಬ್ಯಾಟರ್‌ ಹಾಶಿಮ್‌ ಆಮ್ಲಾ ನಿವೃತ್ತಿ

ದಕ್ಷಿಣ ಆಫ್ರಿಕಾದ ಬ್ಯಾಟರ್‌ ಹಾಶಿಮ್‌ ಆಮ್ಲಾ ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದಾರೆ. ಇದರೊಂದಿಗೆ ಎರಡು ದಶಕಗಳ ಅವರ ಕ್ರಿಕೆಟ್‌ ವೃತ್ತಿಜೀವನಕ್ಕೆ ತೆರೆಬಿದ್ದಿದೆ.
Last Updated 19 ಜನವರಿ 2023, 13:56 IST
ದಕ್ಷಿಣ ಆಫ್ರಿಕಾದ ಬ್ಯಾಟರ್‌ ಹಾಶಿಮ್‌ ಆಮ್ಲಾ ನಿವೃತ್ತಿ

ವೇಗವಾಗಿ 7000 ರನ್ | ದಿಗ್ಗಜರ ದಾಖಲೆ ಮುರಿದ ರೋಹಿತ್ ಸಾಧನೆಗೆ ಧೋನಿ ಕಾರಣ

ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಹಿಟ್‌ಮ್ಯಾನ್‌ ಸಾಧನೆ
Last Updated 18 ಜನವರಿ 2020, 1:58 IST
ವೇಗವಾಗಿ 7000 ರನ್ | ದಿಗ್ಗಜರ ದಾಖಲೆ ಮುರಿದ ರೋಹಿತ್ ಸಾಧನೆಗೆ ಧೋನಿ ಕಾರಣ

2019 ಹಿನ್ನೋಟ | ಯುವರಾಜ್, ಸಾರಾ, ಮಾಲಿಂಗ, ಆಮ್ಲಾಗೆ ವಿದಾಯದ ವರ್ಷ

ಕ್ರಿಕೆಟ್‌ ಅನ್ನು ಜಗತ್ತಿಗೆ ಪರಿಚಯಿಸಿದ ಇಂಗ್ಲೆಂಡ್‌ ಪಾಲಿಗೆ 2019 ಅವಿಸ್ಮರಣೀಯ. ಬರೋಬ್ಬರಿ 11 ವಿಶ್ವಕಪ್‌ ಟೂರ್ನಿಗಳಲ್ಲಿ ನಿರಾಸೆ ಅನುಭವಿಸಿದ್ದ ಆಂಗ್ಲರು ಪ್ರಶಸ್ತಿಯ ಬರ ನೀಗಿಸಿಕೊಂಡಿದ್ದು ಈ ವರ್ಷವೇ.
Last Updated 1 ಜನವರಿ 2020, 9:44 IST
2019 ಹಿನ್ನೋಟ | ಯುವರಾಜ್, ಸಾರಾ, ಮಾಲಿಂಗ, ಆಮ್ಲಾಗೆ ವಿದಾಯದ ವರ್ಷ

ಆಮ್ಲಾ ವಿದಾಯ

ಮೂರು ದಿನಗಳ ಹಿಂದೆ ವೇಗಿ ಡೇಲ್ ಸ್ಟೇಯ್ನ್ ವಿದಾಯ ಘೋಷಿಸಿದ್ದರು. ಇದೀಗ ತಂಡದ ಮತ್ತೊಬ್ಬ ಹಿರಿಯ ಆಟಗಾರ ನಿವೃತ್ತಿಯಾಗಿದ್ದಾರೆ.
Last Updated 8 ಆಗಸ್ಟ್ 2019, 20:15 IST
ಆಮ್ಲಾ ವಿದಾಯ

ದಕ್ಷಿಣ ಆಫ್ರಿಕಾಗೆ ಆಸರೆಯಾದ ಡಸೇನ್, ಆಮ್ಲಾ; ನ್ಯೂಜಿಲೆಂಡ್‌ಗೆ 242 ರನ್ ಗುರಿ

ನ್ಯೂಜಿಲೆಂಡ್ - ದಕ್ಷಿಣ ಆಫ್ರಿಕ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕ ತಂಡನಿಗದಿತ 49 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ241 ರನ್ ಗಳಿಸಿದೆ.
Last Updated 19 ಜೂನ್ 2019, 15:27 IST
ದಕ್ಷಿಣ ಆಫ್ರಿಕಾಗೆ ಆಸರೆಯಾದ ಡಸೇನ್, ಆಮ್ಲಾ; ನ್ಯೂಜಿಲೆಂಡ್‌ಗೆ 242 ರನ್ ಗುರಿ

ದ.ಆಫ್ರಿಕಾ ತಂಡಕ್ಕೆ ಆರಂಭಿಕ ಆಘಾತ

ಭಾರತ ಎದುರುಇಲ್ಲಿನ‘ದ ರೋಸ್ ಬಾಲ್‌’ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಆರಂಭಿಕ ಆಘಾತ ಅನುಭವಿಸಿದೆ.
Last Updated 5 ಜೂನ್ 2019, 10:09 IST
ದ.ಆಫ್ರಿಕಾ ತಂಡಕ್ಕೆ ಆರಂಭಿಕ ಆಘಾತ

ಹಣೆಗೆ ಪೆಟ್ಟು: ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯದ ಹಾಶೀಂ ಅಮ್ಲಾ

ವಿಶ್ವಕಪ್‌
Last Updated 2 ಜೂನ್ 2019, 11:17 IST
ಹಣೆಗೆ ಪೆಟ್ಟು: ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯದ ಹಾಶೀಂ ಅಮ್ಲಾ
ADVERTISEMENT
ADVERTISEMENT
ADVERTISEMENT
ADVERTISEMENT