ಭಾನುವಾರ, 18 ಜನವರಿ 2026
×
ADVERTISEMENT

Hate speech

ADVERTISEMENT

ದ್ವೇಷ ವಿಚಾರ ಪೋಸ್ಟ್‌ ಹಂಚಿಕೊಳ್ಳುವವರ ವಿರುದ್ಧ ಕಾನೂನು ಕ್ರಮ: ಪರಮೇಶ್ವರ

ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಮೂಡಿಸುವಂತ ವಿಚಾರಗಳನ್ನು ಪೋಸ್ಟ್ ಮಾಡಲಾಗುತ್ತಿದೆ. ಇದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗಿ ಗಲಭೆಗಳಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಿ, ಆರಂಭಿಕ ಹಂತದಲ್ಲೇ ಮಟ್ಟ ಹಾಕಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ ಸೂಚನೆ ನೀಡಿದರು.
Last Updated 18 ಜನವರಿ 2026, 15:50 IST
ದ್ವೇಷ ವಿಚಾರ ಪೋಸ್ಟ್‌ ಹಂಚಿಕೊಳ್ಳುವವರ ವಿರುದ್ಧ ಕಾನೂನು ಕ್ರಮ: ಪರಮೇಶ್ವರ

ದ್ವೇಷ ಭಾಷಣ ಮಸೂದೆ ದುರುಪಯೋಗ ಸಾಧ್ಯತೆ: ಬಿಜೆಪಿ

ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಕ್ತಾರೆ ಸುರಭಿ ಹೊದಿಗೆರೆ ದ್ವೇಷ ಭಾಷಣ ಮಸೂದೆ ದುರುಪಯೋಗದ ಭೀತಿ ವ್ಯಕ್ತಪಡಿಸಿದರು. ಮಸೂದೆ ಜಾರಿಗೆ ತರುವ ವಿರುದ್ಧ ಬಿಜೆಪಿ ಆಕ್ರೋಶ.
Last Updated 14 ಜನವರಿ 2026, 6:27 IST
ದ್ವೇಷ ಭಾಷಣ ಮಸೂದೆ ದುರುಪಯೋಗ ಸಾಧ್ಯತೆ: ಬಿಜೆಪಿ

ದ್ವೇಷ ಭಾಷಣ ಮಸೂದೆಯನ್ನು ರಾಜ್ಯಪಾಲರು ತಿರಸ್ಕರಿಸಿಲ್ಲ: ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ | ರಾಜ್ಯಪಾಲರು ಬಯಸಿದರೆ ವಿವರಣೆ ಕೊಡುವೆ: ಸಿದ್ದರಾಮಯ್ಯ
Last Updated 11 ಜನವರಿ 2026, 9:23 IST
ದ್ವೇಷ ಭಾಷಣ ಮಸೂದೆಯನ್ನು ರಾಜ್ಯಪಾಲರು ತಿರಸ್ಕರಿಸಿಲ್ಲ: ಸಿದ್ದರಾಮಯ್ಯ

ದ್ವೇಷಾಪರಾಧಕ್ಕೆ ತಡೆ: ರಾಜ್ಯಪಾಲರ ಮೊರೆ ಹೋಗಲು ಬಿಜೆಪಿ ಅಣಿ

Governor Appeal BJP: ರಾಜ್ಯದ ದ್ವೇಷ ಭಾಷಣ ತಡೆ ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ, ಇದೀಗ ರಾಜ್ಯಪಾಲರ ಮೊರೆ ಹೋಗಲು ಸಜ್ಜಾಗಿದ್ದು, ಮಸೂದೆ ಅನುಮೋದನೆಗೆ ವಿರೋಧ ಚಟುವಟಿಕೆ ಆರಂಭಿಸಿದೆ ಎಂದು ವರದಿ ತಿಳಿಸಿದೆ.
Last Updated 10 ಜನವರಿ 2026, 16:40 IST
ದ್ವೇಷಾಪರಾಧಕ್ಕೆ ತಡೆ: ರಾಜ್ಯಪಾಲರ ಮೊರೆ ಹೋಗಲು ಬಿಜೆಪಿ ಅಣಿ

ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದಿರಲಿ: ಹಿರಿಯ ವಕೀಲ ಬಿ.ವಿ.ಆಚಾರ್ಯ

Freedom of Speech Concern: ದ್ವೇಷ ಭಾಷಣ ತಡೆ ಮಸೂದೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದ್ದು, ರಾಜ್ಯಪಾಲರು ಅದಕ್ಕೆ ಸಹಿ ಹಾಕಬಾರದು ಎಂದು ಹಿರಿಯ ವಕೀಲ ಬಿ.ವಿ.ಆಚಾರ್ಯ ಹೇಳಿದ್ದಾರೆ. ಮಸೂದೆಯ ಜಾರಿಗೆ ಸಾರ್ವಜನಿಕ ವಿರೋಧ ಹೆಚ್ಚಾಗಿದೆ.
Last Updated 10 ಜನವರಿ 2026, 16:39 IST
ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದಿರಲಿ: ಹಿರಿಯ ವಕೀಲ ಬಿ.ವಿ.ಆಚಾರ್ಯ

ದ್ವೇಷ ಭಾಷಣ ಕಾಯ್ದೆಯಡಿ ಭರತ್‌ ರೆಡ್ಡಿ ಬಂಧಿಸಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ

Bellary Case: ಳ್ಳಾರಿಯ ಬ್ಯಾನರ್‌ ಪ್ರಕರಣದ ಪ್ರಮುಖ ಆರೋಪಿ ಕಾಂಗ್ರೆಸ್‌ ಶಾಸಕ ಭರತ್‌ ರೆಡ್ಡಿ ಆಗಿದ್ದು, ದ್ವೇಷಭಾಷಣ ಕಾಯ್ದೆಯಡಿ ಅವರನ್ನು ಬಂಧನ ಮಾಡಬೇಕು’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು
Last Updated 3 ಜನವರಿ 2026, 10:43 IST
ದ್ವೇಷ ಭಾಷಣ ಕಾಯ್ದೆಯಡಿ ಭರತ್‌ ರೆಡ್ಡಿ ಬಂಧಿಸಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ

ದ್ವೇಷಭಾಷಣ ವಿರೋಧಿ ಮಸೂದೆ; ಈಶ್ವರಪ್ಪ, ಚೆನ್ನಿಗೆ ಭಯ: ಕಾಂಗ್ರೆಸ್ ಮುಖಂಡ ಯೋಗೀಶ್

Political Criticism: ದ್ವೇಷ ಭಾಷಣ ವಿರೋಧಿ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಎಸ್ಸೆನ್ ಚನ್ನಬಸಪ್ಪ ಮತ್ತು ಈಶ್ವರಪ್ಪ ಅವರು ಮುಂದಿನ ರಾಜಕೀಯ ಭವಿಷ್ಯಕ್ಕೆ ಭಯಪಡುವಂತಾಗಿದೆ ಎಂದು ಕಾಂಗ್ರೆಸ್ ನಾಯಕ ಎಚ್.ಸಿ. ಯೋಗೀಶ್ ವ್ಯಂಗ್ಯವಾಡಿದರು.
Last Updated 3 ಜನವರಿ 2026, 6:21 IST
ದ್ವೇಷಭಾಷಣ ವಿರೋಧಿ ಮಸೂದೆ; ಈಶ್ವರಪ್ಪ, ಚೆನ್ನಿಗೆ ಭಯ: ಕಾಂಗ್ರೆಸ್ ಮುಖಂಡ ಯೋಗೀಶ್
ADVERTISEMENT

ಆಳ –ಅಗಲ| ದ್ವೇಷ ಅಪರಾಧಕ್ಕೆ ತಡೆ: ಮಸೂದೆ ತಿರುಳೇನು?

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆಗಾಗಿ ಪ್ರತ್ಯೇಕವಾದ ಮಸೂದೆ ರೂಪಿಸಿದ ಮೊದಲ ರಾಜ್ಯ ಕರ್ನಾಟಕ 
Last Updated 31 ಡಿಸೆಂಬರ್ 2025, 22:41 IST
ಆಳ –ಅಗಲ| ದ್ವೇಷ ಅಪರಾಧಕ್ಕೆ ತಡೆ: ಮಸೂದೆ ತಿರುಳೇನು?

ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದಂತೆ ರಾಜ್ಯಪಾಲ ಗೆಹಲೋತ್‌ಗೆ ಜೆಡಿಎಸ್‌ ಮನವಿ

JDS Opposes Bill: ರಾಜ್ಯದ ವಾಕ್‌ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲರು ಸಹಿ ಹಾಕಬಾರದು ಎಂದು ಜೆಡಿಎಸ್‌ ನಾಯಕ ಸುರೇಶ್ ಬಾಬು ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ.
Last Updated 31 ಡಿಸೆಂಬರ್ 2025, 16:24 IST
ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದಂತೆ ರಾಜ್ಯಪಾಲ ಗೆಹಲೋತ್‌ಗೆ ಜೆಡಿಎಸ್‌ ಮನವಿ

ದ್ವೇಷ ಭಾಷಣ: ಮಹೇಶ್‌ ಶೆಟ್ಟಿ ತಿಮರೋಡಿ ವಿರುದ್ಧ ಬಂಧನ ವಾರಂಟ್ ಜಾರಿ

Mahesh Shetty Case: ಖಾಸಗಿ ಕಾರ್ಯಕ್ರಮವೊಂದರಲ್ಲಿ ದ್ವೇಷ ಭಾಷಣ ಮಾಡಿದ್ದ ಪ್ರಕರಣದಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಬಂಧನಕ್ಕೆ ಬೆಳ್ತಂಗಡಿ ನ್ಯಾಯಾಲಯದಿಂದ ವಾರಂಟ್ ಜಾರಿ ಮಾಡಲಾಗಿದೆ.
Last Updated 30 ಡಿಸೆಂಬರ್ 2025, 4:49 IST
ದ್ವೇಷ ಭಾಷಣ: ಮಹೇಶ್‌ ಶೆಟ್ಟಿ ತಿಮರೋಡಿ ವಿರುದ್ಧ ಬಂಧನ ವಾರಂಟ್ ಜಾರಿ
ADVERTISEMENT
ADVERTISEMENT
ADVERTISEMENT