ನಗರಸಭೆ ಬಾಗಿಲು ಮುಚ್ಚಿ ಧರಣಿ- ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರಿಂದಲೇ ಆಕ್ರೋಶ
‘ನಮ್ಮ ವಾರ್ಡುಗಳಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ, ಕಸದ ರಾಶಿ ಎಲ್ಲೆಂದರಲ್ಲಿ ಬಿದ್ದಿದ್ದು, ಸಮರ್ಪಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ’ ಎಂದು ಆರೋಪಿಸಿ, ಆಡಳಿತರೂಢ ಕಾಂಗ್ರೆಸ್ ಸದಸ್ಯರಿಂದಲೇ ನಗರಸಭೆ ಮುಂಭಾಗ ಸೋಮವಾರ ದಿಢೀರ್ ಧರಣಿ ನಡೆಯಿತು.Last Updated 16 ಆಗಸ್ಟ್ 2021, 15:40 IST