ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

headache

ADVERTISEMENT

ಕ್ಷೇಮ–ಕುಶಲ | ಅಯ್ಯೋ! ಭಯಂಕರ ತಲೆನೋವು!

ತಲೆನೋವು ಬರದ ವ್ಯಕ್ತಿ ವಿರಳವೇ ಅನ್ನಬಹುದು. ತಲೆನೋವುಗಳಲ್ಲೂ ವಿಧಗಳುಂಟು. ಸಾಮಾನ್ಯವಾಗಿ ವಯಸ್ಸಿನ ಭೇದವಿಲ್ಲದೆ ಕಾಣಿಸಿಕೊಳ್ಳುವ ತಲೆನೋವಿನ ಒಂದು ವಿಧ ‘ಮೈಗ್ರೇನ್’.
Last Updated 30 ಜನವರಿ 2024, 0:00 IST
ಕ್ಷೇಮ–ಕುಶಲ | ಅಯ್ಯೋ! ಭಯಂಕರ ತಲೆನೋವು!

ನಿಮಗೂ ಹಠಾತ್‌ ತಲೆಸುತ್ತುವಿಕೆ ಇದೆಯೇ? ಅದು ವರ್ಟಿಗೊ ಆಗಿರಬಹುದು ಎಚ್ಚರ!

ಕೆಲವರು ಬೆಳಿಗ್ಗೆ ಎದ್ದ ಕೂಡಲೇ ಅಥವಾ ಕುಳಿತಲ್ಲಿಯೇ ಇದ್ದಕ್ಕಿಂದ್ದಂತೆ ತಲೆಸುತ್ತುವಿಕೆಯನ್ನು ಅನುಭವಿಸುತ್ತಾರೆ. ಕೆಲವು ಸೆಕೆಂಡ್‌ಗಳವರೆಗೆ ಈ ಅನುಭವವಾಗುತ್ತದೆ ಅಥವಾ ತಾವು ಇರುವ ಜಾಗವೇ ಸುತ್ತುತ್ತಿರುವ ಅನುಭವವೂ ಆಗಬಹುದು.
Last Updated 8 ಜನವರಿ 2024, 12:01 IST
ನಿಮಗೂ ಹಠಾತ್‌ ತಲೆಸುತ್ತುವಿಕೆ ಇದೆಯೇ? ಅದು ವರ್ಟಿಗೊ ಆಗಿರಬಹುದು ಎಚ್ಚರ!

ಕಂಪ್ಯೂಟರ್‌ ನೋಡಿ ತಲೆನೋವು ಬರುತ್ತಿದೆಯೇ? ಇಲ್ಲಿದೆ ವೈದ್ಯರ ಸಲಹೆ

ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರಲ್ಲಿ ತಲೆ ನೋವು ಸಾಮಾನ್ಯವಾಗಿಬಿಟ್ಟಿದೆ. ಬದಲಾದ ಜೀವನ ಕ್ರಮ, ಒತ್ತಡ, ಇತರೆ ಆರೋಗ್ಯ ಸಮಸ್ಯೆಗಳು ಪ್ರಮುಖ ಕಾರಣಗಳಿದ್ದವು.
Last Updated 20 ಏಪ್ರಿಲ್ 2022, 9:28 IST
ಕಂಪ್ಯೂಟರ್‌ ನೋಡಿ ತಲೆನೋವು ಬರುತ್ತಿದೆಯೇ? ಇಲ್ಲಿದೆ ವೈದ್ಯರ ಸಲಹೆ

ಅರೆದಲೆಶೂಲೆಗೆ ಸರಳ ಪರಿಹಾರ

ಮೈಗ್ರೇನ್‌ ಅಥವಾ ಅರೆದಲೆಶೂಲೆ ಇತ್ತೀಚಿಗೆಹಲವರನ್ನು ಕಾಡುತ್ತಿರುವ ಸಮಸ್ಯೆ. ತಲೆಯ ಒಂದು ಭಾಗದಲ್ಲಿ ಕಾಣಿಸಿಕೊಳ್ಳುವ ಈ ನೋವು ತಕ್ಷಣಕ್ಕೆ ಶಮನವಾಗುವುದಿಲ್ಲ.
Last Updated 28 ಜುಲೈ 2020, 19:45 IST
ಅರೆದಲೆಶೂಲೆಗೆ ಸರಳ ಪರಿಹಾರ

ಕಾಡುವ ಚಿಂತೆಭಯದ ತಲೆನೋವು

ನನಗೆ 21 ವರ್ಷ. ಸಣ್ಣ ಸಣ್ಣ ವಿಷಯಕ್ಕೂ ಚಿಂತೆಯಾಗುತ್ತದೆ. ಒಮ್ಮೆ ಚಿಂತೆ ತಲೆಗೆ ಹೊಕ್ಕಿತು ಎಂದರೆ ತುಂಬಾ ಭಯವಾಗುತ್ತದೆ. ಅದರಿಂದ ತಲೆ ನೋವು ಬರುತ್ತದೆ. ನನಗಿರುವ ಸಮಸ್ಯೆ ಏನು?
Last Updated 30 ಆಗಸ್ಟ್ 2019, 19:16 IST
ಕಾಡುವ ಚಿಂತೆಭಯದ ತಲೆನೋವು

ಮೂರ್ಛೆ ಸಮಸ್ಯೆಯೆ? ಅಲಕ್ಷ್ಯ ಬೇಡ

ಪ್ರಜ್ಞೆ ತಪ್ಪುವ ಸಮಸ್ಯೆ ಇದ್ದರೆ ನಿರ್ಲಕ್ಷಿಸಬೇಡಿ. ಹೃದಯ ಸಂಬಂಧಿ ಸಮಸ್ಯೆಗಳಿಂದಲೂ ತಾತ್ಕಾಲಿಕ ಮೂರ್ಛೆ ಹೋಗುವ ಸಮಸ್ಯೆ ಕಾಡಬಹುದು. ಹೀಗಾಗಿ ತಜ್ಞ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯುವುದು ಸೂಕ್ತ.
Last Updated 19 ಏಪ್ರಿಲ್ 2019, 19:30 IST
ಮೂರ್ಛೆ ಸಮಸ್ಯೆಯೆ? ಅಲಕ್ಷ್ಯ ಬೇಡ

ನೋವು ನೋವು ತಲೆನೋವು

ತಲೆನೋವು ಬರದಿರಲು ಅಸಿಡಿಟಿ ಆಗದಂತೆ ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸುವುದು, ಖಾರ, ಮಸಾಲೆ ಪದಾರ್ಥಗಳನ್ನು ಮಿತವಾಗಿ ಬಳಸುವುದು ಒಳ್ಳೆಯದು. ಬೂದುಗುಂಬಳದ ತುಂಡನ್ನು ತುರಿದುಕೊಂಡು, ಇದನ್ನು ಕೈಯಲ್ಲಿ ಹಿಂಡಿ ಪಡೆದ ರಸವನ್ನು ಒಂದು ಲೋಟದಷ್ಟು ದಿನವೂ ಕುಡಿಯಬೇಕು.
Last Updated 21 ಡಿಸೆಂಬರ್ 2018, 19:30 IST
ನೋವು ನೋವು ತಲೆನೋವು
ADVERTISEMENT
ADVERTISEMENT
ADVERTISEMENT
ADVERTISEMENT