ಡೆಲಿರಿಯಮ್ ಎಂಬ ಮಾನಸಿಕ ಕಾಯಿಲೆ: ಕಾರಣಗಳು, ಚಿಕಿತ್ಸೆ ಏನು?
Delirium Symptoms: ಡೆಲಿರಿಯಮ್ ಎನ್ನುವುದು ಮಾನಸಿಕ ಸ್ಥಿತಿಯಲ್ಲಿ ಆಗುವ ಹಠಾತ್ತನೆ ಉಂಟಾಗುವ ಗೊಂದಲ, ದಿಗ್ಭ್ರಮೆ ಅಥವಾ ಮೆದುಳಿನ ಕಾರ್ಯದಲ್ಲಿ ಹಠಾತ್ ಬದಲಾವಣೆಯಾಗಿದೆ. ಇದು ಕೆಲವು ಗಂಟೆಗಳಿಂದ ದಿನಗಳವರೆಗೆ ಭಾದಿಸಬಹುದು. ಸಮಯಕ್ಕೆ ತಕ್ಕಂತೆ ಏರುಪೇರಾಗುತ್ತದೆLast Updated 3 ಡಿಸೆಂಬರ್ 2025, 10:05 IST