ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Healthy drinks

ADVERTISEMENT

ಇಂದು ವಿಶ್ವ ಆಸ್ತಮಾ ದಿನ: ನಿಮ್ಮ ಶ್ವಾಸಕೋಶವನ್ನು ಕಾಪಾಡಿಕೊಳ್ಳಲು ಈ ಸಲಹೆ ಪಾಲಿಸಿ

ಇಂದು ವಿಶ್ವ ಆಸ್ತಮಾ ದಿನ. ಇಂದು ಆಸ್ತಮಾ ಸಮಸ್ಯೆಯಿಂದ ಸಾಕಷ್ಟು ಜನ ಬಳಲುತ್ತಿದ್ದಾರೆ. ಆಸ್ತಮಾಗೆ ಸೂಕ್ತ ಚಿಕಿತ್ಸೆ ಇಲ್ಲದಿದ್ದರೂ ಸಹ, ಅದರ ನಿರ್ವಹಣೆಯಿಂದ ಆಸ್ತಮಾವನ್ನು ತಡೆಗಟ್ಟಬಹುದು. ಆಸ್ತಮಾವನ್ನು ನಿರ್ಲಕ್ಷಿಸಿದರೆ ಆರೋಗ್ಯದ ಪರಿಸ್ಥಿತಿ ಇನ್ನಷ್ಟು ಹದಗಡೆಲಿದೆ.
Last Updated 2 ಮೇ 2023, 8:32 IST
ಇಂದು ವಿಶ್ವ ಆಸ್ತಮಾ ದಿನ: ನಿಮ್ಮ ಶ್ವಾಸಕೋಶವನ್ನು ಕಾಪಾಡಿಕೊಳ್ಳಲು ಈ ಸಲಹೆ ಪಾಲಿಸಿ

ಒತ್ತಡದಿಂದ ಬಿಡುಗಡೆ: ಪರಿಹಾರಕ್ಕೆ ಇಲ್ಲಿದೆ ಸರಳ ದಾರಿಗಳು...

ಇಂದು ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆ ಎಂದರೆ ಒತ್ತಡ. ಇದು ಆಧುನಿಕ ಜೀವನ ವಿಧಾನದ ಅಡ್ಡಪರಿಣಾಮ ಎಂದರೂ ತಪ್ಪಾಗದು. ಇದರಿಂದ ಪರಿಹಾರಕ್ಕೆ ಇಲ್ಲಿದೆ ಸರಳ ದಾರಿಗಳು...
Last Updated 1 ಮಾರ್ಚ್ 2021, 19:30 IST
ಒತ್ತಡದಿಂದ ಬಿಡುಗಡೆ: ಪರಿಹಾರಕ್ಕೆ ಇಲ್ಲಿದೆ ಸರಳ ದಾರಿಗಳು...

ಆರೋಗ್ಯಕ್ಕೂ, ರುಚಿಗೂ ವಿಧವಿಧ ಕಷಾಯ

ಕಾಫಿ, ಚಹಾದ ಬದಲು ಕಷಾಯ ಕುಡಿದರೆ ಆರೋಗ್ಯ ಸುಧಾರಿಸುತ್ತದೆ ಎಂಬುದು ಅನೇಕರ ಅಭಿಪ್ರಾಯ. ಅದು ಸತ್ಯವೂ ಹೌದು. ಇತ್ತೀಚೆಗೆ ಅನೇಕ ಕಾಫಿ, ಚಹಾದ ಮಳಿಗೆಗಳಲ್ಲೂ ಕಷಾಯ ಕಾಣಿಸುತ್ತಿದೆ. ಇದು ಎಲ್ಲರೂ ದಿನನಿತ್ಯ ಕುಡಿಯಬಹುದಾದ ಕಷಾಯ. ಆದರೆ ಮನೆಯಂಗಳದಲ್ಲಿ ಬೆಳೆದಿರುವ ಗಿಡಗಳ ಎಲೆ, ಬೇರುಗಳಿಂದ ಹಾಗೂ ಸದಾ ಅಡುಗೆಮನೆಯಲ್ಲಿ ಸಿಗುವ ಪದಾರ್ಥಗಳಿಂದ ಕಷಾಯ ತಯಾರಿಸಿ ಆಯಾ ಕಾಲಕ್ಕೆ ಬರುವ ಚಿಕ್ಕಪುಟ್ಟ ಆರೋಗ್ಯ ಸಮಸ್ಯೆ ಹೋಗಲಾಡಿಸಬಹುದು. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ನೆಗಡಿ, ಜ್ವರ, ಗಂಟಲು ನೋವು ಇತ್ಯಾದಿ ಸಮಸ್ಯೆಗಳಿಗೆ ಕಷಾಯವೇ ಪರಿಹಾರ ಎನ್ನುತ್ತಾರೆ ಸುಧಾ ಎಚ್‌.ಎಸ್‌.
Last Updated 5 ಜುಲೈ 2019, 19:30 IST
ಆರೋಗ್ಯಕ್ಕೂ, ರುಚಿಗೂ ವಿಧವಿಧ ಕಷಾಯ
ADVERTISEMENT
ADVERTISEMENT
ADVERTISEMENT
ADVERTISEMENT