ಶನಿವಾರ, 18 ಅಕ್ಟೋಬರ್ 2025
×
ADVERTISEMENT

Hearing problem

ADVERTISEMENT

ಬೆಂಗಳೂರು: ಶ್ರವಣ ಸಾಧನ ಉಚಿತ ವಿತರಣೆ

Free Hearing Camp: ಸಂವಾದ್ ವಾಕ್ ಶ್ರವಣ ಸಂಸ್ಥೆ ಮತ್ತು ಅಲಿಮ್ಕೋ ಸಹಯೋಗದೊಂದಿಗೆ ಹಿಂದುಳಿದವರಿಗೆ ಉಚಿತ ಶ್ರವಣ ಸಾಧನ ವಿತರಣಾ ಶಿಬಿರವನ್ನು ಅ.3ರಿಂದ ಹಮ್ಮಿಕೊಳ್ಳಲಾಗಿದೆ. ಶ್ರವಣದೋಷ ಇರುವವರಿಗೆ ಇದು ಸಬಲೀಕರಣ ಉದ್ದೇಶ.
Last Updated 23 ಸೆಪ್ಟೆಂಬರ್ 2025, 23:34 IST
ಬೆಂಗಳೂರು: ಶ್ರವಣ ಸಾಧನ ಉಚಿತ ವಿತರಣೆ

ಸಂವಹನ ತಜ್ಞ ಡಾ. ನ. ರತ್ನ ನೆನಪು: ವಾಕ್‌ – ಶ್ರವಣ ತಜ್ಞರ ರಂಗಪ್ರೀತಿ

ಡಾ. ನ. ರತ್ನ ಅವರು ವೃತ್ತಿಯಿಂದ ವಾಕ್‌ ಶ್ರವಣ ತಜ್ಞ. ಅಷ್ಟೇ ಗಂಭೀರ ಹವ್ಯಾಸಿ ನಾಟಕಕಾರ. ಬದುಕಿರುತ್ತಿದ್ದರೆ ಡಿ. 12ಕ್ಕೆ ಅವರು 90 ವರ್ಷಗಳನ್ನು ಕಳೆದಿರುತ್ತಿದ್ದರು.
Last Updated 12 ಡಿಸೆಂಬರ್ 2024, 2:16 IST
ಸಂವಹನ ತಜ್ಞ ಡಾ. ನ. ರತ್ನ ನೆನಪು: ವಾಕ್‌ – ಶ್ರವಣ ತಜ್ಞರ ರಂಗಪ್ರೀತಿ

ಬಾಲಿವುಡ್ ಗಾಯಕಿ ಅಲ್ಕಾ ಯಾಗ್ನಿಕ್‌ಗೆ ಹಠಾತ್‌ ಕಿವುಡುತನ: ಇನ್‌ಸ್ಟಾದಲ್ಲಿ ಮಾಹಿತಿ

ಬಾಲಿವುಡ್‌ ಗಾಯಕಿ ಅಲ್ಕಾ ಯಾಗ್ನಿಕ್‌ ಅವರು ಹಠಾತ್‌ ಕಿವುಡುತನಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 18 ಜೂನ್ 2024, 13:12 IST
ಬಾಲಿವುಡ್ ಗಾಯಕಿ ಅಲ್ಕಾ ಯಾಗ್ನಿಕ್‌ಗೆ ಹಠಾತ್‌ ಕಿವುಡುತನ: ಇನ್‌ಸ್ಟಾದಲ್ಲಿ ಮಾಹಿತಿ

World Hearing Day 2024: ಶ್ರವಣ ‘ಸಾಧನೆ’ಯ ಸುತ್ತ

ನನಗೆ ಚೆನ್ನಾಗಿ ನೆನಪಿದೆ. ಹರ್ಷನಿಗೆ ಆಗಿನ್ನೂ ಮೂರೂವರೆ ವರ್ಷ. ಅವನಿಗೆ ಸ್ವಲ್ಪ ಬುದ್ಧಿ ಮೂಡುವಾಗಲೇ ಹೇಳಿದ್ದೆ.
Last Updated 2 ಮಾರ್ಚ್ 2024, 4:17 IST
World Hearing Day 2024: ಶ್ರವಣ ‘ಸಾಧನೆ’ಯ ಸುತ್ತ

ಆಳ– ಅಗಲ | ವಿಶ್ವ ಶ್ರವಣ ದಿನ: ಎಲ್ಲರೂ ಇಲ್ಲಿ ಕೇಳಿ ಕೇಳಿಸಿಕೊಳ್ಳಲು ನೆರವಾಗಿ

ಇದೇ ಭಾನುವಾರದ ಮಾರ್ಚ್‌ 3ರಂದು ವಿಶ್ವ ಶ್ರವಣ ದಿನವನ್ನು ಆಚರಿಸ ಲಾಗುತ್ತದೆ. ಶ್ರವಣ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ದೊರೆತು, ಅವರೂ ಎಲ್ಲರಂತೆ ಕೇಳಿಸಿಕೊಳ್ಳುವಂತಾಗಬೇಕು ಎಂಬುದು ವಿಶ್ವ ಶ್ರವಣ ದಿನದ ಪ್ರಧಾನ ಉದ್ದೇಶ.
Last Updated 1 ಮಾರ್ಚ್ 2024, 23:30 IST
ಆಳ– ಅಗಲ | ವಿಶ್ವ ಶ್ರವಣ ದಿನ: ಎಲ್ಲರೂ ಇಲ್ಲಿ ಕೇಳಿ ಕೇಳಿಸಿಕೊಳ್ಳಲು ನೆರವಾಗಿ

115 ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್: ಸಚಿವ ಡಾ.ಕೆ. ಸುಧಾಕರ್

5 ವರ್ಷದೊಳಗಿನ 2,381 ಮಕ್ಕಳಲ್ಲಿ ಗಂಭೀರ ಶ್ರವಣದೋಷ
Last Updated 2 ಮಾರ್ಚ್ 2023, 16:08 IST
115 ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್: ಸಚಿವ ಡಾ.ಕೆ. ಸುಧಾಕರ್

ಶ್ರವಣ ದೋಷ: ಸಿಇಟಿ ವಿದ್ಯಾರ್ಥಿಗೆ ಸಿಗದ ರ್‍ಯಾಂಕ್‌

ಎಸ್ಸೆಸ್ಸೆಲ್ಸಿ, ಪಿಯುನಲ್ಲಿ ಶ್ರವಣದೋಷವಿರುವ ಮಕ್ಕಳಿಗೆ ನೀಡುವ ಭಾಷಾ ಪರೀಕ್ಷೆಯ ವಿನಾಯಿತಿಯನ್ನು ಸಿಇಟಿಯಲ್ಲಿ ನೀಡದ ಕಾರಣ ಅಂತಹ ದೋಷವಿರುವ ಮಕ್ಕಳು ರ್‍ಯಾಂಕ್‌ನಿಂದ ವಂಚಿತರಾಗಿದ್ದಾರೆ.
Last Updated 4 ಆಗಸ್ಟ್ 2022, 21:08 IST
ಶ್ರವಣ ದೋಷ: ಸಿಇಟಿ ವಿದ್ಯಾರ್ಥಿಗೆ ಸಿಗದ ರ್‍ಯಾಂಕ್‌
ADVERTISEMENT

ವಕೀಲರ ಮೊಬೈಲ್‌ ಬಳಕೆಯಿಂದ ವಿಚಾರಣೆಗೆ ಅಡ್ಡಿ: ಸಿಜೆಐ ಅಸಮಾಧಾನ 

ವರ್ಚುವಲ್‌ ವಿಚಾರಣೆ ವೇಳೆ ಹಲವು ವಕೀಲರ ಮೊಬೈಲ್‌ ಫೋನ್‌ ಬಳಕೆಯಿಂದ ಪದೇ ಪದೇ ಅಡಚಣೆಯಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರನ್ನೊಳಗೊಂಡ ಪೀಠವೊಂದು ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ.
Last Updated 17 ಜನವರಿ 2022, 13:35 IST
ವಕೀಲರ ಮೊಬೈಲ್‌ ಬಳಕೆಯಿಂದ ವಿಚಾರಣೆಗೆ ಅಡ್ಡಿ: ಸಿಜೆಐ ಅಸಮಾಧಾನ 

ಮಕ್ಕಳ ಶ್ರವಣ ಪರೀಕ್ಷೆ ಕಡ್ಡಾಯವಾಗಲಿ: ಸಂಸದ ಪ್ರತಾಪಸಿಂಹ ಸಲಹೆ

ಉಚಿತ ಶ್ರವಣ ಯಂತ್ರ ವಿತರಿಸಿದ ಸಂಸದ ಪ್ರತಾಪಸಿಂಹ ಸಲಹೆ
Last Updated 5 ಮಾರ್ಚ್ 2021, 11:29 IST
ಮಕ್ಕಳ ಶ್ರವಣ ಪರೀಕ್ಷೆ ಕಡ್ಡಾಯವಾಗಲಿ: ಸಂಸದ ಪ್ರತಾಪಸಿಂಹ ಸಲಹೆ

ಶ್ರವಣ ಯಂತ್ರ ಖರೀದಿಗೆ ಸಹಾಯಧನ: ಡಿಸಿ

ಅಶ್ವಿನಿ ಬಿದರಿ ಆಸ್ಪತ್ರೆಯಲ್ಲಿ ವಿಶ್ವ ಶ್ರವಣ ದಿನ
Last Updated 4 ಮಾರ್ಚ್ 2021, 15:40 IST
ಶ್ರವಣ ಯಂತ್ರ ಖರೀದಿಗೆ ಸಹಾಯಧನ: ಡಿಸಿ
ADVERTISEMENT
ADVERTISEMENT
ADVERTISEMENT