ಭಾರತದಲ್ಲಿ ತಯಾರಾದ ಹೊಸ ಪೀಳಿಗೆಯ ಹೃದಯ ಸ್ಟೆಂಟ್‌ಗೆ ಜಾಗತಿಕ ಮನ್ನಣೆ
Medical Innovation: ದೆಹಲಿಯ ಬಾತ್ರಾ ಆಸ್ಪತ್ರೆಯ ಡಾ. ಉಪೇಂದ್ರ ಕೌಲ್ ಅವರ ನೇತೃತ್ವದಲ್ಲಿ ನಡೆದ ಟುಕ್ಸೆಡೊ-2 ಪ್ರಯೋಗದಲ್ಲಿ, ಭಾರತದಲ್ಲಿ ತಯಾರಾದ ಸುಪ್ರಾಫ್ಲೆಕ್ಸ್ ಕ್ರೂಜ್ ಹೃದಯ ಸ್ಟೆಂಟ್ ಅಮೆರಿಕನ್ ಕ್ಸಿಯೆನ್ಸ್ ಸ್ಟೆಂಟ್‌ಗಿಂತ ಉತ್ತಮ ಫಲಿತಾಂಶ ತೋರಿಸಿದೆ.Last Updated 30 ಅಕ್ಟೋಬರ್ 2025, 10:02 IST