ಶನಿವಾರ, 18 ಅಕ್ಟೋಬರ್ 2025
×
ADVERTISEMENT

Heavy Traffic

ADVERTISEMENT

ಚಿತ್ರದುರ್ಗ | ಶಾಲೆ ಮುಂದೆ ಗಣಿ ಲಾರಿಗಳ ಸಾಲು; ಆಕ್ರೋಶ

ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ ಆಂಬುಲೆನ್ಸ್‌, ಸ್ಕೂಲ್‌ ಬಸ್‌; ಪೊಲೀಸರ ಮೇಲೆ ಅನುಮಾನ
Last Updated 18 ಅಕ್ಟೋಬರ್ 2025, 7:34 IST
ಚಿತ್ರದುರ್ಗ | ಶಾಲೆ ಮುಂದೆ ಗಣಿ ಲಾರಿಗಳ ಸಾಲು; ಆಕ್ರೋಶ

ಬೆಂಗಳೂರು | ಏರೊ ಇಂಡಿಯಾ ವೈಮಾನಿಕ ಪ್ರದರ್ಶನ: ಸಂಚಾರ ದಟ್ಟಣೆ; ಸವಾರರ ಪರದಾಟ

ಯಲಹಂಕ ವಾಯುನೆಲೆಯಲ್ಲಿ ‘ಏರೊ ಇಂಡಿಯಾ 2025’ ವೈಮಾನಿಕ ಪ್ರದರ್ಶನ ನಡೆಯುತ್ತಿರುವುದರಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಗುರುವಾರ ವಿಪರೀತ ಸಂಚಾರ ದಟ್ಟಣೆ ಉಂಟಾಗಿ, ಸವಾರರು ಪರದಾಡಿದರು.
Last Updated 13 ಫೆಬ್ರುವರಿ 2025, 4:26 IST
ಬೆಂಗಳೂರು | ಏರೊ ಇಂಡಿಯಾ ವೈಮಾನಿಕ ಪ್ರದರ್ಶನ: ಸಂಚಾರ ದಟ್ಟಣೆ; ಸವಾರರ ಪರದಾಟ

ವಾಹನ ದಟ್ಟಣೆ; ಕೆಲವು ದಿನ ಮಧ್ಯಪ್ರದೇಶದ ಮೂಲಕ ಪ್ರಯಾಗ್‌ರಾಜ್‌ಗೆ ತೆರಳಬೇಡಿ: ಸಿಎಂ

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗಿದ್ದು, ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ವಾಹನ ದಟ್ಟಣೆ ಉಂಟಾಗುತ್ತಿದೆ.
Last Updated 10 ಫೆಬ್ರುವರಿ 2025, 9:20 IST
ವಾಹನ ದಟ್ಟಣೆ; ಕೆಲವು ದಿನ ಮಧ್ಯಪ್ರದೇಶದ ಮೂಲಕ ಪ್ರಯಾಗ್‌ರಾಜ್‌ಗೆ ತೆರಳಬೇಡಿ: ಸಿಎಂ

ಬೆಂಗಳೂರಿನಲ್ಲಿ ಮುಂಜಾನೆ ಮಳೆ ಅಬ್ಬರ: ರಸ್ತೆಗಳಲ್ಲಿ ನೀರು, ಹಲವೆಡೆ ಸಂಚಾರ ದಟ್ಟಣೆ

ಬೆಂಗಳೂರು ನಗರದಾದ್ಯಂತ ಇಂದು ಮುಂಜಾನೆ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತಿದ್ದು, ಹಲವೆಡೆ ಸಂಚಾರ ದಟ್ಟಣೆ ಉಂಟಾಗಿದೆ ಎಂದು ವರದಿಯಾಗಿದೆ.
Last Updated 12 ಆಗಸ್ಟ್ 2024, 7:02 IST
ಬೆಂಗಳೂರಿನಲ್ಲಿ ಮುಂಜಾನೆ ಮಳೆ ಅಬ್ಬರ: ರಸ್ತೆಗಳಲ್ಲಿ ನೀರು, ಹಲವೆಡೆ ಸಂಚಾರ ದಟ್ಟಣೆ

ಬೈಲಹೊಂಗಲ ತಾಲ್ಲೂಕಿನ ಹಲವೆಡೆ ಮಳೆ: ಸಂಚಾರ ಸ್ಥಗಿತ, ಪ್ರಯಾಣಿಕರು ಕಂಗಾಲು

ಬೈಲಹೊಂಗಲ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಭಾನುವಾರ ಸಂಜೆ ಏಕಾಏಕಿ ಮಳೆ ಸುರಿಯಿತು.
Last Updated 12 ಮೇ 2024, 14:09 IST
ಬೈಲಹೊಂಗಲ ತಾಲ್ಲೂಕಿನ ಹಲವೆಡೆ ಮಳೆ: ಸಂಚಾರ ಸ್ಥಗಿತ, ಪ್ರಯಾಣಿಕರು ಕಂಗಾಲು

ಬೆಂಗಳೂರು: ಚುನಾವಣೆಗಷ್ಟೇ ಸೀಮಿತವಾಗುವ ಆಶ್ವಾಸನೆ, ‘ಸ್ಮಾರ್ಟ್’ ಆಗದ ಪಾರ್ಕಿಂಗ್

ಜನರ ಕೂಗಿಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯ
Last Updated 8 ಏಪ್ರಿಲ್ 2024, 23:30 IST
ಬೆಂಗಳೂರು: ಚುನಾವಣೆಗಷ್ಟೇ ಸೀಮಿತವಾಗುವ ಆಶ್ವಾಸನೆ, ‘ಸ್ಮಾರ್ಟ್’ ಆಗದ ಪಾರ್ಕಿಂಗ್

ಬೆಂಗಳೂರಿನಲ್ಲಿ ಸಾಲು ಸಾಲು ಕಾರ್ಯಕ್ರಮ: ಹೆಚ್ಚಿದ ವಾಹನ ದಟ್ಟಣೆಗೆ ಜನ ಸುಸ್ತು

ಬೆಂಗಳೂರು ನಗರದಲ್ಲಿ ಶನಿವಾರ ಸಾಲು ಸಾಲು ಕಾರ್ಯಕ್ರಮಗಳು ಹಾಗೂ ವಸ್ತು ಪ್ರದರ್ಶನಗಳು ನಡೆದಿದ್ದರಿಂದ ಬಹುತೇಕ ರಸ್ತೆಗಳಲ್ಲಿ ವಾಹನಗಳ ವಿಪರೀತ ದಟ್ಟಣೆ ಉಂಟಾಗಿತ್ತು.
Last Updated 24 ಫೆಬ್ರುವರಿ 2024, 14:18 IST
ಬೆಂಗಳೂರಿನಲ್ಲಿ ಸಾಲು ಸಾಲು ಕಾರ್ಯಕ್ರಮ: ಹೆಚ್ಚಿದ ವಾಹನ ದಟ್ಟಣೆಗೆ ಜನ ಸುಸ್ತು
ADVERTISEMENT

ಎಕ್ಸ್‌ಪ್ರೆಸ್‌ ವೇ: ಮೈಸೂರಿನಿಂದ ವೇಗ, ಬೆಂಗಳೂರು ಪ್ರವೇಶಿಸಿದೊಡನೆ ಸಂಚಾರ ದಟ್ಟಣೆ

ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಮೈಸೂರು ರಸ್ತೆ ರಾಜರಾಜೇಶ್ವರಿ ಆಸ್ಪತ್ರೆ ಬಳಿ ವಾಹನ ದಟ್ಟಣೆ ಉಂಟಾಗುತ್ತಿದ್ದು, ಮೈಸೂರಿನಿಂದ ನಗರಕ್ಕೆ ಒಂದೂವರೆ ಗಂಟೆಯಲ್ಲಿ ಬರುವ ನಾಗರಿಕರು ಇಲ್ಲಿನ ದಟ್ಟಣೆಯಿಂದ ಪರಿತಪಿಸುತ್ತಿದ್ದಾರೆ.
Last Updated 19 ಫೆಬ್ರುವರಿ 2023, 6:39 IST
ಎಕ್ಸ್‌ಪ್ರೆಸ್‌ ವೇ: ಮೈಸೂರಿನಿಂದ ವೇಗ, ಬೆಂಗಳೂರು ಪ್ರವೇಶಿಸಿದೊಡನೆ ಸಂಚಾರ ದಟ್ಟಣೆ

ರಾಮನಗರ: ಭಾರಿ ಮಳೆ, ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ

ರಾಮನಗರಜಿಲ್ಲೆಯ ವಿವಿಧೆಡೆ ಭಾರಿ ಮಳೆಯಿಂದಾಗಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಈ ಮಾರ್ಗದ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ಪೊಲೀಸರು ಸೂಚಿಸಿದ್ದಾರೆ.
Last Updated 27 ಆಗಸ್ಟ್ 2022, 11:48 IST
ರಾಮನಗರ: ಭಾರಿ ಮಳೆ, ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ

ಒಆರ್‌ಆರ್‌ನಲ್ಲಿ ಮತ್ತೆ ಸಂಚಾರ ದಟ್ಟಣೆ: ಕಳವಳ

ಮೊದಲಿನಷ್ಟೇ ಸಂಖ್ಯೆಯಲ್ಲಿ ವಾಹನಗಳು ರಸ್ತೆಗಿಳಿದರೆ ನಿತ್ಯ ಸಂಕಷ್ಟ? * ಮನೆಯಿಂದಲೇ ಕೆಲಸ– ಐಟಿ ಕಂಪನಿಗಳಿಗೆ ಪತ್ರ
Last Updated 30 ಆಗಸ್ಟ್ 2021, 21:56 IST
ಒಆರ್‌ಆರ್‌ನಲ್ಲಿ ಮತ್ತೆ ಸಂಚಾರ ದಟ್ಟಣೆ: ಕಳವಳ
ADVERTISEMENT
ADVERTISEMENT
ADVERTISEMENT