ಹೆಲ್ಮೆಟ್ ಹಾಕಿಕೊಂಡರಷ್ಟೆ ಬೈಕ್ ಚಾಲನೆ: GNS ಶಾಲೆ ವಿದ್ಯಾರ್ಥಿಗಳ ಆವಿಷ್ಕಾರ
‘ಹೆಲ್ಮೆಟ್ ಹಾಕಿಕೊಳ್ಳದಿದ್ದರೆ ಬೈಕ್ ಚಾಲನೆಯಾಗುವುದಿಲ್ಲ. ನೀವು ಎಷ್ಟೇ ಕಿಕ್ ಹಾಕಿದರೂ ಬೈಕ್ ಚಾಲನೆಗೆ ಸ್ಪಂದಿಸುವುದಿಲ್ಲ. ತಲೆಗೆ ಹೆಲ್ಮೆಟ್ ಹಾಕಿಕೊಂಡು ಕಿಕ್ ಹಾಕಿದರೆ ಸಾಕು ಬೈಕ್ ತಕ್ಷಣ ಚಾಲನೆಗೊಳ್ಳುತ್ತದೆ’ ಎಂಬ ಮಾದರಿಯನ್ನು ವಿದ್ಯಾರ್ಥಿಗಳು ತಯಾರಿಸಿದ್ದಾರೆ.Last Updated 16 ಫೆಬ್ರುವರಿ 2025, 4:31 IST