ಚಳಿಗಾಲದಲ್ಲಿ ಹೃದಯ ಜೋಪಾನ; ಇಲ್ಲಿವೆ ವೈದ್ಯರ ಸಲಹೆಗಳು
Heart Attack Prevention: ಚಳಿಗಾಲದಲ್ಲಿ ಶೇ 10ರಿಂದ15ರಷ್ಟು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಈ ವೇಳೆ ರಕ್ತ ಮಂದವಾಗಿದ್ದು, ನರಗಳು ಸಂಕುಚಿತವಾಗಿರುತ್ತವೆ. ರಕ್ತ ಸಂಚಾರ ನಿಧಾನವಾಗುವುದರಿಂದ ಹೃದಯಕ್ಕೆ ಹೆಚ್ಚು ಒತ್ತಡವಾಗಿ ಹೃದಯಘಾತಕ್ಕೆ ಕಾರಣವಾಗಿದೆ.Last Updated 8 ಜನವರಿ 2026, 13:14 IST