ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

High Command

ADVERTISEMENT

Video | ಲೋಕಸಭಾ ಚುನಾವಣೆ ಗೆಲ್ಲಲು ‘ಕೈ’ ತಂತ್ರ: 28 ಸಚಿವರ ಜೊತೆ ರಾಹುಲ್ ಸಭೆ

ದೇಶಾದ್ಯಂತ ಲೋಕಸಭೆ ಚುನಾವಣೆಯ ಕಾವು ಜೋರಾಗುತ್ತಿದೆ. ಇದಕ್ಕಾಗಿ ಅಖಾಡ ಸಜ್ಜು ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ರಾಜ್ಯದ 28 ಸಚಿವರನ್ನು ದೆಹಲಿಗೆ ಬರುವಂತೆ ಸೂಚಿಸಿದೆ. ಇವರ ಪೈಕಿ ಹಲವರು ಈಗಾಗಲೇ ದೆಹಲಿ ತಲುಪಿದ್ದಾರೆ.
Last Updated 11 ಜನವರಿ 2024, 15:15 IST
Video | ಲೋಕಸಭಾ ಚುನಾವಣೆ ಗೆಲ್ಲಲು ‘ಕೈ’ ತಂತ್ರ: 28 ಸಚಿವರ ಜೊತೆ ರಾಹುಲ್ ಸಭೆ

ಹೆಚ್ಚುವರಿ ಡಿಸಿಎಂ ನೇಮಿಸಲು ಹೈಕಮಾಂಡ್‌ಗೆ ಸಚಿವರ ಒತ್ತಡ

ಲೋಕಸಭಾ ಚುನಾವಣೆಗೂ ಮೊದಲು ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಬೇಕೆಂದು ಹೈಕಮಾಂಡ್‌ ಮೇಲೆ ಒತ್ತಡ ಹೇರಲು ಕೆಲವು ಸಚಿವರು ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.
Last Updated 9 ಜನವರಿ 2024, 16:23 IST
ಹೆಚ್ಚುವರಿ ಡಿಸಿಎಂ ನೇಮಿಸಲು ಹೈಕಮಾಂಡ್‌ಗೆ ಸಚಿವರ ಒತ್ತಡ

ರಾಜ್ಯದ ‘ಕೈ’ ನಾಯಕರಿಗೆ ವರಿಷ್ಠರ ಬುಲಾವ್

ಮುಂಬರುವ ಲೋಕಸಭೆ ಚುನಾವಣೆಗೆ ತಯಾರಿ ಮತ್ತು ನಿಗಮ– ಮಂಡಳಿಗಳಿಗೆ ನೇಮಕ ಸಂಬಂಧ ಚರ್ಚಿಸಲು ಇದೇ 18ರಂದು ದೆಹಲಿಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಕಾಂಗ್ರೆಸ್‌ ವರಿಷ್ಠರು ಆಹ್ವಾನ ನೀಡಿದ್ದಾರೆ.
Last Updated 15 ಡಿಸೆಂಬರ್ 2023, 14:31 IST
ರಾಜ್ಯದ ‘ಕೈ’ ನಾಯಕರಿಗೆ ವರಿಷ್ಠರ ಬುಲಾವ್

ಹೈಕಮಾಂಡ್‌ ‘ಗ್ರೌಂಡ್‌ ರಿಯಾಲಿಟಿ’ ಸರ್ವೇ ಮಾಡಲಿ: ಸುಭಾಷ ಕಲ್ಲೂರ ಆಗ್ರಹ

‘ಬಿಜೆಪಿ ಹೈಕಮಾಂಡ್‌ ಗ್ರೌಂಡ್‌ ರಿಯಾಲಿಟಿ ಸರ್ವೇ ಮಾಡಬೇಕು. ಅನಂತರ ಬೀದರ್‌ ಲೋಕಸಭಾ ಕ್ಷೇತ್ರದ ಟಿಕೆಟ್‌ ಯಾರಿಗೆ ಕೊಡಬೇಕು ಎಂಬುದನ್ನು ನಿರ್ಧರಿಸಬೇಕು’ ಎಂದು ಬಿಜೆಪಿ ಹಿರಿಯ ಮುಖಂಡರೂ ಆದ ಮಾಜಿ ಶಾಸಕ ಸುಭಾಷ ಕಲ್ಲೂರ ಆಗ್ರಹಿಸಿದರು.
Last Updated 28 ನವೆಂಬರ್ 2023, 16:16 IST
ಹೈಕಮಾಂಡ್‌ ‘ಗ್ರೌಂಡ್‌ ರಿಯಾಲಿಟಿ’ ಸರ್ವೇ ಮಾಡಲಿ: ಸುಭಾಷ ಕಲ್ಲೂರ ಆಗ್ರಹ

ಬಾಯ್ತೆರೆದರೆ ಮಂತ್ರಿಗಿರಿಗೆ ಕುತ್ತು: ‘ಕೈ’ ನಾಯಕರಿಗೆ ವೇಣುಗೋಪಾಲ್‌ ಎಚ್ಚರಿಕೆ

ಕಾಂಗ್ರೆಸ್‌ ಮತ್ತು ಸರ್ಕಾರದೊಳಗೆ ನಡೆಯುತ್ತಿರುವ ಆಂತರಿಕ ತುಮುಲ, ಬಹಿರಂಗ ಹೇಳಿಕೆಗಳಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿರುವುದನ್ನು ಗಮನಿಸಿದ ‘ಕೈ’ ಹೈಕಮಾಂಡ್‌, ಸಚಿವರು, ಶಾಸಕರಿಗೆ ಕಠಿಣ ಎಚ್ಚರಿಕೆ ರವಾನಿಸಿದೆ.
Last Updated 1 ನವೆಂಬರ್ 2023, 23:31 IST
ಬಾಯ್ತೆರೆದರೆ ಮಂತ್ರಿಗಿರಿಗೆ ಕುತ್ತು: ‘ಕೈ’ ನಾಯಕರಿಗೆ ವೇಣುಗೋಪಾಲ್‌ ಎಚ್ಚರಿಕೆ

ಮತ್ತೆ ಮೂವರು ಡಿಸಿಎಂ: ಪಕ್ಷಕ್ಕೆ ಅನುಕೂಲ ಆಗುವುದಾದರೆ ಹೈಕಮಾಂಡ್ ಕ್ರಮ– ವೆಂಕಟೇಶ್

'ಪಕ್ಷಕ್ಕೆ ರಾಜಕೀಯವಾಗಿ ಸೇರಿದಂತೆ ವಿವಿಧ ರೀತಿಯಲ್ಲಿ ಅನುಕೂಲ ಆಗುವುದಾದರೆ ಹೈಕಮಾಂಡ್‌ ಮತ್ತೆ ಮೂವರು ಡಿಸಿಎಂಗಳನ್ನು ಮಾಡುತ್ತದೆ’ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್‌ ಹೇಳಿದರು.
Last Updated 22 ಸೆಪ್ಟೆಂಬರ್ 2023, 6:45 IST
ಮತ್ತೆ ಮೂವರು ಡಿಸಿಎಂ: ಪಕ್ಷಕ್ಕೆ ಅನುಕೂಲ ಆಗುವುದಾದರೆ ಹೈಕಮಾಂಡ್ ಕ್ರಮ– ವೆಂಕಟೇಶ್

ಸಿದ್ದರಾಮಯ್ಯ- ಬಿ.ಕೆ.ಹರಿಪ್ರಸಾದ್ ನಡುವಿನ ಭಿನ್ನಾಭಿಪ್ರಾಯ ಹೈಕಮಾಂಡ್‌ ಅಂಗಳಕ್ಕೆ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್ ನಡುವಿನ ಭಿನ್ನಾಭಿಪ್ರಾಯವು ಇದೀಗ ಕಾಂಗ್ರೆಸ್‌ ಹೈಕಮಾಂಡ್ ಅನ್ನು ತಲುಪಿದೆ. ಹರಿಪ್ರಸಾದ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಅವರು ವರಿಷ್ಠರಿಗೆ ಮನವಿ ಮಾಡಿದ್ದಾರೆ.
Last Updated 11 ಸೆಪ್ಟೆಂಬರ್ 2023, 16:02 IST
ಸಿದ್ದರಾಮಯ್ಯ- ಬಿ.ಕೆ.ಹರಿಪ್ರಸಾದ್ ನಡುವಿನ ಭಿನ್ನಾಭಿಪ್ರಾಯ ಹೈಕಮಾಂಡ್‌ ಅಂಗಳಕ್ಕೆ
ADVERTISEMENT

ರಮೇಶ ಜಾರಕಿಹೊಳಿ ವಿರುದ್ಧ ಬಿಜೆಪಿ ಶಾಸಕರಿಂದ ಹೈಕಮಾಂಡ್‌ಗೆ ದೂರು?

ಜಿಲ್ಲೆಯ ಬಿಜೆಪಿ ನಾಯಕರಲ್ಲಿ ನಡೆದಿದೆ ಶೀತಲ ಸಮರ‌ | ನಾಯಕತ್ವ ಬದಲಾವಣೆಗೆ ಇನ್ನಿಲ್ಲದ ಒತ್ತಡ
Last Updated 7 ಆಗಸ್ಟ್ 2023, 13:26 IST
ರಮೇಶ ಜಾರಕಿಹೊಳಿ ವಿರುದ್ಧ ಬಿಜೆಪಿ ಶಾಸಕರಿಂದ ಹೈಕಮಾಂಡ್‌ಗೆ ದೂರು?

ಆಗಸ್ಟ್‌ 2ರಂದು ರಾಜ್ಯ ನಾಯಕರೊಂದಿಗೆ ಕಾಂಗ್ರೆಸ್‌ ಹೈಕಮಾಂಡ್‌ ಸಭೆ

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸ್ವಪಕ್ಷದ ಶಾಸಕರ ಮುನಿಸಿನ ಬೆನ್ನಲ್ಲೇ, ಪಕ್ಷದ ಹಿರಿಯ ನಾಯಕರ ಜತೆಗೆ ಆಗಸ್ಟ್‌ 2ರಂದು ನವದೆಹಲಿಯಲ್ಲಿ ಸಭೆ ನಡೆಸಲು ಹೈಕಮಾಂಡ್‌ ತೀರ್ಮಾನಿಸಿದೆ.
Last Updated 27 ಜುಲೈ 2023, 16:06 IST
ಆಗಸ್ಟ್‌ 2ರಂದು ರಾಜ್ಯ ನಾಯಕರೊಂದಿಗೆ ಕಾಂಗ್ರೆಸ್‌ ಹೈಕಮಾಂಡ್‌ ಸಭೆ

ಸಚಿವರ ಪಟ್ಟಿ 8ಕ್ಕಿಳಿಸಿದ ‘ಮಧ್ಯರಾತ್ರಿ ಕಿತ್ತಾಟ’

ಕರ್ನಾಟಕದ ಮುಖ್ಯಮಂತ್ರಿ ಗಾದಿಗೆ ಏರಲು ತಂತ್ರ ಪ್ರತಿತಂತ್ರಗಳನ್ನು ಹೆಣೆದು ಮ್ಯಾರಥಾನ್‌ ಪೈಪೋಟಿ ನಡೆಸಿ ಕಾಂಗ್ರೆಸ್‌ ಹೈಕಮಾಂಡ್‌ನ ‘ಮಧ್ಯರಾತ್ರಿ ಸೂತ್ರ’ಕ್ಕೆ ಬಗ್ಗಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಸಂಪುಟದ ಸಹೋದ್ಯೋಗಿಗಳ ಆಯ್ಕೆ ವಿಚಾರದಲ್ಲಿ ಮಧ್ಯರಾತ್ರಿಯಲ್ಲಿ ‘ಕಿತ್ತಾಟ’ ನಡೆಸಿದರು.
Last Updated 20 ಮೇ 2023, 23:30 IST
ಸಚಿವರ ಪಟ್ಟಿ 8ಕ್ಕಿಳಿಸಿದ ‘ಮಧ್ಯರಾತ್ರಿ ಕಿತ್ತಾಟ’
ADVERTISEMENT
ADVERTISEMENT
ADVERTISEMENT