ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Highway toll

ADVERTISEMENT

ಆಳ–ಅಗಲ: ಜನರ ಮೇಲೆ ಹೆಚ್ಚುತ್ತಿದೆ ಹೆದ್ದಾರಿ ಟೋಲ್‌ ಹೊರೆ

ದೇಶದಾದ್ಯಂತ ಸೋಮವಾರದಿಂದ ಜಾರಿಯಾಗುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಹೆದ್ದಾರಿ ಟೋಲ್‌ ದರವನ್ನು ಶೇ 3ರಿಂದ ಶೇ 5ರವರೆಗೆ ಏರಿಕೆ ಮಾಡಿದೆ. ಪ್ರತಿ ವರ್ಷವೂ ಪ್ರಾಧಿಕಾರ ಟೋಲ್ ದರವನ್ನು ಏರಿಕೆ ಮಾಡುತ್ತದೆ.
Last Updated 4 ಜೂನ್ 2024, 0:18 IST
ಆಳ–ಅಗಲ: ಜನರ ಮೇಲೆ ಹೆಚ್ಚುತ್ತಿದೆ ಹೆದ್ದಾರಿ ಟೋಲ್‌ ಹೊರೆ

ಟೋಲ್‌ ಸಂಗ್ರಹಕ್ಕೆ ಜಿಪಿಎಸ್‌ ವ್ಯವಸ್ಥೆ ಜಾರಿ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

‘ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಎಲ್ಲಾ ಟೋಲ್‌ ಪ್ಲಾಜಾಗಳಲ್ಲಿ ಮುಂದಿನ ವರ್ಷದ ಮಾರ್ಚ್‌ ವೇಳೆಗೆ ಟೋಲ್‌ ಸಂಗ್ರಹಕ್ಕೆ ಉಪಗ್ರಹ ಆಧಾರಿತ ಜಿಪಿಎಸ್‌ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.
Last Updated 20 ಡಿಸೆಂಬರ್ 2023, 23:30 IST
ಟೋಲ್‌ ಸಂಗ್ರಹಕ್ಕೆ ಜಿಪಿಎಸ್‌ ವ್ಯವಸ್ಥೆ ಜಾರಿ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ: ನರೇಂದ್ರಸ್ವಾಮಿ ಜತೆ ಟೋಲ್ ಸಿಬ್ಬಂದಿ ವಾಗ್ವಾದ

ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಅವರೊಂದಿಗೆ ಬೆಂಗಳೂರು- ಮೈಸೂರು ದಶಪಥ ಎಕ್ಸ್‌ಪ್ರೆಸ್ ಹೆದ್ದಾರಿಯ ಕುಂಬಳಗೂಡು ಬಳಿಯ ಕಣಮಿಣಿಕಿ ಟೋಲ್ ಪ್ಲಾಜಾ ಸಿಬ್ಬಂದಿ ಏಕವಚನದಲ್ಲಿ ವಾಗ್ವಾದ ನಡೆಸಿದ ಘಟನೆ ಇತ್ತೀಚೆಗೆ ನಡೆದಿದೆ.
Last Updated 6 ಜೂನ್ 2023, 7:27 IST
ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ: ನರೇಂದ್ರಸ್ವಾಮಿ ಜತೆ ಟೋಲ್ ಸಿಬ್ಬಂದಿ ವಾಗ್ವಾದ

ಟೋಲ್‌ ಶುಲ್ಕ ಶೇ 20ರಷ್ಟು ಹೆಚ್ಚಳ

ಎಲೆಕ್ಟ್ರಾನಿಕ್‌ ಸಿಟಿ, ಅತ್ತಿಬೆಲೆ ಟೋಲ್‌ಗೇಟ್‌ನಲ್ಲಿ ಜುಲೈ1ರಿಂದ ಜಾರಿ
Last Updated 24 ಜೂನ್ 2022, 20:12 IST
ಟೋಲ್‌ ಶುಲ್ಕ ಶೇ 20ರಷ್ಟು ಹೆಚ್ಚಳ

ಹೆದ್ದಾರಿ ಬಳಕೆ ಶುಲ್ಕ ರದ್ದು ಮಾಡುವುದಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಕಾರ್ಯದರ್ಶಿಯಿಂದ ಸ್ಪಷ್ಟನೆ
Last Updated 6 ಜುಲೈ 2018, 13:33 IST
ಹೆದ್ದಾರಿ ಬಳಕೆ ಶುಲ್ಕ ರದ್ದು ಮಾಡುವುದಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
ADVERTISEMENT
ADVERTISEMENT
ADVERTISEMENT
ADVERTISEMENT