ಕ್ಯಾಲರಿ ಕರಗಿಸಲು ಎಚ್ಐಐಟಿ ವ್ಯಾಯಾಮಗಳು
ಜಿಮ್ಗಳಿಗೆ ಹೋಗುವವರು, ದೇಹದ ತೂಕ ಇಳಿಸಿಕೊಳ್ಳಲು ಇಚ್ಛಿಸುವವರು, ಸಪೂರವಾಗಬೇಕೆಂದು ಬಯಸುವವರಿಗೆ ಬಹುತೇಕರು ನೀಡುವ ಸಲಹೆ ‘ದೇಹದಲ್ಲಿನ ಕ್ಯಾಲೊರಿಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು’ ಎಂಬುದು. ಕ್ಯಾಲೊರಿಗಳನ್ನು ಕರಗಿಸಲು ಹಲವು ವ್ಯಾಯಾಮಗಳು ಮಾಡಬಹುದು. ಆದರೆ ಎಚ್ಐಐಟಿ ವ್ಯಾಯಾಮಗಳು ಹೆಚ್ಚು ಸೂಕ್ತ ಮತ್ತು ಉಪಯೋಗಕಾರಿ. ಈ ವ್ಯಾಯಾಮಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.Last Updated 24 ನವೆಂಬರ್ 2019, 19:30 IST