ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Himachal Pradesh Elections

ADVERTISEMENT

ಭಾರತ್ ಜೋಡೊ ಯಾತ್ರೆಗೆ 100ನೇ ದಿನ: ರಾಹುಲ್ ಜೊತೆ ಹಿಮಾಚಲ ಪ್ರದೇಶ ಸಿಎಂ ಹೆಜ್ಜೆ

ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ನಡೆಸುತ್ತಿರುವ ‘ಭಾರತ್‌ ಜೋಡೊ ಯಾತ್ರೆ’ಯು ಇಂದು (ಶುಕ್ರವಾರ) ನೂರನೇ ದಿನಕ್ಕೆ ಕಾಲಿಟ್ಟಿದೆ.
Last Updated 16 ಡಿಸೆಂಬರ್ 2022, 7:47 IST
ಭಾರತ್ ಜೋಡೊ ಯಾತ್ರೆಗೆ 100ನೇ ದಿನ: ರಾಹುಲ್ ಜೊತೆ ಹಿಮಾಚಲ ಪ್ರದೇಶ ಸಿಎಂ ಹೆಜ್ಜೆ

Facebook Live: ಗುಜರಾತ್-ಹಿಮಾಚಲ ಫಲಿತಾಂಶ- ಕರ್ನಾಟಕದ ಮೇಲೇನು ಪರಿಣಾಮ?

ಗುಜರಾತ್-ಹಿಮಾಚಲ ಫಲಿತಾಂಶ ಕರ್ನಾಟಕದ ಮೇಲೇನು ಪರಿಣಾಮ
Last Updated 13 ಡಿಸೆಂಬರ್ 2022, 6:40 IST
Facebook Live: ಗುಜರಾತ್-ಹಿಮಾಚಲ ಫಲಿತಾಂಶ- ಕರ್ನಾಟಕದ ಮೇಲೇನು ಪರಿಣಾಮ?

ಹಿಮಾಚಲ ಪ್ರದೇಶ ಮುಖ್ಯಮಂತ್ರಿಯಾಗಿ ಸುಖ್ವಿಂದರ್ ಸಿಂಗ್ ಪ್ರಮಾಣ ವಚನ ಸ್ವೀಕಾರ

ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಸುಖ್ವಿಂದರ್ ಸಿಂಗ್ ಅವರು ಇಂದು (ಭಾನುವಾರ) ಪ್ರಮಾಣ ವಚನ ಸ್ವೀಕರಿಸಿದರು.
Last Updated 11 ಡಿಸೆಂಬರ್ 2022, 11:06 IST
ಹಿಮಾಚಲ ಪ್ರದೇಶ ಮುಖ್ಯಮಂತ್ರಿಯಾಗಿ ಸುಖ್ವಿಂದರ್ ಸಿಂಗ್ ಪ್ರಮಾಣ ವಚನ ಸ್ವೀಕಾರ

ಹಿಮಾಚಲ ಪ್ರದೇಶ ಸಿಎಂ ಆಗಿ ಸುಖ್ವಿಂದರ್ ಸಿಂಗ್, ಡಿಸಿಎಂ ಆಗಿ ಮುಖೇಶ್ ಆಯ್ಕೆ

ಹಮೀರ್‌ಪುರ್ ಜಿಲ್ಲೆಯ ನದೌನ್ ಕ್ಷೇತ್ರದ ಶಾಸಕರಾದ 58 ವರ್ಷದ ಸುಖು, ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಶುಕ್ರವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸುಖು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Last Updated 10 ಡಿಸೆಂಬರ್ 2022, 14:24 IST
ಹಿಮಾಚಲ ಪ್ರದೇಶ ಸಿಎಂ ಆಗಿ ಸುಖ್ವಿಂದರ್ ಸಿಂಗ್, ಡಿಸಿಎಂ ಆಗಿ ಮುಖೇಶ್ ಆಯ್ಕೆ

ಸಿಎಂ ಸ್ಥಾನಕ್ಕೆ ಸುಖು ಹೆಸರು ಕೇಳಿ ಬರುತ್ತಲೇ ಸಿಡಿದ ಪ್ರತಿಭಾ ಸಿಂಗ್‌ ಬೆಂಬಲಿಗರು

ಹಿಮಾಚಲ ಪ್ರದೇಶ ಚುನಾವಣೆಯ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಸುಖ್ವಿಂದರ್ ಸಿಂಗ್ ಸುಖು ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ವರದಿಗಳು ಪ್ರಕಟವಾಗುತ್ತಲೇ, ಸಿಎಂ ಸ್ಥಾನದ ಆಕಾಂಕ್ಷಿ ಪ್ರತಿಭಾ ಸಿಂಗ್‌ ಅವರ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ.
Last Updated 10 ಡಿಸೆಂಬರ್ 2022, 13:35 IST
ಸಿಎಂ ಸ್ಥಾನಕ್ಕೆ ಸುಖು ಹೆಸರು ಕೇಳಿ ಬರುತ್ತಲೇ ಸಿಡಿದ ಪ್ರತಿಭಾ ಸಿಂಗ್‌ ಬೆಂಬಲಿಗರು

ಸುಖ್ವಿಂದರ್ ಸಿಂಗ್ ಸುಖು ಹಿಮಾಚಲ ಪ್ರದೇಶದ ಸಿಎಂ? ನಾಳೆ ಪ್ರಮಾಣವಚನ

ಸುಖ್ವಿಂದರ್ ಸಿಂಗ್ ಸುಖು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿವೆ. ಭಾನುವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
Last Updated 10 ಡಿಸೆಂಬರ್ 2022, 12:45 IST
ಸುಖ್ವಿಂದರ್ ಸಿಂಗ್ ಸುಖು ಹಿಮಾಚಲ ಪ್ರದೇಶದ ಸಿಎಂ? ನಾಳೆ ಪ್ರಮಾಣವಚನ

ಗುಜರಾತ್, ಹಿಮಾಚಲ ಚುನಾವಣೆ ಬಗ್ಗೆ ನಿಖರ ಭವಿಷ್ಯ ನುಡಿದ ಏಕೈಕ ಸಮೀಕ್ಷೆ ಇದು

ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ನಿಖರ ಭವಿಷ್ಯ ಹೇಳಿದ್ದ 'ಇಂಡಿಯಾ ಟುಡೆ-ಆಕ್ಸಿಸ್-ಮೈ-ಇಂಡಿಯಾ' ವಿಶ್ವಾಸಾರ್ಹತೆ ಕಾಪಾಡಿಕೊಂಡಿವೆ.
Last Updated 9 ಡಿಸೆಂಬರ್ 2022, 10:45 IST
ಗುಜರಾತ್, ಹಿಮಾಚಲ ಚುನಾವಣೆ ಬಗ್ಗೆ ನಿಖರ ಭವಿಷ್ಯ ನುಡಿದ ಏಕೈಕ ಸಮೀಕ್ಷೆ ಇದು
ADVERTISEMENT

ಹಿಮಾಚಲ ಪ್ರದೇಶ: 12 ಕ್ಷೇತ್ರಗಳ ಫಲಿತಾಂಶ ಬುಡಮೇಲು ಮಾಡಿದ ಬಂಡಾಯ ಅಭ್ಯರ್ಥಿಗಳು

ಹಿಮಾಚಲ ಪ್ರದೇಶ ವಿಧಾನಸಭೆಯ ಒಟ್ಟು 68 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳ ಫಲಿತಾಂಶವನ್ನು ಬಂಡಾಯಗಾರರು ಬುಡಮೇಲು ಮಾಡಿದ್ದಾರೆ. ಅಂತಿಮವಾಗಿ ಬಿಜೆಪಿಯ 8 ಸ್ಥಾನ ಹಾಗೂ ಕಾಂಗ್ರೆಸ್‌ನ 4 ಸ್ಥಾನಗಳ ಗೆಲುವಿಗೆ ತಣ್ಣೀರೆರೆಚಿದ್ದಾರೆ. ಈ ಮೂಲಕ ರಾಜ್ಯದ ಒಟ್ಟಾರೆ ಫಲಿತಾಂಶದ ಮೇಲೆ ಪರಿಣಾಮ ಬೀರುವಲ್ಲಿ ಯಶ ಕಂಡಿದ್ದಾರೆ.
Last Updated 9 ಡಿಸೆಂಬರ್ 2022, 7:20 IST
ಹಿಮಾಚಲ ಪ್ರದೇಶ: 12 ಕ್ಷೇತ್ರಗಳ ಫಲಿತಾಂಶ ಬುಡಮೇಲು ಮಾಡಿದ ಬಂಡಾಯ ಅಭ್ಯರ್ಥಿಗಳು

ಹಿಮಾಚಲ ಪ್ರದೇಶ: ಸಿ.ಎಂ ರೇಸ್‌ನಲ್ಲಿ ಪ್ರತಿಭಾ ಸಿಂಗ್‌ ಸೇರಿ ಮೂವರ ಹೆಸರು ಮುಂಚೂಣಿ

ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗೆ ಗಾದಿಗೆ ವಿರೋಧ ಪಕ್ಷದ ನಾಯಕರಾಗಿದ್ದ ಮುಕೇಶ್‌ ಅಗ್ನಿಹೋತ್ರಿ, ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದ ಸುಖ್ವಿಂದರ್‌ ಸಿಂಗ್‌ ಸುಖು ಹಾಗೂ ರಾಜ್ಯ ಘಟಕದ ಅಧ್ಯಕ್ಷೆ ಪ್ರತಿಭಾ ಸಿಂಗ್‌ ಅವರ ಹೆಸರು ಮುಂಚೂಣಿಯಲ್ಲಿದೆ.
Last Updated 9 ಡಿಸೆಂಬರ್ 2022, 4:00 IST
ಹಿಮಾಚಲ ಪ್ರದೇಶ: ಸಿ.ಎಂ ರೇಸ್‌ನಲ್ಲಿ ಪ್ರತಿಭಾ ಸಿಂಗ್‌ ಸೇರಿ ಮೂವರ ಹೆಸರು ಮುಂಚೂಣಿ

Himachal Pradesh Results: ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ, ಬಿಜೆಪಿಗೆ ಹಿನ್ನಡೆ

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಎಲ್ಲ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ.ಕಾಂಗ್ರೆಸ್‌ಸ್ಪಷ್ಟ ಬಹುಮತ ಸಾಧಿಸಿ, ಸ್ವಂತ ಬಲದಿಂದ ಅಧಿಕಾರಕ್ಕೇರುವ ಸಿದ್ಧತೆ ಆರಂಭಿಸಿದೆ.
Last Updated 8 ಡಿಸೆಂಬರ್ 2022, 14:25 IST
Himachal Pradesh Results: ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ, ಬಿಜೆಪಿಗೆ ಹಿನ್ನಡೆ
ADVERTISEMENT
ADVERTISEMENT
ADVERTISEMENT