ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Himalaya

ADVERTISEMENT

ಇತಿಹಾಸ: ಪೂರಕ ಆಮ್ಲಜನಕವಿಲ್ಲದೆ ಅತಿ ಎತ್ತರದ ಶಿಖರ ಏರಿದ ನೇಪಾಳ ಪರ್ವಾತಾರೋಹಿ

38 ವರ್ಷದ ಮಿಂಗ್ಮಾ ಅವರು ಸಂಜೆ 4.06ರ ಸುಮಾರಿಗೆ ಟಿಬೆಟ್‌ನ ಶಿಶಾಪಾಂಗ್ಮಾ(8,027 ಮೀಟರ್) ಶಿಖರದ ಮೇಲೆ ನಿಂತು ಈ ಸಾಧನೆ ಮಾಡಿದ್ದಾರೆ.
Last Updated 4 ಅಕ್ಟೋಬರ್ 2024, 13:59 IST
ಇತಿಹಾಸ: ಪೂರಕ ಆಮ್ಲಜನಕವಿಲ್ಲದೆ ಅತಿ ಎತ್ತರದ ಶಿಖರ ಏರಿದ ನೇಪಾಳ ಪರ್ವಾತಾರೋಹಿ

Video | ಮೌಂಟ್ ಎವರೆಸ್ಟ್‌ ಮೇಲೆ ಹಾರಾಡಿದ ಚೀನಾದ ಡ್ರೋನ್, ಅದ್ಭುತ ದೃಶ್ಯ ದಾಖಲು

ಚೀನಾದ ಕಂಪನಿಯೊಂದು ಅಭಿವೃದ್ಧಿಪಡಿಸಿದ ಡ್ರೋನ್‌, ಮೌಂಟ್‌ ಎವರೆಸ್ಟ್‌ ಮೇಲೆ ಹಾರಾಟ ನಡೆಸಿದೆ. ಅತ್ಯಾಧುನಿಕ ತಂತ್ರಜ್ಞಾನದಿಂದ ಮೌಂಟ್‌ ಎವರೆಸ್ಟ್‌ನ ಪ್ರತಿ ಕೊರಕಲು ಹಾದಿಯಲ್ಲಿ ಹಾರಿದ ಈ ಡ್ರೋನ್‌ ಸೆರೆ ಹಿಡಿದ ದೃಶ್ಯ ಈಗ ನೋಡುಗರನ್ನು ನಿಬ್ಬೆರಗಾಗಿಸಿದೆ.
Last Updated 12 ಜುಲೈ 2024, 14:37 IST
Video | ಮೌಂಟ್ ಎವರೆಸ್ಟ್‌ ಮೇಲೆ ಹಾರಾಡಿದ ಚೀನಾದ ಡ್ರೋನ್, ಅದ್ಭುತ ದೃಶ್ಯ ದಾಖಲು

ಚಾರಣ: ದೂರದ ಹಿಮಾಲಯ ನುಣ್ಣಗೆ.. ತಣ್ಣಗೆ.. ಆದರೆ..?

71 ವರ್ಷಗಳಲ್ಲಿ ಎವರೆಸ್ಟ್ ಏರಿದವರ ಸಂಖ್ಯೆ ಸುಮಾರು ಆರು ಸಾವಿರದಷ್ಟಿದೆ. ಆದರೆ ಪ್ರಯತ್ನಿಸುವವರ ಸಂಖ್ಯೆ ಮಾತ್ರ ಎವರೆಸ್ಟ್‌ನಷ್ಟೇ ಎತ್ತರವಿದೆ.
Last Updated 7 ಜುಲೈ 2024, 0:28 IST
ಚಾರಣ: ದೂರದ ಹಿಮಾಲಯ ನುಣ್ಣಗೆ.. ತಣ್ಣಗೆ.. ಆದರೆ..?

ಹಿಮಾಲಯದಲ್ಲಿ ಉಷ್ಣಾಂಶ ಏರಿಕೆ: ದೆಹಲಿ ಮೇಲೂ ಪರಿಣಾಮ

ಹವಾಮಾನ ಬದಲಾವಣೆಯಿಂದಾಗಿ ಹಿಮಾಲಯದಲ್ಲಿನ ಹಿಮಪಾತದಲ್ಲಿ ಗಮನಾರ್ಹ ಇಳಿಕೆಯಾಗಿದ್ದು, ಹಿಮನದಿಗಳ ಕರಗುವಿಕೆ ಹೆಚ್ಚಾಗುತ್ತಿದೆ. ಇದು ಈಗಾಗಲೇ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ದೆಹಲಿಯಂತಹ ನಗರಗಳ ಮೇಲೆ ವ್ಯಾಪಕ ಪರಿಣಾಮ ಬೀರಲಿದೆ ಎಂದು ಮಂಗಳವಾರ ಉತ್ತರಾಖಂಡ ಶಾಸಕ ಕಿಶೋರ್ ಉಪಾಧ್ಯಾಯ ಎಚ್ಚರಿಸಿದ್ದಾರೆ
Last Updated 25 ಜೂನ್ 2024, 14:32 IST
ಹಿಮಾಲಯದಲ್ಲಿ ಉಷ್ಣಾಂಶ ಏರಿಕೆ: ದೆಹಲಿ ಮೇಲೂ ಪರಿಣಾಮ

ಉತ್ತರಾಖಂಡದ ಹೃಷಿಕೇಶದಿಂದ ಕರ್ಣಪ್ರಯಾಗದವರೆಗೆ; ಇದು ಅಂತಿಂಥ ರೈಲು ಸುರಂಗವಲ್ಲ!

ಉತ್ತರಾಖಂಡದ ಹೃಷಿಕೇಶದಿಂದ ಕರ್ಣಪ್ರಯಾಗದವರೆಗೆ ಸಿದ್ಧವಾಗುತ್ತಿರುವ ಹೊಸ ರೈಲು ಮಾರ್ಗದ ನಡುವೆ ಭಾರತದ ಅತಿ ಉದ್ದದ ರೈಲು ಸುರಂಗ ಮಾರ್ಗ ನಿರ್ಮಾಣವಾಗುತ್ತಿದೆ. ಇದು ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಇದೇ ಡಿಸೆಂಬರ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ನಿಗದಿ ಮಾಡಲಾಗಿದೆ.
Last Updated 1 ಜೂನ್ 2024, 23:30 IST
ಉತ್ತರಾಖಂಡದ ಹೃಷಿಕೇಶದಿಂದ ಕರ್ಣಪ್ರಯಾಗದವರೆಗೆ; ಇದು ಅಂತಿಂಥ ರೈಲು ಸುರಂಗವಲ್ಲ!

ಹಿಮಾಲಯನ್ ಸತ್ಯಾಗ್ರಹ

ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸೋನಂ ವ್ಯಾಂಗ್‌ಚುಕ್‌ ಅವರು ಹಿಮಾಲಯ ಪರ್ವತ ಪ್ರದೇಶಗಳ ಉಳಿವಿಗಾಗಿ ಈಚೆಗೆ 21 ದಿನಗಳು ಉಪವಾಸ ಸತ್ಯಾಗ್ರಹ ನಡೆಸಿದರು.
Last Updated 6 ಏಪ್ರಿಲ್ 2024, 23:30 IST
ಹಿಮಾಲಯನ್ ಸತ್ಯಾಗ್ರಹ

ಹಿಮಾಲಯದಲ್ಲಿ ಹುಟ್ಟುಹಬ್ಬ ಆಚರಣೆ: ನಗ್ನ ಚಿತ್ರಗಳನ್ನು ಹಂಚಿಕೊಂಡ ನಟ ವಿದ್ಯುತ್

ನಟ ವಿದ್ಯುತ್ ಜಮ್ವಾಲ್ ಅವರು ಇಂದು (ಭಾನುವಾರ) 43ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ, ವಿಭಿನ್ನವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
Last Updated 10 ಡಿಸೆಂಬರ್ 2023, 12:53 IST
ಹಿಮಾಲಯದಲ್ಲಿ ಹುಟ್ಟುಹಬ್ಬ ಆಚರಣೆ: ನಗ್ನ ಚಿತ್ರಗಳನ್ನು ಹಂಚಿಕೊಂಡ ನಟ ವಿದ್ಯುತ್
ADVERTISEMENT

ಆಳ–ಅಗಲ: ಹಿಮಾಲಯದಲ್ಲಿ ಸುರಂಗ ಮಾರ್ಗ– ಎಷ್ಟು ಸುರಕ್ಷಿತ?

ಉತ್ತರಾಖಂಡದ ಉತ್ತರಕಾಶಿ ಪಟ್ಟಣಕ್ಕೆ ಸಮೀಪದಲ್ಲಿರುವ ಗಂಗೋತ್ರಿ–ಯಮುನೋತ್ರಿ ಹೆದ್ದಾರಿಯಲ್ಲಿ ನಿರ್ಮಿಸಲಾಗುತ್ತಿರುವ ಸರ್ವಋತು ಸುರಂಗದ ಕೆಲಭಾಗ ಭಾನುವಾರ ಕುಸಿದಿದೆ.
Last Updated 13 ನವೆಂಬರ್ 2023, 0:11 IST
ಆಳ–ಅಗಲ: ಹಿಮಾಲಯದಲ್ಲಿ ಸುರಂಗ ಮಾರ್ಗ– ಎಷ್ಟು ಸುರಕ್ಷಿತ?

800 ವರ್ಷದಲ್ಲಿ 20ಕ್ಕೂ ಹೆಚ್ಚು ಪ್ರಬಲ ಭೂಕಂಪ: ಹಿಮಾಲಯದ ತಪ್ಪಲ್ಲಿನಲ್ಲೇಕೆ ಹೀಗೆ?

ಹಿಮಾಲಯದ ತಪ್ಪಲಲ್ಲಿರುವ ನೇಪಾಳದ ಜನರು ಸದಾ ಭೂಕಂಪದ ಭಯದಲ್ಲೇ ಬದುಕು ನಡೆಸುತ್ತಿದ್ದಾರೆ. ಕ್ರಿ.ಶ. 12ನೇ ಶತಮಾನದಿಂದ 2023ರವರೆಗೆ 20ಕ್ಕೂ ಹೆಚ್ಚು ಪ್ರಬಲ ಭೂಕಂಪಗಳು ಈ ಪ್ರದೇಶದಲ್ಲಿ ಸಂಭವಿಸಿದ್ದು ಸಾವಿರಾರು ಜನ ಮೃತಪಟ್ಟಿದ್ದಾರೆ.
Last Updated 4 ನವೆಂಬರ್ 2023, 5:38 IST
800 ವರ್ಷದಲ್ಲಿ 20ಕ್ಕೂ ಹೆಚ್ಚು ಪ್ರಬಲ ಭೂಕಂಪ: ಹಿಮಾಲಯದ ತಪ್ಪಲ್ಲಿನಲ್ಲೇಕೆ ಹೀಗೆ?

ಹಿಮಾಲಯದ ಸರೋವರಗಳ ಮೇಲೆ ನಿಗಾ ವಹಿಸಲಿದೆ ಇಸ್ರೊ

ಚಂದ್ರನ ದಕ್ಷಿಣ ಧ್ರುವದ ಮೇಲೆ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸುವ ಮೂಲಕ ಸುದ್ದಿಯಾಗಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಇದೀಗ ಹೊಸ ಕೆಲಸಕ್ಕೆ ಕೈಜೋಡಿಸಿದೆ.
Last Updated 11 ಅಕ್ಟೋಬರ್ 2023, 5:40 IST
ಹಿಮಾಲಯದ ಸರೋವರಗಳ ಮೇಲೆ ನಿಗಾ ವಹಿಸಲಿದೆ ಇಸ್ರೊ
ADVERTISEMENT
ADVERTISEMENT
ADVERTISEMENT