ಆಸ್ಕರ್‌ನಿಂದ ‘ಲಾಪತಾ ಲೇಡೀಸ್’ ಹೊರಕ್ಕೆ: ಮುಂದಿನ ಸುತ್ತು ಪ್ರವೇಶಿಸಿದ ‘ಸಂತೋಷ್’
ಭಾರತದಿಂದ ಆಸ್ಕರ್ ಅಂಗಳಕ್ಕೆ ಅಧಿಕೃತ ಪ್ರವೇಶ ಪಡೆದಿದ್ದ ‘ಲಾಪತಾ ಲೇಡೀಸ್’ ಚಿತ್ರವು ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದ ಸ್ಪರ್ಧೆಯಿಂದ ಹೊರಬಿದ್ದಿದೆ. ಆದರೆ ಬ್ರಿಟನ್ ಪ್ರತಿನಿಧಿಸುತ್ತಿರುವ, ಸಂಧ್ಯಾ ಸೂರಿ ಅವರ ಹಿಂದಿ ಚಲನಚಿತ್ರ ‘ಸಂತೋಷ್’ ಮುಂದಿನ ಸುತ್ತು ಪ್ರವೇಶಿಸಿದೆ. Last Updated 18 ಡಿಸೆಂಬರ್ 2024, 14:25 IST