ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :

Hindu Organisation

ADVERTISEMENT

ಹಿಂದೂ ರಾಷ್ಟ್ರ ಪಂಚಾಯತ್ ಆಯೋಜಕರ ವಿರುದ್ಧ ಪ್ರಕರಣ  

2020 ರ ಗಲಭೆಯಿಂದ ತತ್ತರಿಸಿರುವ ಈಶಾನ್ಯ ದೆಹಲಿಯಲ್ಲಿ ಅನುಮತಿ ಪಡೆಯದೆ ಸಭೆ ನಡೆಸಿದ ಕಾರಣ ಹಿಂದೂ ರಾಷ್ಟ್ರ ಪಂಚಾಯತ್‌ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 10 ಏಪ್ರಿಲ್ 2023, 11:34 IST
ಹಿಂದೂ ರಾಷ್ಟ್ರ ಪಂಚಾಯತ್ ಆಯೋಜಕರ ವಿರುದ್ಧ ಪ್ರಕರಣ  

ಹಿಂದೂ ಸಂಘಟನೆಗಳ ಹೋರಾಟಗಾರರಿಗೆ 25 ಸ್ಥಾನಗಳನ್ನು ಬಿಜೆಪಿಗೆ ಆಗ್ರಹ

ವಿಧಾನಸಭೆ ಚುನಾವಣೆಯಲ್ಲಿ ‘ಹಿಂದೂ’ ಹೋರಾಟಗಾರರಿಗೆ 25 ಸ್ಥಾನ ನೀಡಲು ಆಗ್ರಹ
Last Updated 25 ಆಗಸ್ಟ್ 2022, 21:02 IST
fallback

ಉತ್ತರ ಪ್ರದೇಶದಲ್ಲಿ ‘ಲಾಲ್‌ ಸಿಂಗ್‌ ಚಡ್ಡಾ’ ನಿಷೇಧಕ್ಕೆ ಹಿಂದೂ ಸಂಘಟನೆ ಆಗ್ರಹ

ಬಾಲಿವುಡ್‌ ನಟ ಆಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ‘ ಚಲನಚಿತ್ರದ ವಿರುದ್ಧ ಹಿಂದೂ ಸಂಘಟನೆಯ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು. ಚಿತ್ರದಲ್ಲಿ ಹಿಂದೂ ದೇವತೆಗಳನ್ನು ಆಮೀರ್‌ ಖಾನ್‌ ಗೇಲಿ ಮಾಡಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಉತ್ತರ ಪ್ರದೇಶದಲ್ಲಿ ಅದನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.
Last Updated 11 ಆಗಸ್ಟ್ 2022, 11:39 IST
ಉತ್ತರ ಪ್ರದೇಶದಲ್ಲಿ ‘ಲಾಲ್‌ ಸಿಂಗ್‌ ಚಡ್ಡಾ’ ನಿಷೇಧಕ್ಕೆ ಹಿಂದೂ ಸಂಘಟನೆ ಆಗ್ರಹ

ಈದ್ಗಾ ಮೈದಾನದಲ್ಲಿ ಅನ್ಯ ಕಾರ್ಯಕ್ರಮಕ್ಕೂ ಅವಕಾಶ ನೀಡಿ: ಬಿಬಿಎಂಪಿಗೆ ಮನವಿ

ಹಿಂದೂ ಸಂಘಟನೆಗಳಿಂದ ಮನವಿ
Last Updated 7 ಜೂನ್ 2022, 19:31 IST
ಈದ್ಗಾ ಮೈದಾನದಲ್ಲಿ ಅನ್ಯ ಕಾರ್ಯಕ್ರಮಕ್ಕೂ ಅವಕಾಶ ನೀಡಿ: ಬಿಬಿಎಂಪಿಗೆ ಮನವಿ

ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ ವಿಧಿಸುವವರ ವಿರುದ್ಧ ಕ್ರಮ: ಸಚಿವ ಮಾಧುಸ್ವಾಮಿ

ಮುಸ್ಲಿಂ ವರ್ತಕರು ವ್ಯಾಪಾರ ಮಾಡುವುದಕ್ಕೆ ಹಿಂದೂ ಸಂಘಟನೆಗಳವರು ನಿರ್ಬಂಧ ವಿಧಿಸುತ್ತಿರುವುದಕ್ಕೆ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
Last Updated 10 ಏಪ್ರಿಲ್ 2022, 13:12 IST
ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ ವಿಧಿಸುವವರ ವಿರುದ್ಧ ಕ್ರಮ: ಸಚಿವ ಮಾಧುಸ್ವಾಮಿ

ಬೆಲೆ ಏರಿಕೆ ವಿರುದ್ಧ ಹೋರಾಟಕ್ಕೆ ಬನ್ನಿ: ಹಿಂದೂ ಸಂಘಟನೆಗಳಿಗೆ ಎಚ್‌ಡಿಕೆ ಸವಾಲು

‘ಬೆಲೆ ಏರಿಕೆ ಬಗ್ಗೆ ಮಾತನಾಡದ ಹಿಂದೂ ಸಂಘಟನೆಗಳು ಹಿಜಾಬ್, ಹಲಾಲ್ ಬಗ್ಗೆ ಮಾತನಾಡುತ್ತಿವೆ. ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡೋಣ ಬನ್ನಿ, ನಿಮ್ಮ ಜತೆ ನಾನೂ ಬರುತ್ತೇನೆ‘ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.
Last Updated 4 ಏಪ್ರಿಲ್ 2022, 18:38 IST
ಬೆಲೆ ಏರಿಕೆ ವಿರುದ್ಧ ಹೋರಾಟಕ್ಕೆ ಬನ್ನಿ: ಹಿಂದೂ ಸಂಘಟನೆಗಳಿಗೆ ಎಚ್‌ಡಿಕೆ ಸವಾಲು

ಹರಿಯಾಣ: ಮುಸ್ಲಿಮರಿಗೆ ಮರು ಮತಾಂತರವಾಗಿ ಎಂದ ಬಲಪಂಥೀಯ ಸಂಘಟನೆ

ಹರಿಯಾಣದಲ್ಲಿ ಶುಕ್ರವಾರದ ನಮಾಜ್‌ ಅನ್ನು ತೆರೆದ ಪ್ರದೇಶಗಳಲ್ಲಿ ನಡೆಸುವುದನ್ನು ವಿರೋಧಿಸಿರುವ ಬಲಪಂಥೀಯ ಸಂಘಟನೆಯೊಂದು ಹಿಂದೂ ಧರ್ಮಕ್ಕೆ ಮರು ಮತಾಂತರವಾಗಿ ದೇಗುಲಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಎಂದು ಮುಸ್ಲಿಮರಿಗೆ ಸೂಚಿಸಿದೆ.
Last Updated 20 ಡಿಸೆಂಬರ್ 2021, 5:26 IST
ಹರಿಯಾಣ: ಮುಸ್ಲಿಮರಿಗೆ ಮರು ಮತಾಂತರವಾಗಿ ಎಂದ ಬಲಪಂಥೀಯ ಸಂಘಟನೆ
ADVERTISEMENT

ಹಿಂದೂ ಸಂಘಟನೆ ಸುಭದ್ರವಾಗಿ ಕಟ್ಟೋಣ: ಡಿಸಿಎಂ ಲಕ್ಷ್ಮಣ ಸವದಿ

ದೇಶದಲ್ಲಿ ಹಿಂದೂ ಸಂಘಟನೆಯನ್ನು ಸುಭದ್ರವಾಗಿ ಕಟ್ಟೋಣ. ಹಿಂದೂ ಧರ್ಮದ ಸಂಘಟನೆ ಮೇಲೆ ಸುಬುಧೇಂದ್ರ ತೀರ್ಥರ ಆಶೀರ್ವಾದ ಸದಾ ಇರಲಿ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
Last Updated 15 ಡಿಸೆಂಬರ್ 2019, 13:26 IST
ಹಿಂದೂ ಸಂಘಟನೆ ಸುಭದ್ರವಾಗಿ ಕಟ್ಟೋಣ: ಡಿಸಿಎಂ ಲಕ್ಷ್ಮಣ ಸವದಿ
ADVERTISEMENT
ADVERTISEMENT
ADVERTISEMENT